ETV Bharat / state

ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ್ದಕ್ಕೆ ಬಿತ್ತು10 ಸಾವಿರ ದಂಡ

ಮದ್ಯ ಸೇವಿಸಿ ವಾಹನ ಚಲಾಯಿಸಿದ ಚಾಲಕನಿಗೆ ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಜೆಎಂಎಫ್ ಸಿ ನ್ಯಾಯಲಯ , 10 ಸಾವಿರ ರೂಪಾಯಿ ದಂಡ ವಿಧಿಸಿದೆ.

author img

By

Published : Aug 31, 2019, 2:43 AM IST

Updated : Aug 31, 2019, 2:57 AM IST

ಸಾಂದರ್ಭಿಕ ಚಿತ್ರ

ರಾಯಚೂರು: ಕೇಂದ್ರ ಸರ್ಕಾರದ ನೂತನ ರಸ್ತೆ ಸುರಕ್ಷತಾ ನಿಯಮಗಳನ್ನು ಜಾರಿಗೊಳಿಸಿ ದಂಡದ ಪ್ರಮಾಣ ಹೆಚ್ಚಿಸಿದ ಬೆನ್ನಲ್ಲೆ ಮದ್ಯ ಸೇವಿಸಿ ವಾಹನ ಚಲಾಯಿಸಿದ ಚಾಲಕನಿಗೆ 10 ಸಾವಿರ ರೂಪಾಯಿ ದಂಡವನ್ನು ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಜೆಎಂಎಫ್ ಸಿ ನ್ಯಾಯಲಯ ವಿಧಿಸಿದೆ.

rch
ಕೋರ್ಟ್​ ಆದೇಶದ ಸ್ವೀಕೃತಿ ಪ್ರತಿ

ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಇತ್ತೀಚೆಗೆ ವಿಜಯ ಎಂಬುವವರು ಮದ್ಯ ಸೇವಿಸಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ, ಈತನನ್ನು ತಡೆದ ಪೊಲೀಸರು ಕಾನೂನು ಕ್ರಮ ಉಲ್ಲಂಘನೆ ಮಾಡಿದ್ದಕ್ಕೆ ನೋಟಿಸ್ ನೀಡಿದ್ದರು.

ನಿನ್ನೆ ವಿಚಾರಣೆ ನಡೆಸಿದ ಜೆಎಂಎಫ್​ಸಿ ನ್ಯಾಯಲಯದ ನ್ಯಾಯಾಧೀಶ ಸಂದೀಪ್ ಪಾಟೀಲ್, ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡಿದ ವಿಜಯನಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಈ ಸಂಬಂಧ ಹೊಸ ಕಾನೂನು ಜಾರಿಯಾದ ನಂತರ ಜಿಲ್ಲೆಯಲ್ಲಿ ಶೀಕ್ಷೆಗೆ ಒಳಗಾಗ ಮೊದಲ ವ್ಯಕ್ತಿ ಇವರಾಗಿದ್ದಾರೆ.

Intro:ಸ್ಲಗ್: ಮಧ್ಯ ಸೇವಿಸಿ ವಾಹನ ಚಾಲನೆ ನೀಡಿದ ಸವಾರಿನಿಗೆ ಬಿತ್ತು 10 ದಂಡ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 30-೦8-2019
ಸ್ಥಳ: ರಾಯಚೂರು
ಆಂಕರ್: ಕೇಂದ್ರ ಸರಕಾರ ನೂತನ ರಸ್ತೆ ಸುರಕ್ಷತಾ ನಿಯಮಗಳನ್ನು ಜಾರಿಗೊಳಿಸಿ ದಂಡದ ಪ್ರಮಾಣ ಹೆಚ್ಚಿಸಿದ ಬೆನ್ನಲ್ಲೆ ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಜೆಎಂಎಫ್ ಸಿ ನ್ಯಾಯಲಯ ಮೊದಲ ಬಾರಿಗೆ ಮದ್ಯ ಸೇವಿಸಿ ವಾಹನ ಚಲಾಯಿಸಿದ ಚಾಲಕನಿಗೆ 10 ಸಾವಿರ ರೂ. ದಂಡ ವಿಧಿಸಿದೆ. Body:ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಇತ್ತೀಚೆಗೆ ವಿಜಯ ಎಂಬುವವರು ಮದ್ಯ ಸೇವಿಸಿ ಬೈಕ್ ನಡೆಸಿಕೊಂಡು ಹೋಗುತ್ತಿದ್ದ. ಆಗ ಬೈಕ್ ಸವಾರನ್ನ ತಡೆದು ನೋಟಿಸ್ ನೀಡಿದ್ದರು. ಇಂದು ವಿಚಾರಣೆ ನಡೆಸಿದ ಜೆಎಂಎಫ್ ಸಿ ನ್ಯಾಯಲಯದ ನ್ಯಾಯಾಧೀಶ ಸಂದೀಪ್ ಪಾಟೀಲ್, ಮದ್ಯ ಸೇವನೆ ವಾಹನ ಚಾಲನೆ ಮಾಡಿದ ವಿಜಯನಿಗೆ 10 ಸಾವಿರ ರೂ. ದಂಡ ವಿಧಿಸಿದ್ದಾರೆ. Conclusion:ಸಂಚಾರ ನಿಯಮ ಉಲ್ಲಂಘಸಿದವರಿಗೆ ವಿಸಲಾಗುತ್ತಿದ್ದ ದಂಡದ ಪ್ರಮಾಣ ಹೆಚ್ಚಳ ಬಳಿಕ ಜಿಲ್ಲೆಯಲ್ಲಿ ವಾಹನ ಚಾಲಕನಿಗೆ ಅತ್ಯಧಿಕ ದಂಡ ವಿಸಿದ ಪ್ರಕರಣ ಇದಾಗಿದ್ದು, ರಸ್ತೆ ನಿಯಮ ಉಲ್ಲಂಘಿಸುವ ಚಾಲಕರಿಗೆ ತಕ್ಕ ಶಾಸ್ತಿಯಾಗಿದೆ.

Last Updated : Aug 31, 2019, 2:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.