ETV Bharat / state

ಬೇಸಿಗೆ ಆರಂಭಕ್ಕೂ ಮುನ್ನವೇ ನಾಲೆಗಳಿಗೆ ನೀರು ಬಂದ್​​ - etv bharat

ಬೇಸಿಗೆ ಆರಂಭಕ್ಕೂ ಮುನ್ನ ನಾಲೆಗಳಿಗೆ ಬಿಡುತ್ತಿದ್ದ ನೀರನ್ನು ನಿಲ್ಲಿಸಲಾಗಿದ್ದು ನಾಲೆಯ ಸುತ್ತಮುತ್ತಲಿನ ಪ್ರದೇಶದ ಜನ ಇದೀಗ ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ಬಂದೊದಗಿದೆ.

ಬೇಸಿಗೆ ಆರಂಭಕ್ಕೂ ಮುನ್ನವೇ ನಾಲೆಗಳೆಲ್ಲಾ ಖಾಲಿ ಖಾಲಿ...!
author img

By

Published : Feb 2, 2019, 12:27 PM IST

ಮೈಸೂರು: ಬೇಸಿಗೆ ಆರಂಭಕ್ಕೂ ಮುನ್ನವೇ ನಾಲೆಗಳಿಗೆ ಬಿಡುತ್ತಿದ್ದ ನೀರು ನಿಲ್ಲಿಸಿರುವುದರಿಂದ ಜಾನುವಾರು, ಅನ್ನದಾತರ ಗತಿಯೇನು ಎಂಬ ಪ್ರಶ್ನೆ ಗ್ರಾಮಾಂತರ ಪ್ರದೇಶದ ವಲಯಗಳಲ್ಲಿ ಕೇಳಿ ಬರುತ್ತಿದೆ. ಬೇಸಿಗೆ ಆರಂಭವಾದರೆ ನೀರನ್ನು ಎಲ್ಲಿ ಹುಡುಕುವುದು ಎಂಬ ಚಿಂತೆಯಾಗಿದೆ.

ಬೇಸಿಗೆ ಆರಂಭಕ್ಕೂ ಮುನ್ನವೇ ನಾಲೆಗಳೆಲ್ಲಾ ಖಾಲಿ ಖಾಲಿ...!
undefined

ಕಬಿನಿ, ತಾರಕ ಹಾಗೂ ನುಗು ಜಲಾಶಯಗಳಿಂದ ನಾಲೆಗಳಿಗೆ ನೀರು ಬಿಡದೇ ನಿಲ್ಲಿಸಿರುವುದರಿಂದ 130 ಹಳ್ಳಿಗಳಿಗೆ ನೀರಿನ ಹಾಹಾಕಾರ ಕಾಡ ತೊಡಗಿದೆ. ಹಿಂಗಾರಿನ ವಾತಾವರಣ ಕಡಿಮೆಯಾಗುತ್ತಿದ್ದ ವೇಳೆಗಾಗಲೇ ಮುಂಗಾರಿನ ಮಳೆವರೆಗೆ ನಾಲೆಗಳಲ್ಲಿ ತಳ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿತ್ತು.

ಬೋರ್​ವೆಲ್ ನೀರಲ್ಲದೆ ಜಲಾಶಯಗಳ ಹಿನ್ನೀರಿನ ಪ್ರದೇಶಗಳಿಗೆ ತೆರಳಿ ಬಟ್ಟೆ, ಜಾನುವಾರಗಳ ನೀರಿಗಾಗಿ ಅವಲಂಭಿಸುವಂತಾದರೆ, ಕೆಲವರು ನೀರು ಇರುವ ಕಡೆ ಹುಡುಕಿ ಹತ್ತಾರು ಕಿ.ಮೀ. ದೂರದಿಂದ ನೀರು ತರುವಂತಾಗಿದೆ. ಏಪ್ರಿಲ್ ತಿಂಗಳ ಮೊದಲ ವಾರದವರೆಗೆ ನಾಲೆಗಳಿಗೆ ತಳಮಟ್ಟದಲ್ಲಿಯಾದರೂ ನೀರು ಹರಿಸಿದರೆ ಜಾನುವಾರುಗಳನ್ನು ರೋಗ ರುಜಿನಗಳಿಂದ ಕಾಪಾಡಬಹುದು ಎಂಬ ಮಾತು ಗ್ರಾಮಸ್ಥರದ್ದಾಗಿದೆ.

ಆದರೆ ಇಷ್ಟು ಬೇಗ ನಾಲೆಗಳಲ್ಲಿ ನೀರು ನಿಲ್ಲಿಸಿರುವುದರಿಂದ ಹಳ್ಳಿಗಳಲ್ಲಿ ವಾಸಿಸುವ ಜ‌ನರಿಗೆ ಬೇಸರವಾಗದೆ. ಮೂರು ವರ್ಷಗಳ ಹಿಂದೆ ಮಳೆ ಪ್ರಮಾಣ ಕಡಿಮೆ ಇದ್ದರೂ ನಾಲೆಗಳಲ್ಲಿ ನೀರಿನ ಕೊರತೆ ಇರಲಿಲ್ಲ. ಕಳೆದ ಬಾರಿ ಭಾರಿ ಮಳೆಯಿಂದ ಎಲ್ಲ ಜಲಾಶಯಗಳು ಭರ್ತಿಯಾಗಿ ನೀರನ್ನು ಹೊರಬಿಡಲಾಗಿದೆ. ಸಂಗ್ರಹಿಸಿಟ್ಟಿರುವ ನೀರು ಈಗ ಬಿಡಲು ಅಧಿಕಾರಿಗಳ ಮೀನಾಮೇಷವೇಕೆ ಎಂಬ ಪ್ರಶ್ನೆ ಎದ್ದಿದೆ.

Intro:ಬೇಸಿಗೆ ಆರಂಭಕ್ಕೂ ಮುನ್ನವೇ ನಾಲೆಗಳಿಗೆ ನೀರ್ ಬಂದ್

Body:ಬೇಸಿಗೆ ಆರಂಭಕ್ಕೂ ಮುನ್ನವೇ ನೀರು ಬಂದ್

Conclusion:ಬೇಸಿಗೆ ಆರಂಭಕ್ಕೂ ಮುನ್ನವೇ ನಾಲೆಗಳಿಗೆ ನೀರು ಬಂದ್
ಅನ್ನದಾತರ,ಜಾನುವಾರಗಳ ಗತಿಯೇನು?
ಮೈಸೂರು: ಬೇಸಿಗೆ ಆರಂಭಕ್ಕೂ ಮುನ್ನವೇ ನಾಲೆಗಳಿಗೆ ಬೀಡುತ್ತಿದ್ದ ನೀರು ನಿಲ್ಲಿಸಿರುವುದರಿಂದ ಜಾನುವಾರ, ಅನ್ನದಾತರ ಗತಿಯೇನು ಎಂಬ ಪ್ರಶ್ನೆ ಗ್ರಾಮಾಂತರ ಪ್ರದೇಶದ ವಲಯಗಳಲ್ಲಿ ಕೇಳಿ ಬರುತ್ತಿದ್ದು, ಬೇಸಿಗೆ ಆರಂಭವಾದರೆ ನೀರನ್ನು ಎಲ್ಲಿ ಹುಡುಕುವುದು ಚಿಂತೆ ಕಾಡತೊಡಗಿದೆ.
ಕಬಿನಿ , ತಾರಕ ಹಾಗೂ ನುಗು ಜಲಾಶಯಗಳಿಂದ ನಾಲೆಗಳಿಗೆ ನೀರು ಬಿಡದೇ ನಿಲ್ಲಿಸಿರುವುದರಿಂದ ೧೩೦ ಹಳ್ಳಿಗಳಿಗೆ ನೀರಿನ ಹಾಹಾಕಾರ ಕಾಡ ತೊಡಗಿದೆ.ಹಿಂಗಾರಿನ ವಾತಾವರಣ ಕಡಿಮೆಯಾಗುತ್ತಿದ್ದ ವೇಳೆಗಾಗಲೇ ಮುಂಗಾರಿನ ಮಳೆವರೆಗೆ ನಾಲೆಗಳಲ್ಲಿ ತಳ ಪ್ರಮಾಣದಲ್ಲಿ ಹರಿಸಲಾಗುತ್ತಿತ್ತು.
ಆದರೆ ಫೆಬ್ರವರಿ ತಿಂಗಳ ಆರಂಭದಲ್ಲಿಯೇ ನಾಲೆಗಳಿಗೆ ನೀರು ನಿಲ್ಲಿಸಿರುವುದರಿಂದ ಜಾನುವಾರಿಗಳಿಗೆ, ಬಟ್ಟೆ ತೊಳೆಯಲು ಹಾಗೂ ಸ್ನಾನ ಮಾಡಲು ನೀರಿಲ್ಲದೇ ಬೋರ್ ವೆಲ್ ನೀರನ್ನು ಅವಲಂಭಿಸುವಂತಗ ಸ್ಥಿತಿ ಎದುರಾಗಿದೆ.
ಬೋರ್ ವೆಲ್ ಇಲ್ಲದ ಮನೆಗಳಲ್ಲಿ ಜಲಾಶಯಗಳ ಹಿನ್ನೀರಿನ ಪ್ರದೇಶಗಳಿಗೆ ತೆರಳಿ ಬಟ್ಟೆ, ಜಾನುವಾರಗಳ ನೀರಿಗಾಗಿ ಅವಲಂಭಿಸುವಂತಾದರೆ,ಕೆಲವರು ನೀರು ಇರುವ ಕಡೆ ಹುಡುಕಿ ಹತ್ತಾರು ಕಿ.ಮೀ.ಅನತಿ ದೂರದಿಂದ ನೀರು ತರುವಂತಾಗಿದೆ.
ಏಪ್ರಿಲ್ ತಿಂಗಳ ಮೊದಲ ವಾರದವರೆಗೆ ನಾಲೆಗಳಿಗೆ ತಳಮಟ್ಟದಲ್ಲಿಯಾದರೂ ನೀರು ಹರಿಸಿದರೆ,ಜಾನುವಾರುಗಳನ್ನು ರೋಗಿ ರುಜ್ಜಿನಗಳಿಂದ ಕಾಪಾಡಬಹುದು ಎಂಬ ಮಾತು ಗ್ರಾಮಸ್ಥರದಾಗಿದೆ.ಆದರೆ ಇಷ್ಟು ಬೇಗ ನಾಲೆಗಳಲ್ಲಿ ನೀರು ನಿಲ್ಲಿಸಿರುವುದರಿಂದ ಹಳ್ಳಿಗಳಲ್ಲಿ ವಾಸಿಸುವ ಜ‌ನರಿಗೆ ಸಖತ್ ಆಶ್ಚರ್ಯವಾಗಿದೆ.
ಮೂರು ವರ್ಷಗಳ ಹಿಂದೆ ಮಳೆ ಪ್ರಮಾಣ ಕಡಿಮೆ ಇದ್ದರೂ ನಾಲೆಗಳಲ್ಲಿ ನೀರಿನ ಕೊರತೆ ಇರಲಿಲ್ಲ.ಕಳೆದ ಬಾರಿ ಭಾರಿ ಮಳೆಯಿಂದ ಎಲ್ಲ ಜಲಾಶಯಗಳು ಭರ್ತಿಯಾಗಿ ನೀರನ್ನು ಹೊರಬಿಡಲಾಗಿದೆ.ಸಂಗ್ರಹಿಸಿಟ್ಟಿರುವ ನೀರು ಈಗ ಬಿಡಲು ಅಧಿಕಾರಿಗಳ ಮೀನಾವೇಷವೇಕೆ ಎಂಬ ಪ್ರಶ್ನೆ ಕಾಡತೊಡಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.