ETV Bharat / state

ಮೋದಿ ಭಾರತದ ಆಧುನಿಕ ಭಸ್ಮಾಸುರ : ವಿ.ಎಸ್ ಉಗ್ರಪ್ಪ - V.S Ugrappa Talking Against BJP

ಮೈಸೂರು, ಚುನಾವಣೆ, ಆರ್ಥಿಕತೆ, ಉದ್ಯೋಗ ಭದ್ರತೆ ಇವುಗಳನ್ನು ಭಸ್ಮ ಮಾಡಿದ ನರೇಂದ್ರ ಮೋದಿ ಆಧುನಿಕ ಭಸ್ಮಾಸುರ ಎಂದು ವಿಎಸ್ ಉಗ್ರಪ್ಪ ಕಿಡಿಕಾರಿದರು.

vs-ugrappa-talking-against-bjp
ಮೋದಿ ಭಾರತದ ಆಧುನಿಕ ಭಸ್ಮಾಸುರ
author img

By

Published : Jan 15, 2020, 8:39 PM IST

ಮೈಸೂರು: ಚುನಾವಣೆ, ಆರ್ಥಿಕತೆ, ಉದ್ಯೋಗ ಭದ್ರತೆ ಇವುಗಳನ್ನು ಭಸ್ಮ ಮಾಡಿದ ನರೇಂದ್ರ ಮೋದಿ ಆಧುನಿಕ ಭಸ್ಮಾಸುರ ಎಂದು ವಿಎಸ್ ಉಗ್ರಪ್ಪ ಕಿಡಿಕಾರಿದರು.

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆರ್ಥಿಕ ಸ್ಥಿರತೆ ಇಲ್ಲ, ಉದ್ಯೋಗವಿಲ್ಲ, ದೇಶದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡದೇ ಸಿಎಎ ಹಾಗೂ ಹಾಗೂ ಭಾವನಾತ್ಮಕ ವಿಷಯಗಳ ಮೂಲಕ ದೇಶವನ್ನು ‌ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಟೀಂ‌ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ಟೀಕಿಸಿದರು.

ಮೋದಿ ಭಾರತದ ಆಧುನಿಕ ಭಸ್ಮಾಸುರ

ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಮೋದಿಯವರು ಪಾಕಿಸ್ತಾನದ ಮೇಲೆ ಯುದ್ಧ ಮಾಡುವ ಬಗ್ಗೆ ಮಾತಾಡ್ತಾರೆ. ಅಫ್ಘಾನಿಸ್ತಾನ, ಪಾಕಿಸ್ತಾನ ಬಾಂಗ್ಲಾದೇಶ ಈ ಮೂರು ದೇಶಗಳ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಕೇಂದ್ರ ಸರ್ಕಾರ ಬರ್ಮಾ, ಸಿಲೋನ್, ಮ್ಯಾನ್ಮಾರ್​ ಇಂಥ ದೇಶದ ನಿರಾಶ್ರಿತರಿಗೆ ಯಾಕೆ ಪೌರತ್ವ ಕೊಡಲ್ಲ. ದೇಶವನ್ನು ಧರ್ಮದ ಆಧಾರದ ಮೇಲೆ ಒಡೆಯಬೇಡಿ ಎಂದರು.

ಯಡಿಯೂರಪ್ಪ ಅವರು ಉಪಚುನಾವಣೆಯಲ್ಲಿ ಗೆದ್ದ ಶಾಸಕರಿಗೆ ಸಚಿವ ಸ್ಥಾನ ಕೊಡುವುದಾಗಿ ಹೇಳಿದ್ರು, ಆದರೆ ಚುನಾವಣೆ ಮುಗಿದು ಒಂದು ತಿಂಗಳು ಆಗ್ತಿದೆ. ಅಮಿತ್​ ಶಾ ಬಳಿ ಟೈಮ್​ ಕೇಳುವುದೇ ಆಗಿದೆ ಹೊರತು ಮಂತ್ರಿ ಮಂಡಲ ವಿಸ್ತರಣೆ ಆಗಿಲ್ಲ ಎಂದರು

ಕೆಪಿಸಿಸಿ ಅಧ್ಯಕ್ಷ ಗಿರಿಗಾಗಿ ಕಾಂಗ್ರೆಸ್​ನಲ್ಲಿ ಯಾವುದೇ ಭಿನ್ನಮತವಿಲ್ಲ‌. ನಾವು ಇದನ್ನು ಸರಿಪಡಿಸಿಕೊಂಡು ಹೋಗುತ್ತೇವೆ ಎಂದರು.

Intro:ವಿ.ಎಸ್.ಉಗ್ರಪ್ಪ

Body:ಮೋದಿ ಭಾರತದ ಆಧುನಿಕ ಭಸ್ಮಾಸುರ :ವಿ.ಎಸ್ ಉಗ್ರಪ್ಪ
ಮೈಸೂರು: ಚುನಾವಣೆ, ಆರ್ಥಿಕತೆ, ಉದ್ಯೋಗ ಭದ್ರತೆ ಇನ್ನು ಭಸ್ಮ ಮಾಡಿದ ನರೇಂದ್ರ ಮೋದಿ ಆಧುನಿಕ ಭಸ್ಮಾಸುರ ಎಂದು ವಿಎಸ್ ಉಗ್ರಪ್ಪ ಕಿಡಿಕಾರಿದರು.
ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು, ದೇಹಶದಲ್ಲಿ ಆರ್ಥಿಕ ಸ್ಥಿರತೆ ಇಲ್ಲ, ಉದ್ಯೋಗವಿಲ್ಲ.ದೇಶವದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡದೇ, ಸಿಎಎ ಹಾಗೂ ಹಾಗೂ ಭಾವನಾತ್ಮಕ ವಿಷಯಗಳ ಮೂಲಕ ದೇಶವನ್ನು ‌ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಟೀಂ‌ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದ್ದರೆ ಎಂದು ಟೀಕಿಸಿದರು.
ಅಫ್ಘಾನಿಸ್ತಾನ, ಪಾಕಿಸ್ತಾನ ಬಂಗ್ಲಾದೇಶ ಈ ಮೂರು ದೇಶಗಳ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಕೇಂದ್ರ ಸರಕಾರ ಬರ್ಮಾ ಸಿಲೋನ್ ಮಯನ್ಮಾರ್ ಇಂಥ ದೇಶಗಳಿಂದ ರವರಿಗೆ ಯಾಕೆ ಪೌರತ್ವ ಕೊಡಲ್ಲ. ದೇಶವನ್ನು ಧರ್ಮದ ಆಧಾರದ ಮೇಲೆ ಒಡೆಯಬೇಡಿ ಎಂದರು.
ಪಿಓಕೆ ವಶ ಪಡಿಸಿಕೊಳ್ಳಲು ದೇಶದ ಸೇನಾ ಅಧಿಕಾರಿಗಳಿಂದ ಹೇಳಸುವುದಿಲ್ಲ‌. ಮೋದಿಯವರೇ ನಿಮಗೆ ತಾಕತ್ತಿದ್ದರೆ ಪಾಕಿಸ್ತಾನವನ್ನು ನಾಶ ಮಾಡಿ ತೋರಿಸಿ ಆದರೆ ಸುಳ್ಳು ಹೇಳಬೇಡಿ. ಪಾಕಿಸ್ತಾನಕ್ಕೆ ಹೋಗಿ ಯಾರ ಬಿರಿಯಾನಿ ತಿಂದರು ಎಂಬುವುದು ದೇಶಕ್ಕೇ ಗೊತ್ತಿದೆ ಎಂದು ಕುಟುಕಿದರು.
ಬಿಎಸ್ ವೈ ರಾಜಾಇಲಿ:
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜಾಹುಲಿ ಯಲ್ಲ ರಾಜಾಇಲಿ, ಉಪಚುನಾವಣೆಯಲ್ಲಿ ಗೆದ್ದ ಶಾಸಕರಿಗೆ ಸಚಿವ ಸ್ಥಾನ ಕೊಡುವುದಾಗಿ ಹೇಳಿದ್ರಿ , ಆದರೆ ಚುನಾವಣೆ ಮುಗಿದು ಒಂದು ತಿಂಗಳು ಆಗ್ತಿದೆ.ಆದರೆ ಯಾರು ಕೂಡ ಕೊಟ್ಟಿಲ್ಲ.ಅಮಿತ್ ಶಾ ನ ಬಳಿ ಟೈ ಕೇಳುವುದೇ ಆಗಿದೆ.ಈಗ ತೋರಿಸಿ ನಿಮ್ಮ ಗಂಡಸುತನ ಎಂದು ಸವಾಲು ಹಾಕಿದರು.
ಯಡಿಯೂರಪ್ಪ ಅವರನ್ನು ಮುಗಿಸಲು ಅವರ ಪಕ್ಷದಲ್ಲಿಯೇ ಗುಂಪುಗಾರಿಕೆ ನಡೆಯುತ್ತಿದೆ ಎಂದು ಹೇಳಿದರು.
ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶಿಸಿದ ಯುವತಿಯ ಪರ ವಕಾಲತ್ತು ವಹಿಸಲು ಚರ್ಚೆ ನಡೆಸಲಾಗುವುದು ಎಂದರು.
ಕೆಪಿಸಿಸಿ ಅಧ್ಯಕ್ಷ ಗಿರಿ ಗಾಗಿ ಕಾಂಗ್ರೆಸ್ನಲ್ಲಿ ಯಾವುದೇ ಭಿನ್ನಮತವಿಲ್ಲ‌. ನಾವು ಇದನ್ನು ಸರಿಪಡಿಸಿಕೊಂಡು ಹೋಗುತ್ತೇವೆ ಎಂದು ತಿಳಿಸಿದರು.

Conclusion:ವಿ.ಎಸ್.ಉಗ್ರಪ್ಪ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.