ETV Bharat / state

ರಾಜ್ಯಮಟ್ಟದಲ್ಲಿ ಒಗ್ಗೂಡುವಂತೆ ಸೋಲಿಗರಿಗೆ ಕರೆ - Soliga community

ಇತರೆ ಜನಾಂಗಗಳು ಒಗ್ಗಟ್ಟು ಪ್ರದರ್ಶಿಸುತ್ತಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ  ಸೋಲಿಗ ಜನಾಂಗ ರಾಜ್ಯಮಟ್ಟದಲ್ಲಿ ಒಗ್ಗೂಡುತ್ತಿದೆ.

ರಾಜ್ಯಮಟ್ಟದಲ್ಲಿ ಒಗ್ಗೂಡುತ್ತಿರುವ ಸೋಲಿಗ ಜನಾಂಗ
author img

By

Published : Aug 19, 2019, 9:07 AM IST

ಮೈಸೂರು: ಇದೇ ಮೊದಲ ಬಾರಿಗೆ ರಾಜ್ಯಮಟ್ಟದಲ್ಲಿ ಒಗ್ಗೂಡುತ್ತಿರುವ ಸೋಲಿಗ ಜನಾಂಗದರು, ಇತರೆ ಸಂಘಟನೆಗಳಂತೆ ಒಗ್ಗಟ್ಟಿನ ಮನೋಭಾವನೆ ಬಿತ್ತಿದ್ದಾರೆ.

ರಾಜ್ಯಮಟ್ಟದಲ್ಲಿ ಒಗ್ಗೂಡುತ್ತಿರುವ ಸೋಲಿಗ ಜನಾಂಗ

ಹೆಚ್.ಡಿ.ಕೋಟೆ ತಾಲೂಕಿನ ಬಿ.ಮಟಗೆರೆ‌ ಗ್ರಾಮದಲ್ಲಿರುವ ಗಿರಿಜನ ಆಶ್ರಮ ಶಾಲೆಯ ಭವನದಲ್ಲಿ ಬಿಳಿಗಿರಿ ರಂಗನ ಬೆಟ್ಟದಿಂದ ಆಗಮಿಸಿದ್ದ ಜಡೇಗೌಡ‌ ಹಾಗೂ ಮಾದೇಗೌಡ ನೇತೃತ್ವದಲ್ಲಿ 18 ಹಾಡಿಗಳ ನಿವಾಸಿಗಳೊಂದಿಗೆ ಸಭೆ ನಡೆಸಿದರು.

ಇತರೆ ಜನಾಂಗಗಳು ಒಗ್ಗಟ್ಟು ಪ್ರದರ್ಶಿಸುತ್ತಿರುವ ಹಿನ್ನೆಲೆಯಲ್ಲಿ ಚಾಮರಾಜನಗರ, ಮೈಸೂರು, ಕೊಡಗು, ಮಂಡ್ಯ ಸೇರಿದಂತೆ ಹಲವು ಜಿಲ್ಲೆಯ ಕೆಲ ಭಾಗಗಳಲ್ಲಿ ವಾಸಿಸುತ್ತಿರುವ ಸೋಲಿಗರು ಒಗ್ಗೂಡುವಂತೆ ಮುಖಂಡರು ಮನವಿ ಮಾಡಿಕೊಂಡರು.

Intro:ಸೋಲಿಗರ ಸಭೆBody:ರಾಜ್ಯಮಟ್ಟದಲ್ಲಿ ಒಗ್ಗೂಡುತ್ತಿರುವ ಸೋಲಿಗ ಜನಾಂಗ
ಮೈಸೂರು: ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಒಗ್ಗೂಡುತ್ತಿರುವ ಸೋಲಿಗ ಜನಾಂಗದರು, ಇತರೆ ಸಂಘಟನೆಗಳಂತೆ ಒಗ್ಗೂಟ್ಟಿನ ಮನೋಭಾವನೆ ಬಿತ್ತಿದ್ದಾರೆ.
ಎಚ್.ಡಿ.ಕೋಟೆ ತಾಲ್ಲೂಕಿನ ಬಿ.ಮಟಗೆರೆ‌ ಗ್ರಾಮದಲ್ಲಿರುವ ಗಿರಿಜನ ಆಶ್ರಮ ಶಾಲೆಯ ಭವನದಲ್ಲಿ ಬಿಳಿಗಿರಿ ರಂಗನ ಬೆಟ್ಟದಿಂದ ಜಡೇಗೌಡ‌ ಹಾಗೂ ಮಾದೇಗೌಡ ನೇತೃತ್ವದಲ್ಲಿ ಸಭೆ ನಡೆಸಿದ ಮುಖಂಡರು.
18 ಹಾಡಿಗಳ ನಿವಾಸಿಗಳೊಂದಿಗೆ ಸಭೆ.
ಇತರೆ ಜನಾಂಗಗಳು ಒಗ್ಗಟ್ಟು ಪ್ರದರ್ಶಿಸುತ್ತಿರುವ ಹಿನ್ನೆಲೆಯಲ್ಲಿ ಚಾಮರಾಜನಗರ,  ಮೈಸೂರು, ಕೊಡಗು ,ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ   ಭಾಗದಲ್ಲಿರುವ ವಾಸಿಸುತ್ತಿರುವ ಸೋಲಿಗರ ಒಗ್ಗೂಡುವಂತೆ ಮನವೊಲಿಸುತ್ತಿರುವ ಮುಖಂಡರು ಸಭೆ ಸೇರಿದ್ದಾರೆ.Conclusion:ಸೋಲಿಗರ ಸಭೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.