ETV Bharat / state

ಲಾರಿ ಡಿಕ್ಕಿ: ಯಡದೊರೆ ಟೋಲ್ ಬೂತ್ ಧ್ವಂಸ - ಟೋಲ್ ಬೂತ್​​ಗೆ ಲಾರಿ ಡಿಕ್ಕಿ ಸುದ್ದಿ

ಟೋಲ್ ಬೂತ್​​ಗೆ ಲಾರಿ ಡಿಕ್ಕಿ ಹೊಡೆದು ಬೂತ್ ಸಂಪೂರ್ಣ ಧ್ವಂಸವಾಗಿರುವ ಘಟನೆ ತಿ.ನರಸೀಪುರ ಬಳಿಯ ಯಡದೊರೆ ಟೋಲ್ ಬೂತ್ ಬಳಿ ಜರುಗಿದೆ.

lorry dashes toll gate
ಟೋಲ್ ಬೂತ್ ಧ್ವಂಸ
author img

By

Published : Sep 19, 2020, 5:03 PM IST

ಮೈಸೂರು: ಚಾಲಕನ ಅಜಾಗರೂಕತೆಯಿಂದ ಲಾರಿ ಟೋಲ್ ಬೂತ್​​ಗೆ ಡಿಕ್ಕಿ ಹೊಡೆದು ಬೂತ್ ಸಂಪೂರ್ಣ ಧ್ವಂಸವಾಗಿರುವ ಘಟನೆ ತಿ.ನರಸೀಪುರ ಬಳಿಯ ಯಡದೊರೆ ಟೋಲ್ ಬೂತ್ ನಲ್ಲಿ ನಡೆದಿದೆ.

ಟೋಲ್ ಬೂತ್ ಧ್ವಂಸ

ಕಳೆದ ರಾತ್ರಿ ಮೈಸೂರು ಕಡೆಯಿಂದ ತಿ.ನರಸೀಪುರ ಕಡೆ ಬರುತ್ತಿದ್ದ ಲಾರಿ ಯಡದೊರೆ ಟೋಲ್ ಬೂತ್ ಬಳಿ ಚಾಲಕನ ಅಜಾಗರೂಕತೆಯಿಂದ ಟೋಲ್ ಬೂತ್ ಗೆ ಡಿಕ್ಕಿ ಹೊಡೆದಿದ್ದು , ಟೋಲ್ ಬೂತ್ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಆದರೆ ಅಲ್ಲಿ ಸಿಬ್ಬಂದಿ ಇಲ್ಲದ ಕಾರಣ ಅನಾಹುತ ತಪ್ಪಿದೆ.

ಇನ್ನು ಘಟನೆ ನಡೆಯುತ್ತಿದ್ದಂತೆ ಲಾರಿ ಬಿಟ್ಟು ಪರಾರಿಯಾಗಲು ಯತ್ನಿಸಿದ ಚಾಲಕನನ್ನು ಸ್ಥಳೀಯ ಗಂರ್ಗೇಶ್ವರಿ ಗ್ರಾಮದ ಜನರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತಿ.ನರಸೀಪುರ ಪೊಲೀಸರು ಲಾರಿ ಮತ್ತು ಚಾಲಕನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.