ಮೈಸೂರು: ಚೀನಿಯರ ದೌರ್ಜನ್ಯ ನೀತಿಯನ್ನು ಖಂಡಿಸಿ ಜಿಲ್ಲೆಯ ಬೈಲುಕುಪ್ಪದಲ್ಲಿರುವ ಟಿಬೆಟಿಯನ್ನರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ದಂತ ವೈದ್ಯನಿಗೆ ಚೂರಿ ಇರಿತ; ಸಾರ್ವಜನಿಕರಿಂದ ದುಷ್ಕರ್ಮಿಗೆ ಥಳಿತ
ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿದ ಬೈಲುಕುಪ್ಪದ ಟಿಬೆಟಿಯನ್ ಸಂಘಟನೆಯವರು ಚೀನಾದ ವರ್ತನೆಯನ್ನು ಖಂಡಿಸಿ ಆಕ್ರೋಶ ಹೊರಹಾಕಿದರು.