ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು 8ನೇ ಬಜೆಟ್ ಮಂಡನೆ ಮಾಡಲಿದ್ದು, ಮಹಿಳಾ ದಿನಾಚರಣೆ ದಿನವೇ ಆಯವ್ಯಯ ಮಂಡನೆ ಮಾಡುತ್ತಿರುವುದು ವಿಶೇಷವಾಗಿದೆ.
-
Mysuru: Karnataka CM BS Yediyurappa visits Raghavendra Swamy Math in Nanjangud, ahead of the presentation of 2021-22 Budget in the state assembly pic.twitter.com/bwflle9H52
— ANI (@ANI) March 8, 2021 " class="align-text-top noRightClick twitterSection" data="
">Mysuru: Karnataka CM BS Yediyurappa visits Raghavendra Swamy Math in Nanjangud, ahead of the presentation of 2021-22 Budget in the state assembly pic.twitter.com/bwflle9H52
— ANI (@ANI) March 8, 2021Mysuru: Karnataka CM BS Yediyurappa visits Raghavendra Swamy Math in Nanjangud, ahead of the presentation of 2021-22 Budget in the state assembly pic.twitter.com/bwflle9H52
— ANI (@ANI) March 8, 2021
ಕೊರೊನಾ ಸಂಕಷ್ಟದ ನಡುವೆ ಮುಖ್ಯಮಂತ್ರಿ ಬಿಎಸ್ವೈ ಬಜೆಟ್ ಮಂಡನೆ ಮಾಡುತ್ತಿರುವುದು, ಮಧ್ಯಾಹ್ನ 12:05ರ ಅಭಿಜಿತ ಮುಹೂರ್ತದಲ್ಲಿ ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಆಗಲಿದೆ. ಬಿಎಸ್ವೈ ಮಂಡನೆ ಮಾಡಲಿರುವ ಬಜೆಟ್ ಮೇಲೆ ಜನರದ್ದೂ ಬೆಟ್ಟದಷ್ಟು ನೀರಿಕ್ಷೆಗಳಿದ್ದು, ಈಗಾಗಲೇ ಸಿಎಂ ತಿಳಿಸಿರುವ ಪ್ರಕರಣ ಈ ಸಲದ ಬಜೆಟ್ ಈ ಹಿಂದಿನ ಬಜೆಟ್ಗಿಂತಲೂ ದೊಡ್ಡ ಗಾತ್ರದಲ್ಲಿದೆ ಎಂದಿದ್ದಾರೆ.
ಇದನ್ನೂ ಓದಿ: ಬಜೆಟ್ ಪ್ರತಿಯೊಂದಿಗೆ ವಿಧಾನಸೌಧಕ್ಕೆ ತೆರಳಿದ ಸಿಎಂ
ಬಜೆಟ್ ಮಂಡನೆಗೂ ಮುಂಚಿತವಾಗಿ ಮುಖ್ಯಮಂತ್ರಿ ಬಿಎಸ್ವೈ ನಂಜನಗೂಡಿನಲ್ಲಿರುವ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.