ಮೈಸೂರು: ಹೆಚ್.ಡಿ. ಕೋಟೆ ಬಳಿಯ ಸರಗೂರಿನ ಹಾಲುಗಡೆ ಸಮೀಪ ಕಬಿನಿ ನದಿಯಲ್ಲಿ ಚಿರತೆಯೊಂದರ ಕಳೇಬರ ಪತ್ತೆಯಾಗಿದೆ.
![Leopard's dead body found in Kabini River](https://etvbharatimages.akamaized.net/etvbharat/prod-images/kn-mys-3-leopard-deadbody-news-7208092_17042020112317_1704f_1587102797_212.jpg)
ಈ ಚಿರತೆ ಹೇಗೆ ಸಾವನ್ನಪ್ಪಿದೆ ಹಾಗೂ ಹೇಗೆ ನದಿಯಲ್ಲಿ ತೇಲಿಕೊಂಡು ಬಂತು ಎಂಬ ಬಗ್ಗೆ ಮಾಹಿತಿ ದೊರೆತಿಲ್ಲ. ಈ ಸಂಬಂಧ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.