ETV Bharat / state

ಮೈಸೂರಲ್ಲಿ ಏಳು ಜನರಿಗೆ ಕೊರೊನಾ ಪಾಸಿಟಿವ್

author img

By

Published : Jun 24, 2020, 8:05 PM IST

ಇಂದು ಮೈಸೂರಲ್ಲಿ ಏಳು ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದೆ.

Mysore
Mysore

ಮೈಸೂರು: ಕೊರೊನಾದಿಂದ 10 ಮಂದಿ ಗುಣಮುಖವಾದ ಬೆನ್ನಲ್ಲೆ ಇಂದು ಜಿಲ್ಲೆಯಲ್ಲಿ 7 ಮಂದಿಗೆ ಕೊರೊನಾ ತಗುಲಿದೆ.

ತಮಿಳುನಾಡಿನಿಂದ ಆಗಮಿಸಿದ ನಾಲ್ವರಿಗೆ, ಆಂಧ್ರಪ್ರದೇಶದಿಂದ ಆಗಮಿಸಿದ ಓರ್ವರಿಗೆ, ಸಂಪರ್ಕಿತನಿಂದ ಓರ್ವನಿಗೆ, ಕೆಎಸ್ ಆರ್ ಪಿ ಓರ್ವ ಕಾನ್ಸ್​​ಸ್ಟೇಬಲ್ ಗೆ ಕೊರೊನಾ ದೃಢಪಟ್ಟಿದೆ.

ಜಿಲ್ಲೆಯಲ್ಲಿ ಈವರೆಗೆ 198 ಮಂದಿ ಕೊರೊನಾ ಒಕ್ಕರಿಸಿದ್ದು, ಅದರಲ್ಲಿ ಈವರೆಗೆ 122 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 76 ಆಕ್ಟಿಕ್ ಕೇಸ್ ಗಳಿವೆ‌.

ಈವರೆಗೆ 17,669 ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 17,471 ಮಂದಿಗೆ ನೆಗೆಟಿವ್ ವರದಿ ಬಂದಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.