ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಕನಕೋಟೆ ಸಫಾರಿ ವಲಯದಲ್ಲಿ ಹುಲಿಗಳ ಸರಸ ಸಲ್ಲಾಪದ ಅಪರೂಪದ ದೃಶ್ಯ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ .
ಕಾಕನಕೋಟೆನ ಸಫಾರಿ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ಸಫಾರಿಗೆ ತೆರಳಿದ್ದ ಪ್ರವಾಸಿಗರು ಅರಣ್ಯದ ಮಧ್ಯಭಾಗದ ಕೆರೆಯೊಂದರ ಬಳಿ ಹುಲಿಗಳು ಸರಪ ಸಲ್ಲಾಪದಲ್ಲಿ ತೊಡಗಿದ್ದ ದೃಶ್ಯ ಪ್ರವಾಸಿಗರ ಕಣ್ಣಿಗೆ ಬಿದ್ದಿದ್ದು, ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
![Video of Tiger Mating in Nagarahole National Park goes viral](https://etvbharatimages.akamaized.net/etvbharat/prod-images/kn-mys-02-tiger-news-7208092_28072021121553_2807f_1627454753_851.jpg)
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
![Video of Tiger Mating in Nagarahole National Park goes viral](https://etvbharatimages.akamaized.net/etvbharat/prod-images/kn-mys-02-tiger-news-7208092_28072021121553_2807f_1627454753_139.jpg)