ETV Bharat / state

ಮೈಸೂರು ದಸರೆಯಲ್ಲಿ ಕಣ್ಮನ ಸೂರೆಗೊಂಡ ಪೊಲೀಸ್ ಬ್ಯಾಂಡ್ ಪ್ರದರ್ಶನ - ಅರಮನೆ ಮುಂಭಾಗ ಕಾರ್ಯಕ್ರಮ

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅರಮನೆ ಮುಂಭಾಗ ಕರ್ನಾಟಕ ಪೊಲೀಸ್ ಬ್ಯಾಂಡ್ ನಿಂದ ಆಕರ್ಷಕ ಸಮೂಹ ಪೊಲೀಸ್ ಬ್ಯಾಂಡ್ ಪ್ರದರ್ಶನ ನಡೆಯಿತು.

ಪೊಲೀಸ್ ಬ್ಯಾಂಡ್ ಪ್ರದರ್ಶನ
author img

By

Published : Oct 5, 2019, 11:34 PM IST

Updated : Oct 5, 2019, 11:42 PM IST

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅರಮನೆ ಮುಂಭಾಗ ಕರ್ನಾಟಕ ಪೊಲೀಸ್ ಬ್ಯಾಂಡ್​ನಿಂ​ದ ಆಕರ್ಷಕ ಸಮೂಹ ಪೋಲಿಸ್ ಬ್ಯಾಂಡ್ ಪ್ರದರ್ಶನ ನಡೆಯಿತು.

dasara
ಮೈಸೂರು ದಸರೆಯಲ್ಲಿ ಪೊಲೀಸ್ ಬ್ಯಾಂಡ್ ಪ್ರದರ್ಶನ

ಒಟ್ಟು 36 ವಿವಿಧ ಪೊಲೀಸ್ ತಂಡಗಳಿಂದ ಒಟ್ಟು 450 ವಾದ್ಯ ವಾದಕರು ವಿಶ್ವದ ಜನಪ್ರಿಯ ಗೀತೆಗಳನ್ನ ವಿವಿಧ ವಿಶೇಷ ವಾದ್ಯಗಳ ಮೂಲಕ ಮನಮುಟ್ಟುವಂತೆ ಪ್ರಸ್ತುತ ಪಡಿಸಿದರು. ಜಲಪಕ್ಷೀ, ರಾಯಲ್ ಕಿಂಗ್ , ಬೇಲಿಜೀಮ್ ಪ್ರಸ್ತುತಿ ಪ್ರೇಕ್ಷಕರ ಗಮನ ಸೆಳೆದವು. ಕನ್ನಡ ಶಾಸ್ತ್ರಿಯ ಸಂಗೀತ ಹಾಗೂ ಇಂಗ್ಲಿಷ್ ಬ್ಯಾಂಡ್ ಗಳ ಜುಗಲ್ ಬಂದಿಯಂತೂ ನೋಡುಗರ ಕಣ್ಮನ ತಣಿಸಿತು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಮೋಹನ್ ಎಚ್. ಶಾಂತನಗೌಡರು ವಿವಿಧ ವಿಭಾಗಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.

dasara
ಆಕರ್ಷಕ ಪೊಲೀಸ್ ಬ್ಯಾಂಡ್ ಪ್ರದರ್ಶನ

ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಿ. ಕಲ್ಪನ, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್. ರಾಜು, ಎಡಿಜಿಪಿ ಅಮರ್ ಕುಮಾರ್ ಪಾಂಡೆ, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಮೊದಲಾದವರು ಪೊಲೀಸ್ ಬ್ಯಾಂಡ್ ಪ್ರದರ್ಶನ ವೀಕ್ಷಿಸಿದರು.

dasara
ಕಣ್ಮನ ಸೂರೆಗೊಂಡ ಪೊಲೀಸ್ ಬ್ಯಾಂಡ್ ಪ್ರದರ್ಶನ

ಬಹುಮಾನ ವಿಜೇತರ ವಿವರ:

1. ಬಿಗ್ ಬ್ಯಾಂಡ್ ವಿಭಾಗ
*ಮೈಸೂರಿನ ಕೆಎಸ್ಆರ್​ಪಿ 5ನೇ ಪಡೆ - ಪ್ರಥಮ ಸ್ಥಾನ
*ಹಾಸನದ ಕೆಎಸ್ಆರ್ ಪಿ 11ನೇ ಪಡೆ - ದ್ವಿತೀಯ ಸ್ಥಾನ

2. ಸ್ಮಾಲ್ ಬ್ಯಾಂಡ್ ವಿಭಾಗ
* ಉಡುಪಿ ಡಿಎಆರ್ - ಪ್ರಥಮ ಸ್ಥಾನ
* ಬಾಗಲಕೋಟೆ - ದ್ವಿತೀಯ ಸ್ಥಾನ

3.ಮೀಡಿಯಂ ಬ್ಯಾಂಡ್ ವಿಭಾಗ
* ಸಿಎಆರ್ ಬೆಂಗಳೂರು - ಪ್ರಥಮ ಸ್ಥಾನ
* ಕೆಎಸ್ಆರ್ ಪಿ ಬೆಂಗಳೂರು - ದ್ವಿತೀಯ ಸ್ಥಾನ

4. ಪೈಪ್ ಬ್ಯಾಂಡ್ ವಿಭಾಗ
* ಡಿಎಆರ್ ಮಂಡ್ಯ

5.ವಿಶೇಷ ಬಹುಮಾನ
*ಬ್ರಿಟಿಷ್ ಬ್ಯಾಂಡ್ ತಂಡ
ಹಾಗೂ ಕರ್ನಾಟಕ ವಾದ್ಯ ವೃಂದ

Intro:ಪೊಲೀಸ್ ಬ್ಯಾಂಡ್Body:ಕಣ್ಮನ ಸೂರೆಗೊಂಡ ಪೊಲೀಸ್ ಬ್ಯಾಂಡ್ ಪ್ರದರ್ಶನ
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅರಮನೆ ಮುಂಭಾಗ ಕರ್ನಾಟಕ ಪೋಲಿಸ್ ಬ್ಯಾಂಡ್ ನಿಂದ ಇಂದು ಸಂಜೆ ಆಕರ್ಷಕ
ಸಮೂಹ ಪೋಲಿಸ್ ಬ್ಯಾಂಡ್ ಪ್ರದರ್ಶನ ನಡೆಯಿತು.
ಒಟ್ಟು 36 ವಿವಿಧ ಪೋಲಿಸ್ ತಂಡಗಳಿಂದ ಒಟ್ಟು 450 ವಾದ್ಯ ವಾದಕರು ವಿಶ್ವದ ಜನಪ್ರಿಯ ಗೀತೆಗಳನ್ನ ವಿವಿಧ ವಿಶೇಷ ವಾದ್ಯಗಳ ಮೂಲಕ ಮನಮುಟ್ಟುವಂತೆ ಪ್ರಸ್ತುತಪಡಿಸಿದರು.
ಜಲಪಕ್ಷೀ, ರಾಯಲ್ ಕಿಂಗ್ , ಬೇಲಿಜೀಮ್ ಪ್ರಸ್ತುತಿ ಪ್ರೇಕ್ಷಕರ ಗಮನ ಸೆಳೆದವು.
ಕನ್ನಡ ಶಾಸ್ತ್ರಿಯ ಸಂಗೀತ ಹಾಗೂ ಇಂಗ್ಲಿಷ್ ಬ್ಯಾಂಡ್ ಗಳ ಜುಗಲ್ ಬಂದಿಯಂತೂ ನೋಡುಗರ ಕಣ್ಮನ ತಣಿಸಿತು.
ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಸತಿ ಸಚಿವರೂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಮೋಹನ್ ಎಚ್. ಶಾಂತನಗೌಡರು ವಿವಿಧ ವಿಭಾಗಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಿ. ಕಲ್ಪನ, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್. ರಾಜು, ಎಡಿಜಿಪಿ ಅಮರ್ ಕುಮಾರ್ ಪಾಂಡೆ, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಮೊದಲಾದವರು ಪೊಲೀಸ್ ಬ್ಯಾಂಡ್ ಪ್ರದರ್ಶನ ವೀಕ್ಷಿಸಿದರು.

*ಬಹುಮಾನ ವಿಜೇತರ ವಿವರ:*
*1. ಬಿಗ್ ಬ್ಯಾಂಡ್ ವಿಭಾಗ*
*ಮೈಸೂರಿನ ಕೆಎಸ್ಆರ್ ಪಿ 5ನೇ ಪಡೆ - ಪ್ರಥಮ ಸ್ಥಾನ
*ಹಾಸನದ ಕೆಎಸ್ಆರ್ ಪಿ 11ನೇ ಪಡೆ - ದ್ವಿತೀಯ ಸ್ಥಾನ
*2. ಸ್ಮಾಲ್ ಬ್ಯಾಂಡ್ ವಿಭಾಗ*
* ಉಡುಪಿ ಡಿಎಆರ್ - ಪ್ರಥಮ ಸ್ಥಾನ
* ಬಾಗಲಕೋಟೆ - ದ್ವಿತೀಯ ಸ್ಥಾನ
*3.ಮೀಡಿಯಂ ಬ್ಯಾಂಡ್ ವಿಭಾಗ*
* ಸಿಎಆರ್ ಬೆಂಗಳೂರು - ಪ್ರಥಮ ಸ್ಥಾನ
* ಕೆಎಸ್ಆರ್ ಪಿ ಬೆಂಗಳೂರು - ದ್ವಿತೀಯ ಸ್ಥಾನ
*4. ಪೈಪ್ ಬ್ಯಾಂಡ್ ವಿಭಾಗ*
* ಡಿಎಆರ್ ಮಂಡ್ಯ
*5.ವಿಶೇಷ ಬಹುಮಾನ*
* ಬ್ರಿಟಿಷ್ ಬ್ಯಾಂಡ್ ತಂಡ
ಹಾಗೂ ಕರ್ನಾಟಕ ವಾದ್ಯ ವೃಂದ.Conclusion:ಪೊಲೀಸ್ ಬ್ಯಾಂಡ್
Last Updated : Oct 5, 2019, 11:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.