ETV Bharat / state

ಪಂಚಲಿಂಗ ದರ್ಶನಕ್ಕೆ ವಿಧ್ಯುಕ್ತ ಚಾಲನೆ ನೀಡಿದ ಸಚಿವ ಎಸ್ ‌ಟಿ ಸೋಮಶೇಖರ್ - ceremonially launched the Panchalinga Darshan

ಡಿ.14ರಂದು ಪಂಚಲಿಂಗ ದರ್ಶನದ ಮಹತ್ವದ ದಿನವಾಗಿರುವುದರಿಂದ ಅಂದು ಬೆಳಗ್ಗೆ 7:30ಕ್ಕೆ ಪವಿತ್ರ ಪಂಚಲಿಂಗ ದರ್ಶನಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪೂಜೆ ಸಲ್ಲಿಸುವ ನಿರೀಕ್ಷೆ ಇದೆ..

ಪಂಚಲಿಂಗ ದರ್ಶನ
ಪಂಚಲಿಂಗ ದರ್ಶನ
author img

By

Published : Dec 10, 2020, 8:04 PM IST

ಮೈಸೂರು : ತಿ. ನರಸೀಪುರ ತಾಲೂಕಿನ ಐತಿಹಾಸಿಕ ಪಂಚಲಿಂಗ ದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ವಿಧ್ಯುಕ್ತ ಚಾಲನೆ ನೀಡಿದರು. ತಲಕಾಡಿನ ವೈದ್ಯನಾಥೇಶ್ವರ ದೇವಾಲಯದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಕ್ಕೆ ಸಚಿವರು ಚಾಲನೆ ಸಿಕ್ಕಿತು.

ಇಂದಿನಿಂದ 10 ದಿನಗಳ ಕಾಲ ಪಂಚಲಿಂಗ ದರ್ಶನ ಪಡೆಯಬಹುದು. ಇಂದು ಅಂಕುರಾರ್ಪಪಣೆ, ನವಕಳಶ ಸ್ಥಾಪನೆ ಮಾಡಲಾಯಿತು. ನಾಳೆಯಿಂದ ಧ್ವಜಾರೋಹಣ ರಕ್ಷಾ ಬಂಧನ, ಪುಷ್ಪ ಮಂಟಪರೋಹಣ, ಅಶ್ವಾರೋಹಣ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ಜರುಗಲಿದೆ.

ಪಂಚಲಿಂಗ ದರ್ಶನಕ್ಕೆ ವಿಧ್ಯುಕ್ತ ಚಾಲನೆ ನೀಡಿದ ಸಚಿವ ಎಸ್ ‌ಟಿ ಸೋಮಶೇಖರ್

ಇದನ್ನೂ ಓದಿ.. ತಲಕಾಡು ಪಂಚಲಿಂಗ ವಿಶೇಷತೆ, ಪೂಜಾ ಕೈಂಕರ್ಯದ ಸಂಪೂರ್ಣ ಮಾಹಿತಿ..

ಡಿ.14ರಂದು ಪಂಚಲಿಂಗ ದರ್ಶನದ ಮಹತ್ವದ ದಿನವಾಗಿರುವುದರಿಂದ ಅಂದು ಬೆಳಗ್ಗೆ 7:30ಕ್ಕೆ ಪವಿತ್ರ ಪಂಚಲಿಂಗ ದರ್ಶನಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪೂಜೆ ಸಲ್ಲಿಸುವ ನಿರೀಕ್ಷೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.