ETV Bharat / state

ಚಿಕ್ಕಪ್ಪನ ಸಾವಿನಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ಮಹಿಳೆ - ರಾಯಚೂರು ಮಹಿಳೆ ಆತ್ಮಹತ್ಯೆ ಸುದ್ದಿ

ಚಿಕ್ಕಪ್ಪನ ಶವಸಂಸ್ಕಾರ ಮುಗಿಸಿ ಮನೆಗೆ ವಾಪಸ್ಸಾದ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

suicide
ಆತ್ಮಹತ್ಯೆ
author img

By

Published : Jun 9, 2021, 6:46 AM IST

ರಾಯಚೂರು: ಚಿಕ್ಕಪ್ಪನ ಸಾವಿನಿಂದ ಮನನೊಂದ ಮಹಿಳೆಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಖಾಸಬಾವಿಯಲ್ಲಿ‌ ನಡೆದಿದೆ.

Raichur
ತಾಯಮ್ಮನ ಮೃತದೇಹ

ತಾಯಮ್ಮ ಭೀಸಣ್ಣ(45) ಮೃತ ಮಹಿಳೆ. ಈಕೆ ನಗರದ ಮಂಗಳವಾರಪೇಟೆ ನಿವಾಸಿ. ಇವರು ತನ್ನ ಚಿಕ್ಕಪ್ಪನ ಶವಸಂಸ್ಕಾರ ಮುಗಿಸಿಕೊಂಡು ಮನೆಗೆ ಹಿಂತಿರುಗಿದ್ದರು. ಈ ವೇಳೆ ಸಾವಿನಿಂದ ತೀವ್ರ ಆಘಾತಕ್ಕೊಳಗಾಗಿ ಬಾವಿಗೆ‌‌ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಘಟನಾ ಸ್ಥಳಕ್ಕೆ ಸದರ್​ಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ‌ರಿಮ್ಸ್​ಗೆ ರವಾನಿಸಿದ್ದಾರೆ.

ಇದನ್ನೂ ಓದಿ: ಬಸ್​-ಜೆಸಿಬಿ ನಡುವೆ ಭೀಕರ ಅಪಘಾತ: 17 ಮಂದಿ ಸಾವು, ಐವರ ಸ್ಥಿತಿ ಗಂಭೀರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.