ETV Bharat / state

ಎಣ್ಣೆ ಬೇಕು ಅಣ್ಣ.. ಎಣ್ಣೆ: ಕೊರೊನಾ ಕರ್ಫ್ಯೂ ಹಿನ್ನೆಲೆ ಬಾರ್​ಗಳಲ್ಲಿ ಮುಗಿಬಿದ್ದ ಮದ್ಯಪ್ರಿಯರು!

author img

By

Published : Apr 26, 2021, 9:02 PM IST

ನಾಳೆ ರಾತ್ರಿಯಿಂದ ಕೊರೊನಾ ಕರ್ಫ್ಯೂ ಹಿನ್ನೆಲೆ 14 ದಿನ ಮದ್ಯ ಸಿಗಲ್ಲ ಎಂದು ಆತಂಕಗೊಂಡಿರುವ ಮದ್ಯ ಪ್ರಿಯರು ಬಾರ್​ಗಳಲ್ಲಿ ಎಣ್ಣೆ ಕೊಳ್ಳಲು ಮುಗಿ ಬಿದ್ದಿದ್ದಾರೆ.

People buying liquor in Mysore
ಕೊರೊನಾ ಕರ್ಫ್ಯೂ ಹಿನ್ನೆಲೆ ಬಾರ್​ಗಳಲ್ಲಿ ಮುಗಿಬಿದ್ದ ಮದ್ಯಪ್ರಿಯರು

ಮೈಸೂರು:‌ ಕೊರೊನಾ ಕರ್ಫ್ಯೂ ಹಿನ್ನೆಲೆ ನಾಳೆಯಿಂದ ಮದ್ಯ ಸಿಗುವುದಿಲ್ಲ ಎಂಬ ಆತಂಕದಲ್ಲಿ ಮದ್ಯ ಕೊಳ್ಳಲು ಮದ್ಯಪ್ರಿಯರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ನಗರದ ಅನೇಕ ಬಾರ್​ಗಳ ಮುಂದೆ ಬ್ರ್ಯಾಂಡ್​ಗಳನ್ನ ಎಣ್ಣೆ ಪ್ರೇಮಿಗಳು ಕೇಸ್ ಕೇಸ್ ಹೊತ್ತೊಯ್ಯುತ್ತಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್​ ಸೇರಿದಂತೆ ಕೊರೊನಾ ನಿಯಮಗಳು ಗಾಳಿಗೆ ತೂರಿದ್ದಾರೆ. ಬಾರ್ ಬಂದ್ ಭಯದಲ್ಲಿ ಎಣ್ಣೆ ಸ್ಟಾಕ್ ಮಾಡಿಕೊಳ್ಳುವತ್ತ ಚಿತ್ತ ಹರಿಸುತ್ತಿದ್ದಾರೆ.

ಕಳೆದ ಬಾರಿ ಲಾಕ್​ಡೌನ್ ಮಾಡಿದ್ದ ಸಂದರ್ಭ ತಿಂಗಳ ಕಾಲ ಮದ್ಯದಂಗಡಿ ಬಂದ್ ಆಗಿ ನಿರಾಸೆಗೊಂಡಿದ್ದರು. ಕಳೆದ ಬಾರಿ ಆದಂತೆ ಆಗಬಾರದು ಎಂಬ ಕಾರಣಕ್ಕೆ ಬಾರ್​ಗಳಲ್ಲಿ ದುಂಬಾಲು ಬಿದ್ದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.