ETV Bharat / state

ಅರಮನೆಯಲ್ಲಿ ಆಯುಧ ಪೂಜೆ... ಧಾರ್ಮಿಕ ಪೂಜಾ ವಿಧಿ ವಿಧಾನ ಆರಂಭ - ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

ರಾಜ ಮಹಾರಾಜರು ಉಪಯೋಗಿಸುತ್ತಿದ್ದ ಚಿನ್ನದ ಕತ್ತಿ ಸೇರಿದಂತೆ ಖಾಸಗಿ ಆಯುಧಗಳನ್ನು ಕೋಡಿ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿರುವ ಪುರಾತನ ಬಾವಿಯಲ್ಲಿ ಸ್ವಚ್ಛಗೊಳಿಸಿ ನಂತರ ಮಂಗಳ ವಾದ್ಯದೊಂದಿಗೆ ಪುನಃ ಆಯುಧಗಳನ್ನು ಅರಮನೆಗೆ ತೆಗೆದುಕೊಂಡು ಹೋಗಿ ಅಲ್ಲಿ ದರ್ಬಾರ್ ಹಾಲ್​​ನಲ್ಲಿ ಜೋಡಿಸಿಡಲಾಗಿದೆ.

ಮೈಸೂರು ಅರಮನೆ
author img

By

Published : Oct 7, 2019, 10:02 AM IST

ಮೈಸೂರು : ಶರನ್ನವರಾತ್ರಿ ಪ್ರಯುಕ್ತ 8ನೇ ದಿನವಾದ ಇಂದು ಅರಮನೆಯಲ್ಲಿ ಆಯುಧ ಪೂಜಾ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಿವೆ.

ಮೈಸೂರಿನ ಅರಮನೆಯಲ್ಲಿ ಬೆಳಿಗ್ಗೆ 6 ಗಂಟೆಗೆ ಚಂಡಿಕಾ ಹೋಮ ನೇರವೇರಿದೆ. ಅರಮನೆಯ ಆನೆ ಬಾಗಿಲಿಗೆ ಪಟ್ಟದ ಆನೆಗಳು, ಕುದರೆ, ಒಂಟೆ, ಹಸುಗಳು ಆಗಮಿಸಿವೆ.

ಮೈಸೂರು ಅರಮನೆಯಲ್ಲಿ ಧಾರ್ಮಿಕ ಪೂಜಾ ವಿಧಿ ವಿಧಾನ ಆರಂಭ

ಆನೆ ಬಾಗಿಲಿನ ಮೂಲಕ ರಾಜ ಮಹಾರಾಜರು ಉಪಯೋಗಿಸುತ್ತಿದ್ದ ಚಿನ್ನದ ಕತ್ತಿ ಸೇರಿದಂತೆ ಖಾಸಗಿ ಆಯುಧಗಳನ್ನು ಕೋಡಿ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿರುವ ಪುರಾತನ ಭಾವಿಯಲ್ಲಿ ಸ್ವಚ್ಛಗೊಳಿಸಿ ನಂತರ ಮಂಗಳ ವಾದ್ಯದೊಂದಿಗೆ ಪುನಃ ಆಯುಧಗಳನ್ನು ಅರಮನೆಗೆ ತೆಗೆದುಕೊಂಡು ಹೋಗಿ ಅಲ್ಲಿ ದರ್ಬಾರ್ ಹಾಲ್​ನಲ್ಲಿ ಜೋಡಿಸಿಡಲಾಗಿದೆ.

ನಂತರ ಚಂಡಿಕಾ ಹೋಮವನ್ನು ಪೂರ್ಣಾವತಿಗೊಳಿಸಿ, ಸವಾರಿ ತೊಟ್ಟಿಗೆ ಪಟ್ಟದ ಆನೆ, ಕುದರೆ, ಹಸುಗೆ ಪೂಜೆ ಸಲ್ಲಿಸಿ, ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆಯನ್ನು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೇರವೇರಿಸಲಿದ್ದಾರೆ.

Intro:ಮೈಸೂರು: ಅರಮನೆಯಲ್ಲಿ ಆಯುಧ ಪೂಜಾ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಿದ್ದು ಪ್ರವಾಸಿಗರಿಗೆ ಪ್ರವೇಶವಿಲ್ಲ

Body:ಇಂದು ಮೈಸೂರಿನ ಅರಮನೆಯಲ್ಲಿ ಆಯುಧ ಪೂಜೆಯ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಿದ್ದು ಬೆಳಿಗ್ಗೆ ೬ ಗಂಟೆಗೆ ಅರಮನೆಯಲ್ಲಿ ಚಂಡಿಕ ಹೋಮ ನೇರವೇರಿದ್ದು,
ಅರಮನೆಯ ಆನೆ ಬಾಗಿಲಿಗೆ ಅರಮನೆಯ ಆನೆಗಳು, ಪಟ್ಟದ ಕುದರೆ, ಪಟ್ಟದ ಒಂಟೆ, ಪಟ್ಟದ ಹಸುಗಳು ಆಗಮಿಸಿದ್ದು ಆನೆ ಬಾಗಿಲಿನ ಮೂಲಕ ರಾಜಾ ಮಹಾರಾಜರು ಉಪಯೋಗಿಸುತ್ತಿದ್ದ ಚಿನ್ನದ ಕತ್ತಿ, ಸೇರಿದಂತೆ ಖಾಸಗಿ ಆಯುಧಗಳನ್ನು ಕೋಡಿ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿರುವ ಪುರಾತನ ಭಾವಿಯ ಬಳಿ ಬಂದು ಸ್ವಚ್ಚಗೊಳಿಸಿ ನಂತರ ಮಂಗಳ ವಾದ್ಯದೊಂದಿಗೆ ಪುನಃ ಈ ಆಯುಧಗಳನ್ನು ಅರಮನೆಗೆ ತೆಗೆದುಕೊಂಡು ಹೋಗಿ ಅಲ್ಲಿ ದರ್ಬಾರ್ ಹಾಲ್ ನಲ್ಲಿ ಜೋಡಿಸಿ ನಂತರ ಚಂಡಿಕಾ ಹೋಮವನ್ನು ಪೂರ್ಣಾವತಿ ಗೊಳಿಸಿದ ನಂತರ ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಕುದರೆ, ಪಟ್ಟದ ಹಸುಗೆ ಪೂಜೆ ಸಲ್ಲಿಸಿ ಸುಮಾರು ೧೦ ಗಂಟೆಯ ಸಮಯಕ್ಕೆ ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆಯನ್ನು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೇರವೇರಿಸಲಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.