ETV Bharat / state

ಸುತ್ತೂರು ಶ್ರೀಗಳ ಜಯಂತಿ: ಮೈಸೂರು ಮೃಗಾಲಯಕ್ಕೆ ಒಂದು ಲಕ್ಷದ ಚೆಕ್ ವಿತರಣೆ - Sri Chamarajendra Zoological Gardens

ಸುತ್ತೂರು ಶ್ರೀಗಳ ಜಯಂತಿ ಅಂಗವಾಗಿ ಮೈಸೂರು ಮೃಗಾಲಯಕ್ಕೆ ಒಂದು ಲಕ್ಷ ರೂಗಳ ಚೆಕ್ ವಿತರಿಸಲಾಯಿತು. ಪ್ರತೀ ವರ್ಷ ಶ್ರೀಗಳ ಜನ್ಮ ದಿನದಂದು ಮಠದ ವತಿಯಿಂದ ಮೃಗಾಲಯಕ್ಕೆ ಧನ ಸಹಾಯ ನೀಡಲಾಗುತ್ತಿದೆ.

ಮೃಗಾಲಯಕ್ಕೆ ಒಂದು ಲಕ್ಷದ ಚೆಕ್ ವಿತರಣೆ
author img

By

Published : Aug 28, 2019, 4:33 PM IST

ಮೈಸೂರು: ಸುತ್ತೂರಿನ‌ ದಿವಂಗತ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ 104ನೇ ಜನ್ಮ ದಿನಾಚರಣೆ ಅಂಗವಾಗಿ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ 1ಲಕ್ಷ ರೂ. ನೀಡಲಾಯಿತು.
ನಾಳೆ (ಆ.29) ಸುತ್ತೂರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಜಯಂತಿ ಇದ್ದು, ಈ ಹಿನ್ನಲೆ ಮೃಗಾಲಯದ ಪ್ರಾಣಿಗಳ ಆಹಾರದ ವೆಚ್ಚದ ನಿರ್ವಹಣೆಗಾಗಿ ಚೆಕ್ ನೀಡಲಾಗಿದೆ.

ಮೃಗಾಲಯದ ಆವರಣದಲ್ಲಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಅಜಿತ್ ಕುಲಕರ್ಣಿಗೆ ಚೆಕ್ ಹಸ್ತಾಂತರ ಮಾಡಲಾಯಿತು. ಕಳೆದ ಒಂಬತ್ತು ವರ್ಷಗಳಿಂದ ಸುತ್ತೂರು ಮಠ ಮೃಗಾಲಯಕ್ಕೆ ಧನ ಸಹಾಯ ನೀಡುತ್ತಾ ಬರುತ್ತಿದೆ.

Intro:ಸುತ್ತೂರುBody:ರಾಜೇಂದ್ರ ಶ್ರೀಗಳ ಜಯಂತಿ ಅಂಗವಾಗಿ ಮೃಗಾಲಯಕ್ಕೆ ಒಂದು ಲಕ್ಷ ಚೆಕ್ ವಿತರಣೆ
ಮೈಸೂರು: ಸುತ್ತೂರಿನ‌ ದಿವಂಗತ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ 104ನೇ ಜನ್ಮ ದಿನಾಚರಣೆ ಅಂಗವಾಗಿ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ 1ಲಕ್ಷ ರೂ. ನೀಡಲಾಯಿತು.
ಮೃಗಾಲಯದ ಆವರಣದಲ್ಲಿ ಮೃಗಾಲಯದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಅಜಿತ್ ಕುಲಕರ್ಣಿ ಅವರಿಗೆ ಶ್ರೀ ಸುತ್ತೂರು ಮಠದಿಂದ 1 ಲಕ್ಷ ರೂ.ಗಳ ಚೆಕ್ ಅನ್ನು ನೀಡಲಾಗಿದೆ. ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ನಾಳೆ(ಆ.29) ಜಯಂತಿ ಇದ್ದು, ಮೃಗಾಲಯದ ಪ್ರಾಣಿಗಳ ಆಹಾರದ ವೆಚ್ಚದ ನಿರ್ವಹಣೆಗಾಗಿ ಚೆಕ್ ನೀಡಲಾಗಿದೆ. ಒಂಭತ್ತು ವರ್ಷಗಳಿಂದ ಈ ಕೊಡುಗೆ ನೀಡುತ್ತ ಬರುತ್ತಿರುವ ಸುತ್ತೂರು ಮಠಕ್ಕೆ ಮೃಗಾಲಯ ಅಭಿನಂದನೆ ಸಲ್ಲಿಸಿದೆ.Conclusion: ಸುತ್ತೂರು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.