ETV Bharat / state

ಸಂಕ್ರಮಣ ನಂತರ ರಾಜ್ಯಕ್ಕೆ ಬಿಜೆಪಿ ಹೈಕಮಾಂಡ್ ಭಾರಿ ಗಿಫ್ಟ್ ನೀಡಲಿದೆ: ಬಸವರಾಜ ಪಾಟೀಲ ಅನ್ವರಿ - BJP High Command

ಬಿಜೆಪಿ ಪಕ್ಷದಲ್ಲಿ ಎಲ್ಲವು ಸರಿ ಇಲ್ಲ. ಅನೇಕ ಗೊಂದಲಗಳ ಮಧ್ಯೆ ಸಚಿವ ಸಂಪುಟ ವಿಸ್ತರಣೆ ಅಥವ ಪುನರ್ ರಚನೆ ನಡೆಯಲಿದೆ ಎಂದು ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ ಅನ್ವರಿ ಹೇಳಿದ್ದಾರೆ.

Basavaraja Patil Anvari
ಬಸವರಾಜ ಪಾಟೀಲ ಆನ್ವರಿ
author img

By

Published : Dec 26, 2020, 7:10 PM IST

Updated : Dec 26, 2020, 8:16 PM IST

ರಾಯಚೂರು: ಸಂಕ್ರಮಣ ನಂತರದಲ್ಲಿ ರಾಜ್ಯ ರಾಜಕೀಯಕ್ಕೆ ಬಿಜೆಪಿ ಹೈ ಕಮಾಂಡ್ ಭಾರಿ ಗಿಫ್ಟ್ ಕೊಡಲಿದೆ ಎನ್ನುವ ಮೂಲಕ ಬಿಜೆಪಿ ಮುಖಂಡ, ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್​ ಅನ್ವರಿ ಅಚ್ಚರಿ ಸಂಗತಿ ಬಿಚ್ಚಿಟ್ಟಿದ್ದಾರೆ.

ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ ಆನ್ವರಿ

ಶನಿವಾರ ಈಟಿವಿ ಭಾರತ್​ಗೆ ಮಾಹಿತಿ ನೀಡಿದ ಅವರು, ಬಿಜೆಪಿ ಪಕ್ಷದಲ್ಲಿ ಎಲ್ಲವು ಸರಿ ಇಲ್ಲ. ಅನೇಕ ಗೊಂದಲಗಳ ಮಧ್ಯೆ ಸಚಿವ ಸಂಪುಟ ವಿಸ್ತರಣೆ ಅಥವ ಪುನರ್ ರಚನೆ ನಡೆಯಲಿದೆ ಎಂದರು.

ಈ ಮಧ್ಯೆ ಮುಖ್ಯಮಂತ್ರಿ ಬದಲಾವಣೆ ನಡೆದರು ಅಚ್ಚರಿ ಪಡಬೇಕಿಲ್ಲ. ಹೀಗೆ ಹೇಳುತ್ತಿರುವುದಕ್ಕೆ ಅನ್ವರಿ ಬಿಜೆಪಿ ತೊರೆಯುತ್ತಾರೆ ಎಂಬ ಸಂಶಯ ಬೇಡ. ಹಿರಿಯ ಮುಖಂಡನಾಗಿ ವಾಸ್ತವ ಸಂಗತಿ ಬಹಿರಂಗ ಪಡಿಸಿರುವೆ ಎಂದು ತಮ್ಮ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡರು.

Last Updated : Dec 26, 2020, 8:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.