ETV Bharat / state

ಬಿಸಿಲಿನ ಝಳ ತಾಳಲಾರದೇ ಸಿಕ್ಕ ಸಿಕ್ಕ ಕಿಟ್​ಗಳನ್ನ ಹೊತ್ತೊಯ್ದ ಜನರು.. - ಲಾಕ್​ಡೌನ್​ ಎಫೆಕ್ಟ್

ಮಾಜಿ ಮಂತ್ರಿ ಹೆಚ್ ವಿಶ್ವನಾಥ್ ಹಾಗೂ ಸಿ ಹೆಚ್ ವಿಜಯಶಂಕರ್ ಅವರು ಸಾಂಕೇತಿಕವಾಗಿ ಕಿಟ್‌ ವಿತರಿಸುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬಿಸಿಲಿನಲ್ಲಿ ನಿಂತಿದ್ದ ಜನ, ವೇದಿಕೆಗೆ ನುಗ್ಗಿ ತಮಗೆ ಸಿಕ್ಕಸಿಕ್ಕ ಪಡಿತರ ಕಿಟ್​ಗಳನ್ನ ತೆಗೆದುಕೊಂಡರು.

people who carried the kits  Can not tolerate sunburn
ಬಿಸಿಲಿನ ಝಳ ತಾಳಲಾರದೇ ಸಿಕ್ಕ-ಸಿಕ್ಕ ಕಿಟ್​ಗಳನ್ನ ಹೊತ್ತೊಯ್ದ ಜನರು
author img

By

Published : May 2, 2020, 9:33 AM IST

ಮೈಸೂರು : ಬಿಸಿಲಿನ ತಾಪ ತಾಳಲಾರದೆ ಕಿಟ್ ಪಡೆಯಲು ಬಂದಿದ್ದ ಜನ ಸಿಕ್ಕಸಿಕ್ಕ ಕಿಟ್​ಗಳನ್ನ ಹೊತ್ತೊಯ್ದ ಘಟನೆ ಹುಣಸೂರು ಪಟ್ಟಣದಲ್ಲಿ ನಡೆದಿದೆ.

people who carried the kits  Can not tolerate sunburn
ಬಿಸಿಲಿನ ಝಳ ತಾಳಲಾರದೇ ಸಿಕ್ಕ-ಸಿಕ್ಕ ಕಿಟ್​ಗಳನ್ನ ಹೊತ್ತೊಯ್ದ ಜನರು

ಹುಣಸೂರು ಪಟ್ಟಣದ ಮುನೇಶ್ವರಕಾವಲ್ ಮೈದಾನದಲ್ಲಿ ಲಾಕ್​ಡೌನ್​ನಿಂದ ಸಂಕಷ್ಟಕ್ಕೊಳಗಾದವರಿಗೆ ಪಡಿತರ ಕಿಟ್ ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಾಜಿ ಮಂತ್ರಿ ಹೆಚ್ ವಿಶ್ವನಾಥ್ ಹಾಗೂ ಸಿ ಹೆಚ್ ವಿಜಯಶಂಕರ್ ಅವರು ಸಾಂಕೇತಿಕವಾಗಿ ಕಿಟ್‌ ವಿತರಿಸುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬಿಸಿಲಿನಲ್ಲಿ ನಿಂತಿದ್ದ ಜನ, ವೇದಿಕೆಗೆ ನುಗ್ಗಿ ತಮಗೆ ಸಿಕ್ಕಸಿಕ್ಕ ಪಡಿತರ ಕಿಟ್​ಗಳನ್ನ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಕಾರ್ಯಕ್ರಮದಲ್ಲಿ 200 ಮಂದಿಗೆ ಮಾತ್ರ ಪಡಿತರ ಕಿಟ್ ಹಾಗೂ ತರಕಾರಿ ವಿತರಿಸಲು ಆಯೋಜಿಸಲಾಗಿತ್ತು. ಆದರೆ, ಜನರು ಹೆಚ್ಚಾಗಿ ಬಂದ ಕಾರಣ ಈ ರೀತಿ ಗುಂಪು ಗುಂಪಾಗಿ ಮುಗಿಬಿದ್ದು ಸಿಕ್ಕ ಸಿಕ್ಕ ಕಿಟ್​ಗಳನ್ನ ತೆಗೆದಕೊಂಡು ಹೋಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.