ETV Bharat / state

ಇಷ್ಟು ದಿನ ಟೋಪಿ ಹಾಕಿಕೊಂಡೇ ಬಂದಿದ್ದೇವೆ.. ಸಚಿವ ವಿ ಸೋಮಣ್ಣ ಮಾತಿನ ಮರ್ಮವೇನು? - Minister Somanna anger on Siddaramaiah,

ಸ್ವಾತಂತ್ರ್ಯ ಬಂದು 73 ವರ್ಷಗಳು ಆದಮೇಲೂ ಅಂದಿನ ಹಾಡಿಗಳು ಇಂದಿಗೂ ಅದೇ ರೀತಿ ಇವೆ. ಆ ದಿನದಿಂದಲೂ ಭಾಷಣ ಮಾಡಿಕೊಂಡು, ಸುಳ್ಳು ಹೇಳಿಕೊಂಡು, ಟೋಪಿ ಹಾಕಿಕೊಂಡು ಬಂದಿದ್ದೇವೆ. ಇನ್ನೂ ಮುಂದೆ ಈ ಟೋಪಿಗೆ ಅವಕಾಶ ಇಲ್ಲ. ನಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ತಾಲೂಕಿನ ಅಭಿವೃದ್ಧಿಗೆ ಗಮನ ನೀಡಿತ್ತೇವೆ.

ಸಿದ್ದರಾಮಯ್ಯ ಬಗ್ಗೆ ಸಚಿವ ಸೋಮಣ್ಣ ಹೇಳಿದ್ದೇನು
author img

By

Published : Oct 26, 2019, 6:51 PM IST

ಮೈಸೂರು: ಸಿದ್ದರಾಮಯ್ಯನವರು ಯಾರನ್ನೂ ಮೆಚ್ಚಿಸುವುದಕ್ಕೆ ಉಡಾಫೆ ಮಾತುಗಳನ್ನು ಆಡುವುದು ಬೇಡ. 5 ವರ್ಷ ಸಿಎಂ ಆಗಿ ಆಡಳಿತ ನಡೆಸಿದವರು ನೋಡಿಕೊಂಡು ಮಾತಾನಾಡಬೇಕು ಎಂದು ಸಚಿವ ವಿ.ಸೋಮಣ್ಣ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಬಗ್ಗೆ ಸಚಿವ ಸೋಮಣ್ಣ ಹೇಳಿದ್ದೇನು?

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ,ಪಿರಿಯಾಪಟ್ಟಣ ತಾಲೂಕಿನ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತಾನಾಡಿದ ಅವರು, ಸ್ವಾತಂತ್ರ್ಯ ಬಂದು 73 ವರ್ಷಗಳು ಆದಮೇಲೂ ಅಂದಿನ ಹಾಡಿಗಳು ಇಂದಿಗೂ ಅದೇ ರೀತಿ ಇವೆ. ಆ ದಿನದಿಂದಲೂ ಭಾಷಣ ಮಾಡಿಕೊಂಡು, ಸುಳ್ಳು ಹೇಳಿಕೊಂಡು, ಟೋಪಿ ಹಾಕಿಕೊಂಡು ಬಂದಿದ್ದೇವೆ. ಇನ್ನೂ ಮುಂದೆ ಈ ಟೋಪಿಗೆ ಅವಕಾಶ ಇಲ್ಲ. ನಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ತಾಲೂಕಿನ ಅಭಿವೃದ್ಧಿಗೆ ಗಮನ ನೀಡಿತ್ತೇವೆ. ಇದನ್ನು ಸಿಎಂ ಯಡಿಯೂರಪ್ಪರ ಗಮನಕ್ಕೆ ತಂದು ಈ ಹಾಡಿಗಳ ಜನರ ಜೀವನ‌ಮಟ್ಟವನ್ನು ಸುಧಾರಿಸಲು ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಸೋಮಣ್ಣ ಹೇಳಿದರು.

ಇತ್ತೀಚೆಗೆ ಸಿದ್ದರಾಮಯ್ಯ ಯಾರನೋ ಮೆಚ್ಚಿಸುವುದಕ್ಕೆ ಉಡಾಫೆ ಮಾತುಗಳನ್ನು ಆಡುತ್ತಿದ್ದಾರೆ. ಇದು ಸರಿಯಲ್ಲ. ಅವರು ಸಹ 5 ವರ್ಷ ಸಿಎಂ ಆಗಿದ್ದವರು. ನೋಡಿ ಮಾತಾನಾಡಬೇಕು ಎಂದು ಸಿದ್ದರಾಮಯ್ಯ ವಿರುದ್ಧ ಸಚಿವ ಸೋಮಣ್ಣ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

Intro:ಮೈಸೂರು: ಸಿದ್ದರಾಮಯ್ಯ ನವರು ಯಾರನ್ನೂ ಮೆಚ್ಚಿಸುವುದಕ್ಕೆ ಉಡಾಫೆ ಮಾತುಗಳನ್ನು ಆಡುವುದು ಬೇಡ, ೫ ವರ್ಷ ಮುಖ್ಯಮಂತ್ರಿಗಳಾಗಿದ್ದರು ಎಂಬುದನ್ನು ನೋಡಿಕೊಂಡು ಮಾತಾನಾಡಬೇಕು ಎಂದು ಸಚಿವ ವಿ.ಸೋಮಣ್ಣ ಸಿದ್ದರಾಮಯ್ಯ ನವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.Body:

ಇಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ತಾಲೂಕಿನಲ್ಲಿ ಅಧಿಕಾರಿಗಳ ಸಭೆ ನಡೆಸಿ ನಂತರ ಮಾಧ್ಯಮಗಳ ಜೊತೆ ಮಾತಾನಾಡಿದ ಸಚಿವರು, ಸ್ವಾತಂತ್ರ್ಯ ಬಂದು ೮೫ ವರ್ಷ ಆದಮೇಲೂ ಅಂದಿನ ಹಾಡಿಗಳು ಇಂದಿಗೂ ಅದೇ ರೀತಿ ಇವೆ, ಆ ದಿನದಿಂದಲೂ ಭಾಷಣ ಮಾಡಿಕೊಂಡು, ಸುಳ್ಳು ಹೇಳಿಕೊಂಡು,ಟೋಪಿ ಹಾಕಿಕೊಂಡು ಬಂದಿದ್ದೇವೆ, ಇನ್ನೂ ಮುಂದೆ ಈ ಟೋಪಿಗೆ ಅವಕಾಶ ಇಲ್ಲ ನಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ತಾಲೂಕಿನ ಅಭಿವೃದ್ಧಿಗೆ ಗಮನ ನೀಡಿತ್ತೇವೆ ಆ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ನವರ ಗಮನಕ್ಕೆ ತಂದು ಈ ಹಾಡಿಗಳ ಜನರ ಜೀವನ‌ಮಟ್ಟವನ್ನು ಸುಧಾರಣೆ ತರಲು ಹಲವಾರು ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಲುತ್ತೇವೆ ಎಂದ ಸೋಮಣ್ಣ ಇತ್ತೀಚೆಗೆ ಸಿದ್ದರಾಮಯ್ಯ ನವರು ಯಾರನೋ ಮೆಚ್ಚಿಸುವುದಕ್ಕೆ ಉಡಾಫೆ ಮಾತುಗಳನ್ನು ಆಡುತ್ತಿದ್ದಾರೆ ಇದು ಸರಿಯಲ್ಲ , ಅವರು ಸಹ ೫ ವರ್ಷ ಮುಖ್ಯಮಂತ್ರಿ ಆಗಿದ್ದವರು ನೋಡಿ ಮಾತಾನಾಡಬೇಕು ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.