ETV Bharat / state

ಶೀಘ್ರವೇ ರಂಗಾಯಣ ನಿರ್ದೇಶಕರ ನೇಮಕ: ಸಚಿವ ಸೋಮಣ್ಣ

ಮೈಸೂರು ರಂಗಾಯಣ ನಿರ್ದೇಶಕರ ನೇಮಕದ ಬಗ್ಗೆ ಎರಡು ಮೂರು ದಿನಗಳಲ್ಲಿ ಅಂತಿಮ ತಿರ್ಮಾನ ಕೈಗೊಳ್ಳಲಾಗುವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

Somanna
ಶೀಘ್ರವೇ ರಂಗಾಯಣ ನಿರ್ದೇಶಕರ ನೇಮಕ :ಸಚಿವ ಸೋಮಣ್ಣ
author img

By

Published : Dec 24, 2019, 7:29 PM IST

ಮೈಸೂರು: ರಂಗಾಯಣ ನಿರ್ದೇಶಕರ ನೇಮಕದ ಬಗ್ಗೆ ಎರಡು ಮೂರು ದಿನಗಳಲ್ಲಿ ಅಂತಿಮ ತಿರ್ಮಾನ ಕೈಗೊಳ್ಳಲಾಗುವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

ಶೀಘ್ರವೇ ರಂಗಾಯಣ ನಿರ್ದೇಶಕರ ನೇಮಕ: ಸಚಿವ ಸೋಮಣ್ಣ

ಇಂದು ಕ್ರಿಸ್​​ಮಸ್​​ ಹಾಗೂ ಹೊಸ ವರ್ಷದ ಪ್ರಯುಕ್ತ ಮೈಸೂರು ಅರಮನೆಯಲ್ಲಿ ಮಾಗಿ ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಜನವರಿ 14ರಂದು ಮೈಸೂರು ರಂಗಾಯಣದಲ್ಲಿ ರಾಷ್ಟ್ರೀಯ ನಾಟಕೋತ್ಸವ ಬಹುರೂಪಿ ಇರುವುದರಿಂದ ಒಂದೆರಡು ದಿನಗಳಲ್ಲಿ ಸಚಿವ ಸಿ.ಟಿ.ರವಿ ಅವರೊಂದಿಗೆ ಮಾತನಾಡಿ‌, ನಿಯಮ ಮತ್ತು ಸಂಪ್ರದಾಯದಂತೆ ಎರಡು ಮೂರು ದಿನಗಳಲ್ಲಿ ರಂಗಾಯಣದ ಹೊಸ ನಿರ್ದೇಶಕರ ನೇಮಕ ಮಾಡಲಾಗುವುದು ಎಂದು ತಿಳಿಸಿದರು.

ಇನ್ನು ಹೊಸ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ವಲ್ಪ ಕೆಲಸ ಬಾಕಿ‌ ಇದ್ದು, ಅದು ಮುಗಿದ ಮೇಲೆ ಜಿಲ್ಲಾಧಿಕಾರಿ ಕಚೇರಿಯನ್ನು ಹೊಸ ಕಚೇರಿಗೆ ಸ್ಥಳಾಂತರಿಸಲಾಗುವುದು. ನ್ಯಾಯಾಲಯದಲ್ಲಿರುವ ಹೊಸ ಪೊಲೀಸ್ ಕಮಿಷನರ್ ಕಟ್ಟಡದ ವಿವಾದವನ್ನು ಶೀಘ್ರವೇ ಬಗೆಹರಿಸುವುದಾಗಿ ಇದೇ ಸಂದರ್ಭದಲ್ಲಿ ಹೇಳಿದರು.

Intro:ಮೈಸೂರು: ರಂಗಾಯಣ ನಿರ್ದೇಶಕರ ನೇಮಕದ ಬಗ್ಗೆ ಎರಡು ಮೂರು ದಿನಗಳಲ್ಲಿ ಅಂತಿಮ ತಿರ್ಮಾನ ಕೈಗೊಳ್ಳಲಾಗುವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿಕೆ‌ ನೀಡಿದ್ದಾರೆ.

Body:ಇಂದು ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಮೈಸೂರು ಅರಮನೆಯಲ್ಲಿ ಮಾಗಿ ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಜನವರಿ ೧೪ ರಂದು ಮೈಸೂರು ರಂಗಾಯಣದಲ್ಲಿ ರಾಷ್ಟ್ರೀಯ ನಾಟಕೋತ್ಸವ ಬಹುರೂಪಿ ಇರುವುದರಿಂದ ಒಂದೆರೆಡು ದಿನಗಳಲ್ಲಿ ಸಚಿವ ಸಿ.ಟಿ.ರವಿ ಅವರೊಂದಿಗೆ ಮಾತನಾಡಿ‌,
ನಿಯಮ ಮತ್ತು ಸಂಪ್ರದಾಯದಂತೆ ಎರಡು ಮೂರು ದಿನಗಳಲ್ಲಿ ರಂಗಾಯಣದ ಹೊಸ ನಿರ್ದೇಶಕರ ನೇಮಕ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಇನ್ನೂ ಹೊಸ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ವಲ್ಪ ಕೆಲಸ ಬಾಕಿ‌ ಇದ್ದು ಅದು ಮುಗಿದ ಮೇಲೆ ಜಿಲ್ಲಾಧಿಕಾರಿ ಕಚೇರಿಯನ್ನು ಹೊಸ ಕಚೇರಿಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದ ಸಚಿವರು.
ನ್ಯಾಯಾಲಯದಲ್ಲಿರುವ ಹೊಸ ಪೋಲಿಸ್ ಕಮಿಷನರ್ ಕಟ್ಟಡದ ವಿವಾದವನ್ನು ಶೀಘ್ರವೇ ಬಗೆ ಹರಿಸುವುದಾಗಿ ಸಚಿವರು ತಿಳಿಸಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.