ETV Bharat / state

ಮೈಸೂರಿನಲ್ಲಿ ಸರಗಳ್ಳರ ಬಂಧನ: ಚಿನ್ನಾಭರಣ, ಬೈಕ್​​ ವಶ - ಕಳ್ಳತನ

ಮೈಸೂರಿನಲ್ಲಿ ಸರಗಳ್ಳತನ ಮಾಡುತ್ತಿದ್ದ ಕ್ಯಾತಮಾರನಹಳ್ಳಿ ನಿವಾಸಿಗಳಾದ ಹರೀಶ, ಮಹೇಶ್​​​ ಎಂಬುವರನ್ನು ಬಂಧಿಸಿ, 2 ಲಕ್ಷ ರೂ. ಮೌಲ್ಯದ 48 ಗ್ರಾಂ ಚಿನ್ನದ ಸರ ಹಾಗೂ ಒಂದು ಬೈಕನ್ನು ವಿ.ವಿ.ಪುರಂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೈಸೂರಿನಲ್ಲಿ ಸರಗಳ್ಳರ ಬಂಧನ
author img

By

Published : Sep 2, 2019, 10:08 AM IST

ಮೈಸೂರು: ಸರಗಳ್ಳತನ ಮಾಡುತ್ತಿದ್ದ ಇಬ್ಬರು ಸರಗಳ್ಳರನ್ನು ಬಂಧಿಸಿ ಬಂಧಿತರಿಂದ 2 ಲಕ್ಷ ರೂ. ಮೌಲ್ಯದ 48 ಗ್ರಾಂ ಚಿನ್ನದ ಸರ ಹಾಗೂ ಒಂದು ಬೈಕ್​​ಅನ್ನು ವಿ.ವಿ.ಪುರಂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕ್ಯಾತಮಾರನಹಳ್ಳಿ ನಿವಾಸಿಗಳಾದ ಹರೀಶ, ಮಹೇಶ್ ಬಂಧಿತರು. ಯಾದವಗಿರಿಯ ರಾಮಣ್ಣ ವೃತ್ತದ ಬಳಿ ಅನುಮಾನಾಸ್ಪದಾಗಿ ಬೈಕ್‌ನಲ್ಲಿ ಓಡಾಡುತ್ತಿದ್ದ ಇಬ್ಬರನ್ನು ಹಿಡಿದು ವಿಚಾರಣೆ ನಡೆಸಿದಾಗ ಕಳ್ಳತನ ಕುರಿತು ಮಾಹಿತಿ ಹೊರಬಂದಿದೆ.

ಇವರ ಬಳಿ ಸುಮಾರು 48 ಗ್ರಾಂ ತೂಕದ ಚಿನ್ನದ ಸರವಿದ್ದು, ಈ ಬಗ್ಗೆ ವಿಚಾರ ಮಾಡಲಾಗಿ ವಿ.ವಿ.ಪುರಂ ಪೊಲೀಸ್ ಠಾಣಾ ಸರಹದ್ದಿನಲ್ಲಿ ಸರಗಳ್ಳತನ ಮಾಡಿದ್ದಾಗಿ ಹಾಗೂ ದ್ವಿಚಕ್ರ ವಾಹನವನ್ನು ಬೆಂಗಳೂರಿನ ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಬಳಿ ಕಳುವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಈ ಪತ್ತೆ ಕಾರ್ಯದಿಂದ ವಿ.ವಿ.ಪುರಂ ಪೊಲೀಸ್ ಠಾಣೆಯ ಒಂದು ಸರಗಳ್ಳತನ ಪ್ರಕರಣ ಹಾಗೂ ಬೆಂಗಳೂರಿನ ಒಂದು ದ್ವಿಚಕ್ರ ವಾಹನ ಕಳ್ಳನತ ಪ್ರಕರಣ ಬೆಳಕಿಗೆ ಬಂದಿದೆ.

Intro:ಸರಗಳ್ಳರುBody:ಮೈಸೂರು:ಇಬ್ಬರು ಸರಗಳ್ಳರನ್ನು ಬಂಧಿಸಿ,ಬಂಧಿತರಿಂದ ೨ ಲಕ್ಷ ರೂ.ಮೌಲ್ಯದ ೪೮ ಗ್ರಾಂ ಚಿನ್ನದ ಸರ ಹಾಗೂ ಒಂದು ಬೈಕ್ ಅನ್ನು ವಿ.ವಿ.ಪುರಂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕ್ಯಾತಮಾರನಹಳ್ಳಿ ನಿವಾಸಿಗಳಾದ ಹರೀಶ೯೨೬), ಮಹೇಶ್(೨೮) ಬಂಧಿತರು. ಯಾದವಗಿರಿಯ ರಾಮಣ್ಣ ವೃತ್ತದ ಬಳಿ ಅನುಮಾನಾಸ್ಪದಾಗಿ ಬೈಕ್‌ನಲ್ಲಿ ಓಡಾಡುತ್ತಿದ್ದ ಇಬ್ಬರನ್ನು ಹಿಡಿದುಕೊಂಡು ವಿಚಾರ ಮಾಡಲಾಗಿ ಬಳಿ ಇದ್ದ ಮೋಟಾರು ಸೈಕಲ್ಲನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದುದ್ದಾಗಿ ಒಪ್ಪಿಕೊಂಡಿದ್ದು, ಇವರನ್ನು ಶೋಧಿಸಲಾಗಿ ಇವರ ಬಳಿ ಸುಮಾರು ೪೮ ಗ್ರಾಂ ತೂಕದ ಚಿನ್ನದ ಸರವಿದ್ದು, ಈ ಬಗ್ಗೆ ವಿಚಾರ ಮಾಡಲಾಗಿ ವಿವಿ ಪುರಂ ಪೊಲೀಸ್ ಠಾಣಾ ಸರಹದ್ದನಲ್ಲಿ ಸರಗಳ್ಳತನ ಮಾಡಿದ್ದಾಗಿ ಹಾಗೂ ದ್ವಿಚಕ್ರ ವಾಹನವನ್ನು ಬೆಂಗಳೂರಿನ ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಬಳಿ ಕಳುವು ಮಾಡಿದ್ದಾಗಿ ಒಪ್ಪಿಕೊಂಡಿರುತ್ತಾರೆ. ಈ ಪತ್ತೆ ಕಾರ್ಯದಿಂದ ವಿವಿ ಪುರಂ ಪೊಲೀಸ್ ಠಾಣೆಯ ಒಂದು ಸರಗಳ್ಳನ ಪ್ರಕರಣ ಹಾಗೂ ಬೆಂಗಳೂರಿನ ಒಂದು ದ್ವಿಚಕ್ರ ವಾಹನ ಕಳ್ಳನತ ಪ್ರಕರಣ ಪತ್ತೆ ಆಗಿದೆ.Conclusion:ಸರಗಳ್ಳರು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.