ETV Bharat / state

3ನೇ ಹಂತದ ಲಸಿಕೆ ಅಭಿಯಾನಕ್ಕೆ ಪ್ರಮೋದಾ ದೇವಿ ಒಡೆಯರ್ ಚಾಲನೆ - ಪ್ರಮೋದಾ ದೇವಿ ಒಡೆಯರ್

ಮುಂದಿನ ದಿನದಲ್ಲಿ ನಾನು ಸಹ ಲಸಿಕೆ ತೆಗೆದುಕೊಳ್ಳುತ್ತೇನೆ ಎಂದರು. ಖಾಸಗಿ ಆಸ್ಪತ್ರೆಯಲ್ಲಿ ಒಂದು ಲಸಿಕೆಗೆ 250 ರೂ. ನಿಗದಿ ಮಾಡಲಾಗಿದೆ. ಲಸಿಕೆ ಪಡೆಯಲು ಹಣ ಇಲ್ಲದೇ ಇರುವವರಿಗೆ ನಾನು ಶುಲ್ಕ ಭರಿಸುತ್ತೇನೆ ಎಂದಿದ್ದಾರೆ.

Pramodha Devi Wodeyar launches third stage vaccine campaign
ಪ್ರಮೋದಾ ದೇವಿ ಒಡೆಯರ್
author img

By

Published : Mar 1, 2021, 4:46 PM IST

ಮೈಸೂರು: 3ನೇ ಹಂತದ ಕೊರೊನಾ ಲಸಿಕೆ ಅಭಿಯಾನಕ್ಕೆ ಜೆಎಸ್​​​​ಎಸ್ ಆಸ್ಪತ್ರೆಯಲ್ಲಿ ಯದುವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಚಾಲನೆ ನೀಡಿದ್ದಾರೆ. ಈ ವೇಳೆ, ನೃತ್ಯಗಾರ್ತಿ ವಸುಂಧರ ದೊರೆಸ್ವಾಮಿ ಹಾಗೂ ಹೊಸಮಠದ ಅಧ್ಯಕ್ಷ ಶ್ರೀ ಚಿದಾನಂದ ಸ್ವಾಮೀಜಿ ಅವರಿಗೆ ಮೊದಲ ಲಸಿಕೆ ನೀಡಲಾಗಿದೆ.

ಮೂರನೇ ಹಂತದ ಲಸಿಕೆ ಅಭಿಯಾನಕ್ಕೆ ಪ್ರಮೋದಾ ದೇವಿ ಒಡೆಯರ್ ಚಾಲನೆ

ಬಳಿಕ ಮಾತನಾಡಿದ ಪ್ರಮೋದಾ ದೇವಿ ಒಡೆಯರ್, ಇಂದು ಕೇವಲ ಉದ್ಘಾಟನೆ ಮಾಡುತ್ತಿದ್ದೇನೆ. ಮುಂದಿನ ದಿನದಲ್ಲಿ ನಾನು ಸಹ ಲಸಿಕೆ ತೆಗೆದುಕೊಳ್ಳುತ್ತೇನೆ ಎಂದರು. ಖಾಸಗಿ ಆಸ್ಪತ್ರೆಯಲ್ಲಿ ಒಂದು ಲಸಿಕೆಗೆ 250 ರೂ. ನಿಗದಿ ಮಾಡಲಾಗಿದೆ. ಲಸಿಕೆ ಪಡೆಯಲು ಹಣ ಇಲ್ಲದೇ ಇರುವವರಿಗೆ ನಾನು ಶುಲ್ಕ ಭರಿಸುತ್ತೇನೆ.

ಇದಕ್ಕಾಗಿ ಆಸ್ಪತ್ರೆಗೆ 2.5ಲಕ್ಷ ರೂ. ನೀಡಲಿದ್ದೇನೆ. ಇದರಿಂದ 1 ಸಾವಿರ ಮಂದಿಗೆ ಉಚಿತ ಲಸಿಕೆ ನೀಡಿದಂತಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಎತ್ತಿನ ಬಂಡಿಯ ಚಕ್ರದಿಂದ ಸ್ವಲ್ಪದರಲ್ಲೇ ಪಾರಾದ ಯುವಕ : ವಿಡಿಯೋ ವೈರಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.