ETV Bharat / state

ಕೈಯಲ್ಲಿ ಡಮರುಗ ಹಿಡಿದು ಸಖತ್​ ಸ್ಟೆಪ್ ಹಾಕಿದ ಜಿಟಿಡಿ... ಸೆಲ್ಫಿಗಾಗಿ ಮುಗಿ ಬಿದ್ದ ಅಭಿಮಾನಿಗಳು - undefined

ಇಂದು ಅರಮನೆ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಏರ್ಪಡಿಸಿದ್ದ ಕೆಂಪೇಗೌಡ ಜಯಂತಿ ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಡಮರುಗ ಹಿಡಿದು ಸಖತ್​ ಸ್ಟೆಪ್​ ಹಾಕಿದ್ದು, ಇವರ ನತ್ಯಕ್ಕೆ ಮನಸೋತ ಅಭಿಮಾನಿಗಳು ಸೆಲ್ಫಿ ಕಿಕ್ಲಿಸಿಕೊಳ್ಳಲು ಮುಂದಾಗಿದ್ದರು.

ಚಿವ ಜಿ.ಟಿ.ದೇವೇಗೌಡ
author img

By

Published : Jun 27, 2019, 1:38 PM IST

ಮೈಸೂರು: ನಾಡಪ್ರಭು ಕೆಂಪೇಗೌಡ ಜಯಂತಿಯ ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಡಮರುಗ ಹಿಡಿದು ಸಖತ್​ ಸ್ಟೆಪ್ ಹಾಕಿದ್ದಾರೆ.

ಡಮರುಗ ಹಿಡಿದು ನೃತ್ಯ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ

ಜಿಲ್ಲಾಡಳಿತದ ವತಿಯಿಂದ ಅರಮನೆ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಮೆರವಣಿಗೆ ರಥಕ್ಕೆ ಚಾಲನೆ ನೀಡಿದರು. ಮೆರವಣೆಗೆಯಲ್ಲಿ ಸಾಗುತ್ತಿದ್ದ ಸಚಿವರು ಗೊರವರ ಕುಣಿತ ತಂಡದಿಂದ ಡಮರುಗ‌‌ ಪಡೆದು ಡಮರುಗ ಬಡೆಯುತ್ತ ಹೆಜ್ಜೆ ಹಾಕಿದರು.

ಇದನ್ನು ನೋಡಿದ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಂದಾದರೆ, ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

Intro:ಜಿ.ಟಿ.ಡಿ‌ ದೇವೇಗೌಡ ಸ್ಟೇಪ್

Body:ಜಿ.ಟಿ.ದೇವೇಗೌಡ ಸ್ಟೇಪ್

Conclusion:ಡಮರುಗ ಹಿಡಿದ ಸ್ಟೇಪ್ ಜಿಟಿಡಿ , ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು
ಮೈಸೂರು: ನಾಡಪ್ರಭು ಕೆಂಪೇಗೌಡ ಜಯಂತಿಯ ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಡಮರುಗ ಹಿಡಿದು ಸ್ಟೇಪ್ ಹಾಕಿದ್ದಾರೆ.
ಜಿಲ್ಲಾಡಳಿತ ವತಿಯಿಂದ ಅರಮನೆ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಮೆರವಣಿಗೆ ರಥಕ್ಕೆ ಚಾಲನೆ ನೀಡಿ ಮೆರವಣೆಗೆಯಲ್ಲಿ ಸಾಗುತ್ತಿದ್ದ ಜಿ.ಟಿ.ದೇವೇಗೌಡ ಅವರು ,ಗೊರವರ ಕುಣಿತದ ತಂಡದಿಂದ ಡಮರುಗ‌‌ ಪಡೆದು ಡಮರುಗ ಬಡೆಯುತ್ತ ಹೆಜ್ಜೆ ಹಾಕಿದರು.
ಇದನ್ನು ನೋಡಿದ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಂದಾದರೆ, ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಅರಮನೆಯಿಂದ ಕಲಾಮಂದಿರದವರೆಗೆ ಮೆರವಣಿಗೆ ಸಾಗಿತು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.