ETV Bharat / state

ಕಾರ್ಮಿಕರನ್ನು ನಿಂದಿಸಿದ ಆರೋಪ: ಪಿಎಸ್​ಐ ವಿರುದ್ಧ​ ಪ್ರತಿಭಟನೆ - undefined

ಮೈಸೂರು ಜಿಲ್ಲೆಯ ನಂಜನಗೂಡು ಹೊರವಲಯದ ಬನ್ನಾರಿಯಮ್ಮನ್​ ಸಕ್ಕರೆ ಕಾರ್ಖಾನೆಯ ಕಾರ್ಮಿಕರನ್ನು ಪಿಎಸ್​​ಐ ಯಂಶವಂತ್​ ಕುಮಾರ್​ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅವರನ್ನು ಕೂಡಲೇ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಕಾರ್ಮಿಕರು ದಿಢೀರ್​ ಪ್ರತಿಭಟನೆ ನಡೆಸಿದರು.

ಕಾರ್ಮಿಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಪಿಎಸ್​ಐ ಅನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ದಿಢೀರ್​ ಪ್ರತಿಭಟನೆ ಕೈಗೊಂಡ ಕಾರ್ಮಿಕರು
author img

By

Published : Jun 27, 2019, 5:04 PM IST

ಮೈಸೂರು: ಕಾರ್ಮಿಕರನ್ನು ಬಿಳಗೆರೆ ಪಿಎಸ್​ಐ ಯಶವಂತ್ ಕುಮಾರ್​ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ ಎಂದು ಕೆಲಸ ಸ್ಥಗಿತಗೊಳಿಸಿ ದಿಢೀರ್​ ಪ್ರತಿಭಟನೆ ನಡೆಸಿದರು.

ಪಿಎಸ್​ಐ ವಿರುದ್ಧ ಕಾರ್ಮಿಕರಿಂದ ಪ್ರತಿಭಟನೆ

ಇಲ್ಲಿನ ನಂಜನಗೂಡು ಹೊರವಲಯದ ಬನ್ನಾರಿಯಮ್ಮನ್ ಸಕ್ಕರೆ ಕಾರ್ಖಾನೆ ಎದುರು ಪ್ರತಿಭಟನೆ ಕೈಗೊಂಡ ಕಾರ್ಮಿಕರು, ಯಶವಂತ್​ ಕುಮಾರ್​ ಅವರನ್ನು ಕೆಲಸದಿಂದ ವಜಾಗೊಳಿಸಬೇಕು. ಇಲ್ಲವೇ ಕಾರ್ಮಿಕರ ಎದುರು ಕ್ಷಮೆ ಕೋರಬೇಕು ಎಂದು ಪಟ್ಟು ಹಿಡಿದರು.

ಮೈಸೂರು: ಕಾರ್ಮಿಕರನ್ನು ಬಿಳಗೆರೆ ಪಿಎಸ್​ಐ ಯಶವಂತ್ ಕುಮಾರ್​ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ ಎಂದು ಕೆಲಸ ಸ್ಥಗಿತಗೊಳಿಸಿ ದಿಢೀರ್​ ಪ್ರತಿಭಟನೆ ನಡೆಸಿದರು.

ಪಿಎಸ್​ಐ ವಿರುದ್ಧ ಕಾರ್ಮಿಕರಿಂದ ಪ್ರತಿಭಟನೆ

ಇಲ್ಲಿನ ನಂಜನಗೂಡು ಹೊರವಲಯದ ಬನ್ನಾರಿಯಮ್ಮನ್ ಸಕ್ಕರೆ ಕಾರ್ಖಾನೆ ಎದುರು ಪ್ರತಿಭಟನೆ ಕೈಗೊಂಡ ಕಾರ್ಮಿಕರು, ಯಶವಂತ್​ ಕುಮಾರ್​ ಅವರನ್ನು ಕೆಲಸದಿಂದ ವಜಾಗೊಳಿಸಬೇಕು. ಇಲ್ಲವೇ ಕಾರ್ಮಿಕರ ಎದುರು ಕ್ಷಮೆ ಕೋರಬೇಕು ಎಂದು ಪಟ್ಟು ಹಿಡಿದರು.

Intro:ಮೈಸೂರು: ಕಾರ್ಮಿಕರ ವಿರುದ್ಧ ಪಿಎಸ್ಐ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ದಿಢೀರ್ ಪ್ರತಿಭಟನೆ ನಡೆಸಿದ‌ ಘಟನೆ ನಂಜನಗೂಡು ಹೊರವಲಯದ ಬನ್ನಾರಿಯಮ್ಮನ್ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ.
Body:

ಇಂದು ಬೆಳಿಗ್ಗೆ ಬನ್ನಾರಿಯಮ್ಮನ್ ಶುಗರ್ ಕಾರ್ಖಾನೆಗೆ ಕೆಲಸಕ್ಕೆ ಬಂದ ಕಾರ್ಮಿಕರನ್ನು ತಡೆದು ಬಿಳಗೆರೆ ಪಿಎಸ್ಐ ಯಶ್ವಂತ್ ಕುಮಾರ್ ಎಂಬುವರು ಕಾರ್ಮಿಕರನ್ನು ಕುರಿತು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಕಾರ್ಮಿಕರು ಆರೋಪಿಸಿ ಸುಮಾರು ೨೫೦ ಕ್ಕೂ ಹೆಚ್ಚು ಜನ ಕಾರ್ಮಿಕರು ದಿಢೀರ್ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಅಗಮಿಸಿ ಪಿಎಸ್ಐ ಅಮಾನತುಗೊಳಿಸಬೇಕೆಂದು ಈ ಕಾರ್ಮಿಕರು ಆಗ್ರಹಿಸಿ ಪ್ರತಿಭಟನೆ ಮುಂದುವರೆಸಿದ್ದು.
ಸ್ಥಳದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಅನ್ನು ಹಾಕಲಾಗಿದೆ.

ಮತ್ತೊಂದು ಕಡೆ ರೈತರ ಪ್ರತಿಭಟನೆ:- ಬನ್ನಾರಿಯಮ್ಮನ್ ಸಕ್ಕರೆ ಕಾರ್ಖಾನೆಯಿಂದ ಹೊರಹೋಗುವ ತ್ಯಾಜ್ಯಗಳಿಂದ ಸುತ್ತ ಮುತ್ತಲ ಗ್ರಾಮಗಳಿಗೆ ತುಂಬಾ ತೊಂದರೆಯಾಗಿದೆ ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ನೆನ್ನೆಯಿಂದ ಕಾರ್ಖಾನೆಯ ಹೊರ ಭಾಗದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು ಈ ಹಿನ್ನಲೆಯಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಹಾಕಲಾಗಿತ್ತು.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.