ETV Bharat / state

ರಾಯರ ಆರಾಧನಾ ಮಹೋತ್ಸವ: ಪ್ರಸಾದ ವಿತರಣೆಯಲ್ಲಿ ಭಾಗಿಯಾದ ನಟ ಶಿವರಾಮ್​ - ragavendra Math

ರಾಯಚೂರಿನ ಮಂತ್ರಾಲಯದ ರಾಯರ ಮಠದಲ್ಲಿ 348ನೇ ಆರಾಧನಾ ಮಹೋತ್ಸವದಲ್ಲಿ ಹಿರಿಯ ನಟ ಶಿವರಾಮ್​ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಅವರು ಭಕ್ತರಿಗೆ ಪ್ರಸಾದ ವಿತರಿಸುವ ಮೂಲಕ ರಾಯರ ಸೇವೆ ಸಲ್ಲಿಸಿದರು.

ನಟ ಶಿವರಾಂ
author img

By

Published : Aug 18, 2019, 7:49 PM IST

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಹಿರಿಯ ನಟ ಶಿವರಾಮ್​ ಅವರು ರಾಯರ 348ನೇ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

ನಟ ಶಿವರಾಂ
ಕಳೆದ ಮೂರ್ನಾಲ್ಕು ದಿನಗಳಿಂದ ರಾಯರ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಹಿರಿಯ ಪೋಷಕ ನಟ ಶಿವರಾಮ್​ ಅವರು ಇಂದು ಭೋಜನಾಲಯದಲ್ಲಿ ಸೇವೆ ಸಲ್ಲಿಸಿದರು.
ರಾಯರ ಉತ್ತರಾಧನೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಆಗಮಿಸಿದ್ದರು. ಮಠದಲ್ಲಿಯೇ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

Intro:ಸ್ಲಗ್: ನಟ ಶಿವರಾಂರಿಂದ ರಾಯರ ಸೇವೆ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 18-೦8-2019
ಸ್ಥಳ: ರಾಯಚೂರು
ಆಂಕರ್: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಹಿರಿಯ ಚಿತ್ರನಟ ಶಿವರಾಂ ಭೋಜನಾಲಯದಲ್ಲಿ ಭಕ್ತರಿಗೆ ಊಟ ಬಾಡಿಸುವ ಸೇವೆ ಮಾಡಿದ್ರು. Body:ರಾಯರ 348ನೇ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ ನಟ ಶಿವರಾಂ ಕಳೆದ ಮೂರ್ನಾಲ್ಕು ದಿನಗಳಿಂದ ಶ್ರೀಮಠದ ಕಾರ್ಯಕ್ರಮದಲ್ಲಿ ಭಾಗವಹಿಸುವ ರಾಯರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಇಂದು ರಾಯರ ಉತ್ತರಾಧನೆ ಹಿನ್ನಲೆಯಲ್ಲಿ ಅಸಂಖ್ಯೆಯಲ್ಲಿ ಮಠಕ್ಕೆ ಭಕ್ತರು ಆಗಮಿಸಿದ್ದಾರೆ. Conclusion:ಮಠಕ್ಕೆ ಆಗಮಿಸಿದ ಭಕ್ತರು ರಾಯರ ಪ್ರಸಾದವನ್ನ ಸ್ವೀಕರಿಸಲು ಭೋಜನೆ ಬರುತ್ತಿದ್ದಾರೆ. ಪ್ರಸಾದಕ್ಕಾಗಿ ಬೋಜನೆಕ್ಕೆ ಬರುವ ಭಕ್ತರಿಗೆ ಊಟ ಬಡಿಸುವ ಮೂಲಕ ರಾಯರ ಸೇವೆ ಸಲ್ಲಿಸಿರುವುದು ವಿಶೇಷವಾಗಿ ಕಂಡು ಬಂದಿತ್ತು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.