ETV Bharat / state

ಮಾತನಾಡ್ತಿರುವಾಗಲೇ ಮೊಬೈಲ್‌ ಸ್ಫೋಟ.. ಪ್ರಜ್ಞೆ ತಪ್ಪಿದ ಗಾಯಾಳು ಆಸ್ಪತ್ರೆಗೆ ದಾಖಲು! - vivo mobile-blast on road

ಕರೆ ಸ್ವೀಕರಿಸಿ ಮಾತನಾಡುವಾಗ ವಿವೋ ಮೊಬೈಲ್​ ಏಕಾಏಕಿ ಸ್ಫೋಟಗೊಂಡಿದೆ. ತೀವ್ರ ರಕ್ತಸ್ರಾವದಿಂದ ಬಸವರಾಜ ಅವರ ಪ್ರಜ್ಞೆ ತಪ್ಪಿದೆ. ಸ್ಥಳೀಯರ ಸಹಾಯದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

mobile blast in mysore
ಸ್ಮಾರ್ಟ್​ ಫೋನ್ ಬಳಕೆದಾರರೆ ಎಚ್ಚರ
author img

By

Published : Feb 17, 2020, 12:10 PM IST

ಮೈಸೂರು: ಬೈಕ್​ನಲ್ಲಿ ತೆರಳುವಾಗ ಮೊಬೈಲ್ ಸ್ಫೋಟಗೊಂಡು ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಬಳಿ ನಡೆದಿದೆ.

mobile blast in mysore
ಸ್ಮಾರ್ಟ್​ ಫೋನ್ ಬಳಕೆದಾರರೇ ಎಚ್ಚರ..

ಗಾಯಾಳು ಹೆಚ್ ಎಂ ಬಸವರಾಜು (48) ಎಂಬುವರನ್ನು ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂಜನಗೂಡು ತಾಲೂಕಿನ ಕುರಿಹುಂಡಿ ರಸ್ತೆಯಿಂದ ಹುಲ್ಲಹಳ್ಳಿ ಗ್ರಾಮದ ಕಡೆಗೆ ಬೈಕ್​ನಲ್ಲಿ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕರೆ ಸ್ವೀಕರಿಸಿ ಮಾತನಾಡುವಾಗ ವಿವೋ ಮೊಬೈಲ್​ ಏಕಾಏಕಿ ಸ್ಫೋಟಗೊಂಡಿದೆ. ತೀವ್ರ ರಕ್ತಸ್ರಾವದಿಂದ ಬಸವರಾಜ ಅವರ ಪ್ರಜ್ಞೆ ತಪ್ಪಿದೆ. ಸ್ಥಳೀಯರ ಸಹಾಯದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಮಾರ್ಟ್​ ಫೋನ್ ಬಳಕೆದಾರರೆ ಎಚ್ಚರ

ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.