ETV Bharat / state

ಬಿಜೆಪಿಗೆ ಬಂದ್ರೆ ಜಿಟಿಡಿಗೆ ಬಂಪರ್ : ಸಚಿವ ವಿ.ಸೋಮಣ್ಣ ಆಹ್ವಾನ

ಮಾಜಿ ಸಚಿವ ಜಿ.ಟಿ. ದೇವೇಗೌಡರು ಮುಂದಿನ ಬಾರಿ ಚುನಾವಣೆಯಲ್ಲಿ ಜಿ‌.ಟಿ.ದೇವೇಗೌಡರು ನಮ್ಮ ಪಕ್ಷಕ್ಕೆ ಸೇರಿದರೆ ಕೊಡುಗೆ ಸಿಗಲಿದೆ ಎಂದು ಸಚಿವ ವಿ.ಸೋಮಣ್ಣ ಜಿ.ಟಿ.ದೇವೇಗೌಡ ಅವರನ್ನು ಬಿಜೆಪಿಗೆ ಬರುವಂತೆ ಆಹ್ವಾನ ನೀಡಿದ್ದಾರೆ.

miniater v somanna invite to g t devegowda to join BJP
ಮೈಸೂರು
author img

By

Published : Nov 13, 2020, 5:55 PM IST

ಮೈಸೂರು: ಮಾಜಿ ಸಚಿವ,ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರನ್ನು ಬಿಜೆಪಿ ಪಕ್ಷಕ್ಕೆ ವಸತಿ ಸಚಿವ ವಿ.ಸೋಮಣ್ಣ ಅವರು ಸಾರ್ವಜನಿಕವಾಗಿ ಆಹ್ವಾನಿಸಿದ್ದಾರೆ.

ಸಭೆ ಉದ್ದೇಶಿಸಿ ಸಚಿವ ವಿ ಸೋಮಣ್ಣ ಮಾತನಾಡಿದರು.

ಮೈಸೂರು ಜಿಲ್ಲೆಯ ಇಲವಾಲ ಹೋಬಳಿಯ ಕೆ.ಆರ್.ಎಸ್.ನಿಸರ್ಗ ಬಡಾವಣೆಗೆ ಜಮೀನು ಕೊಟ್ಟ ಭೂ ಮಾಲೀಕರಿಗೆ 'ಸಾಂತ್ವನ' ನಿವೇಶನಗಳ ಹಂಚಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ರೈತರಿಗೆ ಸನ್ಮಾನಿಸಿ ಮಾತನಾಡಿದ ಅವರು, ಮುಂದಿನ ಬಾರಿ ಚುನಾವಣೆಯಲ್ಲಿ ಜಿ‌.ಟಿ.ದೇವೇಗೌಡರು ನಮ್ಮ ಪಕ್ಷಕ್ಕೆ ಬಂದರೆ, ಅವರಿಗೆ ಬಂಪರ್‌ ಕೊಡುಗೆ ಸಿಗಲಿದೆ ಎಂದು ಜಿಟಿಡಿ ಅವರನ್ನು ಪಕ್ಷಕ್ಕೆ ಸೆಳೆಯಲು ಯತ್ನಿಸಿದ್ದಾರೆ. ಸಂಸದ ಪ್ರತಾಪಸಿಂಹ ಅವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ಬಾರಿ ಗೆದ್ದರೆ, ಮೈಸೂರು-ಕೊಡಗು ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿ ಮಾಡುತ್ತಾರೆ ಎಂದು ಭರವಸೆ ಮಾತುಗಳನ್ನಾಡಿದರು.

ಗೃಹ ಮಂಡಳಿಗೆ ಜಮೀನು ನೀಡಿ ನಿವೇಶನ ಪಡೆದಿರುವ ರೈತರು ನಿವೇಶನಗಳನ್ನು ಮಾರಾಟ ಮಾಡಬೇಡಿ. ಮುಂದಿನ ಪೀಳಿಗೆಗೆ ಉಳಿಸಿ ಎಂದು ಕಿವಿಮಾತು ಹೇಳಿದ್ರು.‌ ಜಮೀನು ಹಾಗೂ ನಿವೇಶನ ವಿಚಾರವಾಗಿ ಅಧಿಕಾರಿಗಳು ದುಡ್ಡು ಕೇಳಿದರೆ, ಜನಪ್ರತಿನಿಧಿಗಳ ಬಳಿ ಬನ್ನಿ ಹಣ ನೀಡಲು ಹೋಗಬೇಡಿ ಎಂದು ಹೇಳಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.