ETV Bharat / state

ಕಪಿಲಾ ನದಿಯಲ್ಲಿ ಯುವಕ ಕಣ್ಮರೆ: ಇದು ಕೊಲೆ ಎಂದ ತಂದೆ - mysore Kapila river

ಕಪಿಲಾ ನದಿಯಲ್ಲಿ ಯುವಕ ಕಣ್ಮರೆ ಪ್ರಕರಣ- ಇದು ಕೊಲೆ ಎಂದ ಮೃತನ ತಂದೆ- ಪೊಲೀಸ್​ ಬಳಿ ಹೋದ್ರೆ ಸ್ಪಂದಿಸಲ್ಲವೆಂದು ಆರೋಪ

young man floated away in Kapila river: father said it is a murder
ಕಪಿಲಾ ನದಿಯಲ್ಲಿ ಯುವಕ ಕಣ್ಮರೆ ಕೇಸ್
author img

By

Published : Jul 14, 2022, 1:49 PM IST

ಮೈಸೂರು: ಕಪಿಲಾ ನದಿಯಲ್ಲಿ ಯುವಕ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ತಂದೆ ಪ್ರತಿಕ್ರಿಯಿಸಿ, ಇದು ಆಕಸ್ಮಿಕ ಘಟನೆಯಲ್ಲ, ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕಪಿಲಾ ನದಿಯಲ್ಲಿ ಯುವಕ ಕಣ್ಮರೆ ಕೇಸ್ - ತಂದೆ ಆರೋಪವಿದು..

ನಂಜನಗೂಡು ತಾಲೂಕಿನ ಹೆಜ್ಜಿಗೆ ಗ್ರಾಮದ ಕಪಿಲಾ ನದಿಯಲ್ಲಿ ಅಹಮದ್ ಕರೀಂ ಸೇರಿ ಮೂವರು ಯುವಕರು ಈಜಲು ಹೋಗಿದ್ದರು. ಇಬ್ಬರು ಈಜಿ ದಡ ಸೇರಿದ್ದಾರೆ. ಅಬ್ದುಲ್ ಕರೀಂ ನಾಪತ್ತೆಯಾಗಿದ್ದು, ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ: ಕಪಿಲಾ ನದಿಯಲ್ಲಿ ಈಜಲು ಹೋದ ಯುವಕ ನೀರುಪಾಲು, ಇಬ್ಬರು ಪಾರು

ಯುವಕನ ತಂದೆ ಮುನಾವರ್ ಪಾಷಾ ಮಾತನಾಡಿ, ಮಗನನ್ನು ಸಮಯ ನೋಡಿ ಕೊಲೆ ಮಾಡಲಾಗಿದೆ. ಆತ ಬಟ್ಟೆ, ಚಪ್ಪಲಿ ತೆಗೆಯದೇ ನೀರಿಗೆ ಬಿದ್ದಿದ್ದಾನೆ. ಆತನ ಜೊತೆಗಿರುವವರೇ ಕೊಲೆ ಮಾಡಲು ಈ ರೀತಿ ಮಾಡಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ನ್ಯಾಯ ಕೇಳಲು ಹೋದರೆ ಸರ್ಕಲ್ ಇನ್ಸ್​ಪೆಕ್ಟರ್ ತೆಗಳುತ್ತಾರೆ ಎಂದು ಆರೋಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.