ETV Bharat / state

ಕಾಡಾನೆ ದಾಳಿಗೆ ಮನೆ ಜಖಂ: ತಾಯಿ ಮಗನಿಗೆ ಗಾಯ

author img

By

Published : Apr 19, 2019, 8:48 PM IST

Updated : Apr 20, 2019, 11:14 AM IST

ಕಾಡಾನೆಯೊಂದು ಗ್ರಾಮಕ್ಕೆ ನುಗ್ಗಿ ಮನೆಯೊಂದರ ಮೇಲೆ ದಾಳಿ ನಡೆಸಿದ್ದು, ಮನೆ ಭಾಗಶಃ ಜಖಂಗೊಂಡಿದೆ.

ಕಾಡನೆ ದಾಳಿಗೆ ಮನೆ ಜಖಂ:ತಾಯಿ ಮಗನಿಗೆ ಗಾಯ

ಮೈಸೂರು: ಕಾಡಾನೆಯೊಂದು ಮನೆ ಮೇಲೆ ಏಕಾಏಕಿ ದಾಳಿ ಮಾಡಿದ ಪರಿಣಾಮ ಮನೆ ಜಖಂಗೊಂಡು ತಾಯಿ ಮಗನಿಗೆ ಗಾಯ ಆಗಿರುವ ಘಟನೆ ಜಿಲ್ಲೆಯ ಸರಗೂರು ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ.

ಕಾಡಾನೆ ದಾಳಿಗೆ ಮನೆ ಭಾಗಶಃ ಜಖಂಗೊಂಡಿದೆ

ಮುಳ್ಳೂರು ಗ್ರಾಮದ ವೆಂಕಟಶೆಟ್ಟಿ ಎಂಬುವರ ಮನೆಯ ಮೇಲೆ ಕಾಡನೆ ದಾಳಿ ನಡೆಸಿದ್ದು, ದಾಳಿಯಿಂದ ಮನೆ ಜಖಂ ಆಗಿದೆ. ಮನೆಯೊಳಗಿದ್ದ ವೆಂಕಟಮ್ಮ ಹಾಗೂ ಮಗ ವೆಂಕಟಶೆಟ್ಟಿ ಎಂಬುವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನ ಸರಗೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Intro:ಮೈಸೂರು: ಕಾಡನೆಯೊಂದು ಮನೆಯ ಮೇಲೆ ಏಕಾಏಕಿ ದಾಳಿ ಮಾಡಿದ ಪರಿಣಾಮ ಮನೆ ಜಖಂಗೊಂಡು ತಾಯಿ ಮಗನಿಗೆ ಗಾಯ ಆಗಿರುವ ಘಟನೆ ಜಿಲ್ಲೆಯ ಸರಗೂರು ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ.Body:ಜಿಲ್ಲೆಯ ಸರಗೂರು ತಾಲ್ಲೂಕಿನ ಮುಳ್ಳೂರು ಗ್ರಾಮದ ವೆಂಕಟಶೆಟ್ಟಿ ಎಂಬುವರ ಮನೆಯ ಮೇಲೆ ಕಾಡನೆ ದಾಳಿ ನಡೆಸಿದ್ದು ದಾಳಿಯಿಂದ ಮನೆ ಜಖಂ ಆಗಿದ್ದು ಮನೆಯೊಳಗಿದ್ದ ವೆಂಕಟಮ್ಮ ಹಾಗೂ ಮಗ ವೆಂಕಟಶೆಟ್ಟಿ ಎಂಬುವರಿಗೆ ಗಾಯಗಳಾಗಿವೆ.
ಗಾಯಾಳುಗಳನ್ನು ಸರಗೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.Conclusion:null
Last Updated : Apr 20, 2019, 11:14 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.