ETV Bharat / state

ಮೈಸೂರಲ್ಲಿ ಕೊರೊನಾದಿಂದ ಇಬ್ಬರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್ - two patients infected for corona virus discharged

ರೋಗಿ ಸಂಖ್ಯೆ 104 ಮತ್ತು ರೋಗಿ ಸಂಖ್ಯೆ 139 ಗುಣಮುಖರಾಗಿ ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

two patients infected for corona virus discharged
ಮೈಸೂರು: ಕೊರೊನಾದಿಂದ ಗುಣಮುಖರಾದ ಇಬ್ಬರು ಡಿಸ್ಚಾಜ್೯
author img

By

Published : Apr 19, 2020, 8:26 PM IST

ಮೈಸೂರು: ಕೋವಿಡ್-19ನಿಂದ ಬಳಲುತ್ತಿದ್ದ ಇಬ್ಬರು ರೋಗಿಗಳು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಭಾನುವಾರ ಡಿಸ್ಚಾರ್ಜ್ ಆಗಿದ್ದಾರೆ.

corona virus
ಮೈಸೂರು: ಕೊರೊನಾದಿಂದ ಗುಣಮುಖರಾದ ಇಬ್ಬರು ಡಿಸ್ಚಾರ್ಜ್

ರೋಗಿ ಸಂಖ್ಯೆ 104 ಮತ್ತು ರೋಗಿ ಸಂಖ್ಯೆ 139 ಗುಣಮುಖರಾಗಿದ್ದು, ಮುಂದಿನ 14 ದಿನಗಳು ಹೋಂ ಕ್ವಾರಂಟೈನ್​ನಲ್ಲಿ ಇರುತ್ತಾರೆ. ಡಿಸ್ಚಾರ್ಜ್ ಆದ ಬಳಿಕ ಇವರಿಬ್ಬರು ಜಿಲ್ಲಾಡಳಿತ, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ಪತ್ರ ಬರೆದು ಕೃತಜ್ಞತೆ ಸಲ್ಲಿಸಿದ್ದಾರೆ.

ಇವರು ಜುಬಿಲಂಟ್ ಕಾರ್ಖಾನೆಯಲ್ಲಿ ಮೊದಲ ಸೋಂಕು ಕಾಣಿಸಿಕೊಂಡ ಸೋಂಕಿತನ ಸಂಪರ್ಕದಲ್ಲಿದ್ದ ನೌಕರರಾಗಿದ್ದಾರೆ. ಒಟ್ಟು 84 ಪ್ರಕರಣಗಳ ಪೈಕಿ 24 ಮಂದಿ ಈವರೆಗೆ ಡಿಸ್ಚಾರ್ಜ್ ಆಗಿದ್ದು, 60 ಸಕ್ರಿಯ ಪ್ರಕರಣಗಳಿವೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.