ETV Bharat / state

ಲಸಿಕೆ ಇದ್ದರೂ No vaccine ಬೋರ್ಡ್ : ಕ್ಯೂ ನಿಂತ ಜನರ ಆಕ್ರೋಶ - mysore news

ಬೆಳಗ್ಗೆಯಿಂದ ಕ್ಯೂನಲ್ಲಿ ನಿಂತರೂ ಲಸಿಕೆ ಸಿಗುತ್ತಿಲ್ಲ ಎಂದು ಲಸಿಕೆಯನ್ನು ಪಡೆಯಲು ಬಂದಿದ್ದ ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ..

people
ಜನರ ಆಕ್ರೋಶ
author img

By

Published : Jul 10, 2021, 2:59 PM IST

ಮೈಸೂರು : ನಗರದ ಪ್ರಾಥಮಿಕ ಕೇಂದ್ರಗಳಲ್ಲಿ 'ನೋ ಲಸಿಕೆ‌' ಎಂದು ಬೋರ್ಡ್ ಹಾಕಿಕೊಂಡು, ಅವರಿಗೆ ಬೇಕಾದವರಿಗೆ ಲಸಿಕೆ ಹಾಕುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

No vaccine
ಲಸಿಕೆ ಲಭ್ಯವಿಲ್ಲ ಎಂಬ ಬೋರ್ಡ್​

ಇಂದು ನಗರದ ಜೆ ಪಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆಯಲು ಜನ ಮುಂಜಾನೆಯಿಂದಲೇ ಸಾಲಲ್ಲಿ ನಿಂತಿದ್ದಾರೆ. ಆದರೆ, ಆಸ್ಪತ್ರೆ ಸಿಬ್ಬಂದಿ ಲಸಿಕೆ ಇಲ್ಲ ಎಂಬ ಬೋರ್ಡ್ ಹಾಕಿದ್ದಾರೆ.

ಜನರ ಆಕ್ರೋಶ

ಹೊರಗೆ ಲಸಿಕೆ ಇಲ್ಲ ಎಂದು ಬೋರ್ಡ್​ ಹಾಕಿ ಅವರಿಗೆ ಬೇಕಾದವರಿಗೆ ಲಸಿಕೆ ನೀಡುತ್ತಿರುವುದನ್ನು ಗಮನಿಸಿದ ಜನ್ರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಳಗ್ಗೆಯಿಂದ ಕ್ಯೂನಲ್ಲಿ ನಿಂತರೂ ಲಸಿಕೆ ಸಿಗುತ್ತಿಲ್ಲ ಎಂದು ಲಸಿಕೆಯನ್ನು ಪಡೆಯಲು ಬಂದಿದ್ದ ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.