ETV Bharat / state

ನೀಡಿದ್ದ 5 ಲಕ್ಷ ಪರಿಹಾರದ ಚೆಕ್​​​ ವಾಪಸ್​​​​​​​​​​ ಪಡೆದ ಅಧಿಕಾರಿಗಳು: ಸಂಕಷ್ಟದಲ್ಲಿ ಮಹಿಳೆ - 5 lakhs relief cheque

ಗಂಡ ಸಾವಿಗೀಡಾದ ಹಿನ್ನೆಲೆ ತಾತ್ಕಾಲಿಕ ಪರಿಹಾರವಾಗಿ 10,000 ಹಾಗೂ ಇದಾದ ನಂತರ 5 ಲಕ್ಷದ ಚೆಕ್ ನೀಡಲಾಗಿತ್ತು. ಆದರೆ, ಚೆಕ್ ವಿತರಿಸಿದ ಮಾರನೇ ದಿನ, ನಿನಗೆ ಬ್ಯಾಂಕ್ ಅಕೌಂಟ್ ಇಲ್ಲ. ನಾವೇ ನಗದು ಮಾಡಿಸಿಕೊಡುತ್ತೇವೆ ಎಂದು ತಾಲೂಕು ಅಧಿಕಾರಿಗಳು ಮಹಿಳೆಯಿಂದ ಚೆಕ್​ ವಾಪಸ್​ ಪಡೆದುಕೊಂಡು ಹೋಗಿದ್ದು, ಇದುವರೆಗೂ ಮಹಿಳೆಗೆ ಹಣ ನೀಡದೆ, ಚೆಕ್​ ಕೂಡ ನೀಡದೆ ಸತಾಯಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ನೀಡಿದ್ದ 5 ಲಕ್ಷ ಪರಿಹಾರದ ಚೆಕ್ ವಾಪಸ್​ ಪಡೆದ ಅಧಿಕಾರಿಗಳು
author img

By

Published : Oct 12, 2019, 10:56 PM IST

ಮೈಸೂರು: ಗಂಡ ಸಾವಿಗೀಡಾದ ಹಿನ್ನೆಲೆ ಆತನ ಹೆಂಡತಿಗೆ ನೀಡಲಾದ ಪರಿಹಾರದ ಚೆಕ್​ಅನ್ನು ಪುನಃ ಅಧಿಕಾರಿಗಳೇ ವಾಪಸ್​ ಪಡೆದುಕೊಂಡಿದ್ದು, ಗಂಡನನ್ನು ಕಳೆದುಕೊಂಡ ಮಹಿಳೆ ಮುಂದಿನ ಜೀವನ ನಡೆಸೋದು ಹೇಗೆ ಎಂದು ಚಿಂತೆಗೀಡಾಗಿದ್ದಾಳೆ.

ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಸಂಕಷ್ಟಕ್ಕೆ ಸಿಲುಕಿದ್ದ ನಂಜನಗೂಡು ಪಟ್ಟಣದ ಹಳ್ಳದಕೇರಿ ನಿವಾಸಿ ಚಂದ್ರಮ್ಮ ಎಂಬುವರ ಕುಟುಂಬ ಸಮೀಪದ ಪರಿಹಾರ ಕೇಂದ್ರದಲ್ಲಿ ವಾಸವಿತ್ತು. ಈ ಸಂದರ್ಭದಲ್ಲಿ ಅನಾರೋಗ್ಯದಿಂದ ಚಂದ್ರಮ್ಮನ ಗಂಡ ಚಿಕ್ಕಣ್ಣ ಮೃತಪಟ್ಟಿದ್ದ.

ನಂಜನಗೂಡು ಪಟ್ಟಣದ ಹಳ್ಳದಕೇರಿ ನಿವಾಸಿ ಚಂದ್ರಮ್ಮ

ಈ ಹಿನ್ನೆಲೆ ತಾತ್ಕಾಲಿಕ ಪರಿಹಾರವಾಗಿ 10,000, ಇದಾದ ನಂತರ 5 ಲಕ್ಷದ ಚೆಕ್ ನೀಡಲಾಗಿತ್ತು. ಆದರೆ, ಚೆಕ್ ವಿತರಿಸಿದ ಮಾರನೇ ದಿನ, ನಿನಗೆ ಬ್ಯಾಂಕ್ ಅಕೌಂಟ್ ಇಲ್ಲ. ನಾವೇ ನಗದು ಮಾಡಿಸಿಕೊಡುತ್ತೇವೆ ಎಂದು ತಾಲೂಕು ಅಧಿಕಾರಿಗಳು ಚಂದ್ರಮ್ಮನಿಂದ ಚೆಕ್​ ಪಡೆದು ಹೋಗಿ 2 ತಿಂಗಳಾಗಿದೆಯಂತೆ. ಇದುವರೆಗೂ ಯಾವ ಅಧಿಕಾರಿಯೂ ಈ ಮಹಿಳೆಗೆ ಹಣ ತಂದುಕೊಟ್ಟಿಲ್ಲ. ಈ ಹಿನ್ನೆಲೆ ಅದೆಷ್ಟೋ ಬಾರಿ ಕಚೇರಿಗೆ ಅಲೆದರೂ ಮಹಿಳೆಗೆ ಅಧಿಕಾರಿಗಳು ಸ್ಪಂಧಿಸಿಲ್ಲ ಎನ್ನಲಾಗಿದೆ.

ಕೊಟ್ಟಿದ್ದ ಚೆಕ್​ನ್ನು ಕೂಡ ಅಧಿಕಾರಿಗಳು ವಾಪಸ್​ ಪಡೆದುಕೊಂಡಿದ್ದಾರೆ. ನನಗೆ ಜೀವನ ಮಾಡಲು ಕಷ್ಟವಾಗುತ್ತಿದೆ ಎಂದು ಮಹಿಳೆ ತನ್ನ ನೋವು ತೋಡಿಕೊಂಡಿದ್ದಾಳೆ.

Intro:ಮೈಸೂರು: ಗಂಡನ ಸಾವಿನಿಂದ ಬಂದ ಪರಿಹಾರದ ಚೆಕ್ ನನ್ನು ಪುನಃ ಅಧಿಕಾರಿಗಳೇ ಪಡೆದು ಹೋಗಿರುವ ಘಟನೆ ನಂಜನಗೂಡಿನ ಹಳ್ಳದಕೇರಿಯಲ್ಲಿ ನಡೆದಿದ್ದು ಪರಿಹಾರ ಇಲ್ಲದ ಸಂತ್ರಸ್ಥೆಯ ಗೋಳು ಇಲ್ಲಿದೆ.
Body:

ಕಳೆದ ಆಗಸ್ಟ್ ತಿಂಗಳಲ್ಲಿ ಬಿದ್ದ ಬಾರಿ ಮಳೆಗೆ ಸಂಕಷ್ಟಕ್ಕೆ ಸಿಲುಕಿದ ನಂಜನಗೂಡು ಪಟ್ಟಣದ ಹಳ್ಳದಕೇರಿ ನಿವಾಸಿ ಚಂದ್ರಮ್ಮ ಕುಟುಂಬ ನೆರೆಯಿಂದ ತೊಂದರೆಗೆ ಒಳಗಾಗಿ, ಸಮೀಪದ ಗಂಜಿಕೇಂದ್ರದಲ್ಲಿ ವಾಸವಿದ್ದರು. ಈ ಸಂದರ್ಭದಲ್ಲಿ ಅನಾರೋಗ್ಯದಿಂದ ಚಂದ್ರಮ್ಮನ ಗಂಡ ಚಿಕ್ಕಣ್ಣ ಗಂಜಿಕೇಂದ್ರದಲ್ಲೇ ಮೃತಪಟ್ಟಿದನು. ಈ ಸಂದರ್ಭದಲ್ಲಿ ತಾತ್ಕಾಲಿಕ ಪರಿಹಾರವಾಗಿ ೧೦,೦೦೦ ಹಾಗೂ ಸಾವಿಗೆ ೫ ಲಕ್ಷ ಚೆಕ್ ನೀಡಲಾಯಿತು, ಆದರೆ ಚೆಕ್ ವಿತರಿಸಿದ ಮಾರನೆ ದಿನ, ನಿನಗೆ ಬ್ಯಾಂಕ್ ಅಕೌಂಟ್ ಇಲ್ಲ ನಾವೇ ನಗದು ಮಾಡಿಸಿಕೊಡುತ್ತೇವೆ ಎಂದು ತಾಲೂಕು ಅಧಿಕಾರಿಗಳು ಚಂದ್ರಮ್ಮನಿಂದ ಚೆಕ ಪಡೆದು ಹೋಗಿ ೨ ತಿಂಗಳು ಆದರೂ ಹಣವೂ ಇಲ್ಲ ಚೆಕ್ ಇಲ್ಲ. ಈ ಬಗ್ಗೆ ಕಚೇರಿಗೆ ಅಲೆದು ಅಲೆದು ಸಾಕಾಗಿರುವ ಚಂದ್ರಮ್ಮ ದಿಕ್ಕು ಕಾಣದಾಗಿದೆ ಎಂದು ತನ್ನ ಸಂಕಷ್ಟವನ್ನು ಹೇಳಿಕೊಂಡಿದ್ದು ಹೀಗೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.