ETV Bharat / state

ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ತರಬೇಕು: ಕನ್ನಡ ವೇದಿಕೆ ಆಗ್ರಹ - ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಬೇಕು- ಕನ್ನಡ ವೇದಿಕೆ ಕಾರ್ಯಕರ್ತರು

ಕರ್ನಾಟಕದ ಇಂದಿನ ರಾಜಕೀಯ ಸ್ಥಿತಿ ನೋಡಿದರೆ ದೇಶದಲ್ಲೇ ನಮ್ಮ ರಾಜ್ಯದ ಮರ್ಯಾದೆ ಬೀದಿ ಪಾಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ತರಬೇಕು: ಕನ್ನಡ ವೇದಿಕೆ
author img

By

Published : Jul 23, 2019, 5:11 PM IST

ಮೈಸೂರು: ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ತರಬೇಕೆಂದು ಕನ್ನಡ ವೇದಿಕೆಯ ಕಾರ್ಯಕರ್ತರು ಅಗ್ರಹಾರ ವೃತ್ತದಲ್ಲಿ ಘೋಷಣೆ ಕೂಗಿ ಆಗ್ರಹ ಮಾಡಿದರು.

ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ತರಬೇಕು: ಕನ್ನಡ ವೇದಿಕೆ

ಕರ್ನಾಟಕದ ಇಂದಿನ ಸ್ಥಿತಿಯನ್ನು ನೋಡಿದರೆ ದೇಶದಲ್ಲೇ ನಮ್ಮ ರಾಜ್ಯದ ಮರ್ಯಾದೆ ಬೀದಿ ಪಾಲಾಗಿದೆ. ಕೂಡಲೇ ರಾಷ್ಟ್ರಪತಿ ಮಧ್ಯೆ ಪ್ರವೇಶ ಮಾಡಿ, ರಾಜ್ಯದಲ್ಲಿನ ಅವ್ಯವಸ್ಥೆಗೆ ನಾಂದಿಯಾಡಬೇಕೆಂದು ಮನವಿ ಮಾಡಿದರು.

ರಾಜ್ಯದ ಮೂರು ಪಕ್ಷಗಳು ದೊಂಬರಾಟ ನಡೆಸುತ್ತಿದ್ದು, ಕಳೆದ 15 ದಿನಗಳಿಂದ ಆಡಳಿತ ಕುಸಿದಿದೆ ಎಂದು ಕಿಡಿಕಾರಿದರು.

Intro:ಮೈಸೂರು: ಕರ್ನಾಟಕದಲ್ಲಿ ಇಂದಿನ ಸ್ಥಿತಿಯನ್ನು ನೋಡಿದರೆ ರಾಷ್ಟ್ರಪತಿ ಆಡಳಿತ ತರಬೇಕೆಂದು ಕನ್ನಡ ವೇದಿಕೆಯ ಕಾರ್ಯಕರ್ತರು ಆಗ್ರಹಾರ ವೃತ್ತದಲ್ಲಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.Body:ಕರ್ನಾಟಕ ರಾಜಕಾರಣದ ಇಂದಿನ ಸ್ಥಿತಿಯನ್ನು ನೋಡಿದರೆ ದೇಶದಲ್ಲೇ ನಮ್ಮ ರಾಜ್ಯದ ಮರ್ಯಾದೆ ಬೀದಿ ಪಾಲಾಗಿದೆ. ಕೂಡಲೇ ರಾಜ್ಯಪತಿ ಮಧ್ಯ ಪ್ರವೇಶ ಮಾಡಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ತರಬೇಕು ಎಂದು ಕನ್ನಡ ವೇದಿಕೆಯ ಕಾರ್ಯಕರ್ತರು ಆಗ್ರಹಿಸಿದರು.
ರಾಜ್ಯದ ಮೂರು ಪಕ್ಷಗಳು ದೊಂಬರಾಟ ನಡೆಸುತ್ತಿದ್ದು ಇಂತಹ ರಾಜಕಾರಣಿಗಳ ವಿರುದ್ಧ ದಿಕ್ಕಾರ ಕೂಗಿದ ವೇದಿಕೆ ಕಾರ್ಯಕರ್ತರು ಈಗಾಗಲೇ ರಾಜ್ಯದಲ್ಲಿ ಕಳೆದ ೧೫ ದಿನಗಳಿಂದ ಆಡಳಿತ ಕುಸಿದಿದ್ದು, ಕೂಡಲೇ ರಾಜ್ಯಕ್ಕೆ ರಾಷ್ಟ್ರಪತಿ ಆಡಳಿತ ತರಬೇಕೆಂದು ಆಗ್ರಹಿಸಿದರು.Conclusion:null

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.