ETV Bharat / state

ಕೊರೊನಾ ಸೋಂಕು ನಿವಾರಕ ಸುರಂಗ ಮಾರ್ಗ ಉದ್ಘಾಟಿಸಿದ ಸಚಿವ ಎಸ್​ ಟಿ ಸೋಮಶೇಖರ್ - ಮೈಸೂರು ಎಪಿಎಂಸಿ ಮಾರುಕಟ್ಟೆ

ಸಚಿವರು ಸಗಟು ತರಕಾರಿ ಮಾರುಕಟ್ಟೆಗೆ ಪ್ರವೇಶಿಸಿ ಅಲ್ಲಿ ರೈತರ, ವ್ಯಾಪಾರಸ್ಥರ ಹಾಗೂ ಲಾರಿ ಚಾಲಕರ ಸಮಸ್ಯೆಗಳನ್ನು ಆಲಿಸಿ ಮಾಹಿತಿ ಪಡೆದುಕೊಂಡರು.

Minister S. T Somashekhar inaugurated the Corona Disinfection Tunnel
ಕೊರೊನಾ ಸೋಂಕು ನಿವಾರಕ ಟನಲ್ ಉದ್ಘಾಟಿಸಿದ ಸಚಿವ ಎಸ್​. ಟಿ ಸೋಮಶೇಖರ್
author img

By

Published : Apr 11, 2020, 12:23 PM IST

ಮೈಸೂರು : ಎಪಿಎಂಸಿ ಮಾರುಕಟ್ಟೆಯಲ್ಲಿ ಕೊರೊನಾ ಸೋಂಕು ನಿವಾರಕ ಮಾರ್ಗವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್‌ ಟಿ ಸೋಮಶೇಖರ್​ ಮರು ಉದ್ಘಾಟನೆ ಮಾಡಿದರು.

ಕೊರೊನಾ ಸೋಂಕು ನಿವಾರಕ ಮಾರ್ಗ ಉದ್ಘಾಟಿಸಿದ ಸಚಿವ ಎಸ್ ಟಿ ಸೋಮಶೇಖರ್..

ಸಚಿವರು ಬರುವ ಹಿನ್ನೆಲೆ ಕಳೆದ 3 ದಿನಗಳಿಂದ ಮಾರುಕಟ್ಟೆಯ ದ್ವಾರದಲ್ಲಿ ಬಳಕೆಯಾಗುತ್ತಿದ್ದ ಕೊರೊನಾ ಸೋಂಕು ನಿವಾರಕ ಮಾರ್ಗವನ್ನ ಮತ್ತೆ ಟೇಪ್‌ಹಾಕಿ ಸಚಿವ ಎಸ್‌ ಟಿ ಸೋಮಶೇಖರ್ ಅವರಿಂದ ಮರು ಉದ್ಘಾಟನೆ ಮಾಡಿಸಲಾಯಿತು. ಈ ವೇಳೆ ಸ್ವತಃ ಸಚಿವರೇ ಉದ್ಘಾಟನೆ ಮಾಡಿ ಸುರಂಗ ಮಾರ್ಗದೊಳಗಡೆ ನಡೆದುಕೊಂಡು ಬಂದರು.

ಅನಂತರ ಸಚಿವರು ಸಗಟು ತರಕಾರಿ ಮಾರುಕಟ್ಟೆಗೆ ಪ್ರವೇಶಿಸಿ ಅಲ್ಲಿ ರೈತರ, ವ್ಯಾಪಾರಸ್ಥರ ಹಾಗೂ ಲಾರಿ ಚಾಲಕರ ಸಮಸ್ಯೆಗಳನ್ನು ಆಲಿಸಿ ಮಾಹಿತಿ ಪಡೆದುಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.