ETV Bharat / state

ಭ್ರಷ್ಟಾಚಾರ ಮುಕ್ತ ಮಾಡ್ತಿವಿ ಅಂತಾರೆ.. ಆಪರೇಷನ್ ಕಮಲಕ್ಕೆ 35 ಕೋಟಿ ಕೊಡ್ತಾರೆ: ಸಿದ್ದರಾಮಯ್ಯ - Operation kamala

ಭ್ರಷ್ಟಾಚಾರ ಮುಕ್ತ ಸರ್ಕಾರ ಮಾಡುತ್ತೇನೆ ಎಂದು ನಿರ್ಮಲಾ ಸೀತಾರಾಮನ್ ಹೇಳುತ್ತಾರೆ. ಆದರೆ ಆಪರೇಷನ್ ಕಮಲಕ್ಕೆ ಒಬ್ಬರಿಗೆ 35 ಕೋಟಿ ಕೊಟ್ಟಿದ್ದಾರೆ ಚುನಾವಣೆ ನಡೆಸಲು 25 ಕೋಟಿ ಕೊಟ್ಟಿದ್ದಾರೆ ಇನ್ನೂ ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

union-budget-2020
union-budget-2020
author img

By

Published : Feb 1, 2020, 8:00 PM IST

ಮೈಸೂರು: ಭ್ರಷ್ಟಾಚಾರ ಮುಕ್ತ ಸರ್ಕಾರ ಮಾಡುತ್ತೇನೆ ಎಂದು ನಿರ್ಮಲಾ ಸೀತಾರಾಮನ್ ಹೇಳುತ್ತಾರೆ. ಆದರೆ ಆಪರೇಷನ್ ಕಮಲಕ್ಕೆ ಒಬ್ಬರಿಗೆ 35 ಕೋಟಿ ಕೊಟ್ಟಿದ್ದಾರೆ ಚುನಾವಣೆ ನಡೆಸಲು 25 ಕೋಟಿ ಕೊಟ್ಟಿದ್ದಾರೆ ಇನ್ನೂ ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಇಂದು ಮೈಸೂರಿನ ತಮ್ಮ ಸ್ವಗೃಹದಲ್ಲಿ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರವೂ ಎಲ್ಲಾ ಕ್ಷೇತ್ರಕ್ಕೂ ಯಾವುದೇ ಹೊಸ ಯೋಜನೆಯನ್ನು ಘೋಷಣೆ ಮಾಡದೆ ನಿರಾಶಾದಾಯಕ ಬಜೆಟ್ ಮಂಡಿಸಿದೆ. ಇದೊಂದು ಟಿಕರಿಂಗ್ ಬಜೆಟ್, ಕೇಂದ್ರ ಅರ್ಥ ಸಚಿವರಾದ ನಿರ್ಮಲಾ ಸೀತಾರಾಮನ್ ಇದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಹೇಳಿದರು.

ಇನ್ನೂ ಆಪರೇಷನ್ ಕಮಲದ ಬಗ್ಗೆ ವಿಶ್ವನಾಥ್ ಪುಸ್ತಕ ಬರೆಯುವ ಕುರಿತು ಪ್ರತಿಕ್ರಿಯಿಸಿದ ಸಿದ್ದು, ಅವರು ದೊಡ್ಡ ಬರಹಗಾರರು ಬರೆಯಲಿ ಬಿಡಿ, ಆದರೆ ಅದನ್ನ ಯಾರು ಓದುತ್ತಾರೋ ಗೊತ್ತಿಲ್ಲ ಎಂದು ಹೇಳಿದರು. ಆಪರೇಷನ್ ಕಮಲ ಮಾಡಿ ಚುನಾವಣೆಯಲ್ಲಿ ಗೆದ್ದಿರುವವರು ಅತಂತ್ರರಾಗಿದ್ದಾರೆ ಎಂಬ ಪ್ರಶ್ನೆಗೆ, ನನ್ನ ದೃಷ್ಟಿಯಲ್ಲಿ ಪಕ್ಷ ದ್ರೋಹ ಮಾಡಿದವರಿಗೆ ಹಾಗೆ ಆಗಲೇ ಬೇಕು ಎಂದರು.

Intro:ಮೈಸೂರು: ಆಪರೇಷನ್ ಕಮಲದ ಬಗ್ಗೆ ವಿಶ್ವನಾಥ್ ಪುಸ್ತಕ ಬರೆಯುವ ಬಗ್ಗೆ, ಸಿದ್ದರಾಮಯ್ಯ ಅವರು ದೊಡ್ಡ ಬರಹಗಾರರು ಬರೆಯಲಿ ಬಿಡಿ ಆದರೆ ಓದುವವರು ಯಾರು ಎಂದು ಸಿದ್ದರಾಮಯ್ಯ ವ್ಯಂಗ್ಯವಾಗಿ ಹೇಳಿಕೆ ನೀಡಿದ್ದಾರೆ.
Body:

ಇಂದು ಮೈಸೂರಿನ ತಮ್ಮ ಸ್ವಗೃಹದಲ್ಲಿ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಕೇಂದ್ರ ಬಜೆಟ್ ಎಲ್ಲಾ ಕ್ಷೇತ್ರಕ್ಕೂ ಯಾವುದೇ ಹೊಸ ಯೋಜನೆಯನ್ನು ಘೋಷಣೆ ಮಾಡದೆ ನಿರಾಶಾದಾಯಕ ಬಜೆಟ್ ಆಗಿದ್ದು ಇದೊಂದು ಟಿಕಂರಿಗ್ ಬಜೆಟ್ ಎಂದ ಸಿದ್ದರಾಮಯ್ಯ ಕೇಂದ್ರ ಅರ್ಥ ಸಚಿವರಾದ ನಿರ್ಮಲಾ ಸೀತಾರಾಮನ್ ಸಂಪೂರ್ಣ ವಿಫಲವಾಗಿದ್ದು ಇದೊಂದು ನಿರಾಶಾದಾಯಕ ಬಜೆಟ್ ಎಂದ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಭ್ರಷ್ಟಾಚಾರ ಮುಕ್ತ ಸರ್ಕಾರ ಮಾಡುತ್ತೇನೆ ಎಂದು ನಿರ್ಮಲಾ ಸೀತಾರಾಮನ್ ಹೇಳುತ್ತಾರೆ, ಆದರೆ ಆಪರೇಷನ್ ಕಮಲಕ್ಕೆ ಒಬ್ಬರಿಗೆ ೩೫ ಕೋಟಿ ಕೊಟ್ಟಿದ್ದಾರೆ ಚುನಾವಣೆ ನಡೆಸಲು ೨೫ ಕೋಟಿ ಕೊಟ್ಟಿದ್ದಾರೆ ಇನ್ನೂ ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದ ಸಿದ್ದರಾಮಯ್ಯ ಆಪರೇಷನ್ ಕಮಲ ಮಾಡಿ ಚುನಾವಣೆಯಲ್ಲಿ ಗೆದ್ದಿರುವವರು ಅತಂತ್ರರಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ನನ್ನ ದೃಷ್ಟಿಯಲ್ಲಿ ಪಕ್ಷ ದ್ರೋಹ ಮಾಡಿದವರಿಗೆ ಹಾಗೆ ಆಗಲೇ ಬೇಕು ಎಂದರು. ಇನ್ನೂ ಆಪರೇಷನ್ ಕಮಲದ ಬಗ್ಗೆ ಎಚ್.ವಿಶ್ವನಾಥ್ ಪುಸ್ತಕ ಬರೆಯಲಿದ್ದಾರೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಎಚ್.ವಿಶ್ವನಾಥ್ ದೊಡ್ಡ ಬರಹಗಾರರು, ಬರೆಯಲಿ ಬಿಡಿ ಆದರೆ ಓದುವವರು ಯಾರು ಎಂದು ವ್ಯಂಗ್ಯವಾಗಿ ಹೇಳಿದ್ದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.