ETV Bharat / state

ಬೆಂಗಳೂರಲ್ಲಿ ನಡೆಯುವ​ ಪರೇಡ್​ನಲ್ಲಿ ಪಾಲ್ಗೊಳ್ಳಲು ಬೈಕ್​ನಲ್ಲಿ ಹೊರಟ ಬನ್ನೂರಿನ ರೈತರು - Bannuru farmers

ರೈತರು ನಡೆಸುತ್ತಿರುವ ಪರೇಡ್​ನಲ್ಲಿ ಪಾಲ್ಗೊಳ್ಳಲು‌ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಬೈಕ್ ಏರಿ, ಬನ್ನೂರಿನಿಂದ ಹೊರಟು ಬೆಂಗಳೂರಿಗೆ ತೆರಳಿದ್ದಾರೆ.

tractor Parade
ರೈತರು
author img

By

Published : Jan 26, 2021, 12:07 PM IST

ಮೈಸೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಪರೇಡ್​ನಲ್ಲಿ ಪಾಲ್ಗೊಳ್ಳಲು‌ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಬನ್ನೂರಿನಿಂದ ರೈತರು ಬೈಕ್​ನಲ್ಲಿ ತೆರಳಿದರು.

ಪರೇಡ್​ಗೆ ಬೈಕ್​ನಲ್ಲಿ ಹೊರಟ ಬನ್ನೂರಿನ ರೈತರು

ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಬೈಕ್ ಏರಿ, ಬನ್ನೂರಿನಿಂದ ಹೊರಟು, ಮಳವಳ್ಳಿ, ಚನ್ನಪಟ್ಟಣ, ಬಿಡದಿ ಮಾರ್ಗವಾಗಿ ಬೆಂಗಳೂರಿಗೆ ತೆರಳಿದ್ದಾರೆ.

ಬೈಕ್‌ಗಳಿಗೆ ರೈತ ಬಾವುಟ ಹಾಕಿ, ಕೇಂದ್ರ ಸರ್ಕಾರದ ವಿರುದ್ಧ ಅನ್ನದಾತರು ಘೋಷಣೆ ಕೂಗಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.