ಮೈಸೂರು: ಜೂನ್ ತಿಂಗಳ ಆರಂಭದಲ್ಲಿಯೇ ಮುಂಗಾರು ಪ್ರಾರಂಭವಾಗಬೇಕಿತ್ತು, ಆದರೆ ಇನ್ನೂ ಬೇಸಿಗೆಯ ತಾಪಮಾನ ಇಳಿಯದೇ ಇರುವುದರಿಂದ, ಮಳೆ ಭರಿಸುವಂತೆ ಕಾವೇರಿ ಮಾತೆ ಬಳಿ ಮೊರೆ ಹೋಗಿದ್ದಾರೆ ಭಕ್ತಾದಿಗಳು.
ಬಿಸಿಲಿನ ತಾಪದಿಂದ ಮುಕ್ತಿ ನೀಡು ತಾಯೇ.... ಮಳೆ ಬರಿಸು ಕಾವೇರಿ ಮಾತೆ ಎಂದು ಮೊರೆ....!! - ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ
ಜೂನ್ ತಿಂಗಳ ಆರಂಭದಲ್ಲಿಯೇ ಮುಂಗಾರು ಪ್ರಾರಂಭವಾಗಬೇಕಿತ್ತು, ಆದರೆ, ಇನ್ನೂ ಬೇಸಿಗೆಯ ತಾಪಮಾನ ಇಳಿಯದೇ ಇರುವುದರಿಂದ, ಮಳೆ ಭರಿಸುವಂತೆ ಕಾವೇರಿ ಮಾತೆ ಬಳಿ ಮೊರೆ ಹೋಗಿದ್ದಾರೆ ಭಕ್ತಾದಿಗಳು.
ಬಿಸಿಲಿನ ತಾಪಕ್ಕೆ ಕಾವೇರಿ ಮಾತೆಗೆ ಮೊರೆ
ಮೈಸೂರು: ಜೂನ್ ತಿಂಗಳ ಆರಂಭದಲ್ಲಿಯೇ ಮುಂಗಾರು ಪ್ರಾರಂಭವಾಗಬೇಕಿತ್ತು, ಆದರೆ ಇನ್ನೂ ಬೇಸಿಗೆಯ ತಾಪಮಾನ ಇಳಿಯದೇ ಇರುವುದರಿಂದ, ಮಳೆ ಭರಿಸುವಂತೆ ಕಾವೇರಿ ಮಾತೆ ಬಳಿ ಮೊರೆ ಹೋಗಿದ್ದಾರೆ ಭಕ್ತಾದಿಗಳು.
Intro:ಪ್ರಾರ್ಥನೆBody:ಬಾರದ ಮುಂಗಾರು ಕಾವೇರಿ ಮಾತೆಗೆ ಪ್ರಾರ್ಥನೆ ಸಲ್ಲಿಕೆ
ಮೈಸೂರು: ಜೂನ್ ತಿಂಗಳು ಆರಂಭವಾಗಿದ್ದರು ಮುಂಗಾರ ಆರಂಭವಾಗದ ಹಿನ್ನೆಲೆಯಲ್ಲಿ ಮಳೆ ಭರಿಸುವಂತೆ ಕಾವೇರಿ ಮಾತೆ ಬಳಿ ಮೊರೆ ಇಟ್ಟಿದ್ದಾರೆ ಭಕ್ತಾದಿಗಳು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಮಳೆಗಾಗಿ ಕೃಷ್ಣಮೂರ್ತಿಪುರಂ ಶ್ರೀ ರಾಮಮಂದಿರದಲ್ಲಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ ಆನಂತರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಜೂನ್ ಆರಂಭದಲ್ಲಿಯೇ ಮುಂಗಾರ ಮಳೆ ಚುರುಕುಗೊಳ್ಳಬೇಕಾಯಿತು.ಆದರೆ ಇಲ್ಲಿಯವರೆಗೂ ನಿರೀಕ್ಷೆಯಂತೆ ಮಳೆಯಾಗದೇ ಇರುವುದರಿಂದ ಬಿಸಿಲಿನ ತಾಪಮಾನವು ದಿನೇದಿನೇ ಹೆಚ್ಚಾಗುತ್ತಿದೆ.ಮಳೆ ಬಾರದೇ ಹೋದರೆ ಬರಗಾಲ ತೀವ್ರಗೊಳ್ಳಲಿದೆ.ಆದ್ದರಿಂದ ಕಾವೇರಿ ಮಾತೆ ಮಳೆ ನೀಡು ಎಂದು ಪ್ರಾರ್ಥಿಸಿದರು.Conclusion:ಮಳೆಗಾಗಿ ಪ್ರಾರ್ಥನೆ