ETV Bharat / state

ಮಹಿಳಾ ದಿನಾಚರಣೆ: ಟಿಪ್ಪು ಎಕ್ಸ್​​ಪ್ರೆಸ್​ ರೈಲಿನ ನೇತೃತ್ವ ವಹಿಸಿದ ಮಹಿಳೆಯರು

ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಿದ ಟಿಪ್ಪು ಎಕ್ಸ್‌ಪ್ರೆಸ್ ರೈಲಿನಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಿ, ಪ್ರಯಾಣಿಕರ ಗಮನ ಸೆಳೆದರು.

Tipu Express driven by a woman
ಟಿಪ್ಪು ಎಕ್ಸ್​​ಪ್ರೆಸ್​ ರೈಲಿನ ನೇತೃತ್ವ ವಹಿಸಿದ ಮಹಿಳೆಯರು
author img

By

Published : Mar 6, 2020, 6:55 AM IST

Updated : Mar 6, 2020, 7:14 AM IST

ಮೈಸೂರು: ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಿದ ಟಿಪ್ಪು ಎಕ್ಸ್‌ಪ್ರೆಸ್ ರೈಲಿನಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿಗಳೇ ಕರ್ತವ್ಯ ನಿರ್ವಹಿಸಿದ್ದು, ಪ್ರಯಾಣಿಕರ ಗಮನ ಸೆಳೆಯಿತು.

Tipu Express driven by a woman
ಟಿಪ್ಪು ಎಕ್ಸ್​​ಪ್ರೆಸ್​ ರೈಲಿನ ನೇತೃತ್ವ ವಹಿಸಿದ ಮಹಿಳೆಯರು

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಭಿಯಾನವನ್ನು ಭಾರತೀಯ ರೈಲ್ವೆ ಕ್ಷೇತ್ರದಾದ್ಯಂತ ಮಾ.1ರಿಂದ 10ರವರೆಗೆ ಪ್ರಾರಂಭಿಸಿದ್ದು, ರೈಲ್ವೆ ವಿಭಾಗದ ಲೊಕೋ ಪೈಲಟ್ ಮತ್ತು ಸಹಾಯಕ ಲೊಕೋ ಪೈಲಟ್, ಗಾರ್ಡ್, ಟಿಕೆಟ್ ಪರಿಶೀಲನಾ ಸಿಬ್ಬಂದಿ, ಭದ್ರತಾ ಸಿಬ್ಬಂದಿಯನ್ನು ಒಳಗೊಂಡ ಎಲ್ಲ ಮಹಿಳಾ ಸಿಬ್ಬಂದಿ ಮಹಿಳಾ ಅಭಿಯಾನದಲ್ಲಿ ಗುರುವಾರ ಕೈ ಜೋಡಿಸಿದರು.

ಡಿಆರ್‌ಎಂ ಅಪರ್ಣ ಗರ್ಗ್ ಅವರು ಮಹಿಳೆ ಮಣಿಗಳಿಗೆ ಶುಭಾಶಯ ಕೋರಿದರು. ಈ ವೇಳೆ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎ ದೇವಸಹಾಯಂ, ಹಿರಿಯ ಶಾಖಾ ಅಧಿಕಾರಿಗಳು ಮತ್ತು ಮೇಲ್ವಿಚಾರಕರು ಹಾಜರಿದ್ದರು.

Last Updated : Mar 6, 2020, 7:14 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.