ETV Bharat / state

ಕೊಳೆತು ಒಣಗಿದ ಗಿಡ ನೀಡಿ ವಿ.ಸೋಮಣ್ಣಗೆ ಸ್ವಾಗತ ಕೋರಿದ ಪುಷ್ಪ ಅಮರ್​ನಾಥ್​ !

ಲಕ್ಷ್ಮಣ ತೀರ್ಥ ನದಿ ಪ್ರವಾಹದಿಂದ ಕೋಟ್ಯಾಂತರ ರೂ ಬೆಳೆ, ಮನೆ ಸೇರಿದಂತೆ ಅಸ್ತಿ ಪಾಸ್ತಿ ನಷ್ಟವಾಗಿದ್ದು ಕೂಡಲೇ  ಕೇಂದ್ರ  ಹಾಗೂ ರಾಜ್ಯ ಸರ್ಕಾರದಿಂದ ಪರಿಹಾರ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ, ನದಿ ಪ್ರವಾಹದಿಂದ ಕೊಳೆತು ಒಣಗಿದ ಬೆಳೆಗಳ ಕಡ್ಡಿಗಳನ್ನು ನೀಡುವ ಮೂಲಕ ವಿ.ಸೋಮಣ್ಣ ಅವರನ್ನು ಸ್ವಾಗತಿಸಲಾಯಿತು.

somanna
author img

By

Published : Sep 11, 2019, 6:06 AM IST

ಮೈಸೂರು: ನದಿ ಪ್ರವಾಹದಿಂದ ಕೊಳೆತು ಒಣಗಿದ ಬೆಳೆಗಳ ಕಡ್ಡಿಗಳನ್ನು ನೀಡುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರನ್ನು ಕೆಪಿಸಿಸಿ ಮಹಿಳಾ ರಾಜ್ಯಾಧ್ಯಕ್ಷ ಡಾ.ಪುಷ್ಪ ಅಮರ್‌ನಾಥ್ ಸ್ವಾಗತಿಸಿ, ನೆರೆ ಪರಿಹಾರ ಬಿಡುಗಡೆಗೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.

somanna
ಕೊಳೆತು ಒಣಗಿದ ಬೆಳೆಗಳ ಕಡ್ಡಿಗಳನ್ನು ನೀಡಿ ಸ್ವಾಗತ

ಹುಣಸೂರು ನಗರದ ನಗರ ಸಭಾ ಸಭಾಂಗಣದಲ್ಲಿ ಗ್ರಾಮೀಣ ದಸರಾ ಸಂಬಂಧ ವಿ.ಸೋಮಣ್ಣ ಅವರ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಆ ವೇಳೆಯಲ್ಲಿ ಆಗಮಿಸಿದ ಪುಷ್ಪ ಅಮರ್‌ನಾಥ್, ರಾಜ್ಯ ಸೇರಿದಂತೆ ಹುಣಸೂರು ತಾಲ್ಲೂಕಿನಲ್ಲಿ ಲಕ್ಷ್ಮಣ ತೀರ್ಥ ನದಿ ಪ್ರವಾಹದಿಂದ ಕೋಟ್ಯಾಂತರ ರೂ ಬೆಳೆ, ಮನೆ ಸೇರಿದಂತೆ ಅಸ್ತಿ ಪಾಸ್ತಿ ನಷ್ಟವಾಗಿದ್ದು ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪರಿಹಾರ ಹಣ ಬಿಡುಗಡೆಗೆ ಮುಂದಾಗಬೇಕೆಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸೋಮಣ್ಣ, ರಾಜ್ಯ ಸರ್ಕಾರ ಕೂಡ ಕೆಲಸ ಮಾಡುತ್ತಿದೆ. ಕೇಂದ್ರ ದಿಂದ ಹಣ ಬಿಡುಗಡೆಯಾಗಲಿದೆ ಎಂದರು.

Intro:ಸೋಮಣ್ಣBody:ಮೈಸೂರು: ನದಿ ಪ್ರವಾಹದಿಂದ ಕೊಳೆತು ಒಣಗಿದ ಬೆಳೆಗಳ ಕಡ್ಡಿಗಳನ್ನು ನೀಡುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರನ್ನು ಕೆಪಿಸಿಸಿ ಮಹಿಳಾ ರಾಜ್ಯಾಧ್ಯಕ್ಷ ಡಾ.ಪುಪ್ಪ ಅಮರ್‌ನಾಥ್ ಸ್ವಾಗತಿಸಿ, ನೆರೆ ಪರಿಹಾರ ಬಿಡುಗಡೆಗೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.
ಹುಣಸೂರು ನಗರದ ನಗರ ಸಭಾ ಸಭಾಂಗಣದಲ್ಲಿ ಗ್ರಾಮೀಣ ದಸರಾ ಸಂಬಂಧ ವಿ.ಸೋಮಣ್ಣ ಅವರ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು.ಆ ವೇಳೆಯಲ್ಲಿ ಆಗಮಿಸಿದ ಪುಷ್ಪ ಅಮರ್‌ನಾಥ್ ಅವರು,  ರಾಜ್ಯ ಸೇರಿದಂತೆ  ಹುಣಸೂರು ತಾಲ್ಲೂಕಿನಲ್ಲಿ ಲಕ್ಷ್ಮಣ ತೀರ್ಥ ನದಿ ಪ್ರವಾಹದಿಂದ ಕೋಟ್ಯಾಂತರ ರೂ ಬೆಳೆ, ಮನೆ ಸೇರಿದಂತೆ ಅಸ್ತಿ ಪಾಸ್ತಿ ನಷ್ಟ ವಾಗಿದ್ದು ಕೂಡಲೇ  ಕೇಂದ್ರ  ಹಾಗೂ ರಾಜ್ಯ ಸರ್ಕಾರದಿಂದ ಪರಿಹಾರ ಹಣ ಬಿಡುಗಡೆಗೆ ಮುಂದಾಗಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸೋಮಣ್ಣ ಅವರು ರಾಜ್ಯ ಸರ್ಕಾರ ಕೂಡ ಕೆಲಸ ಮಾಡುತ್ತಿದೆ. ಕೇಂದ್ರ ದಿಂದ ಹಣ ಬಿಡುಗಡೆಯಾಗಲಿದೆ ಎಂದರು. Conclusion:ಸೋಮಣ್ಣ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.