ETV Bharat / state

ಹುಣಸೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಈಶ್ವರ್ ಖಂಡ್ರೆ ಮತಬೇಟೆ - Manjunath

ಬಿಜೆಪಿಗೆ ಇಲ್ಲಿ ಗಿಮಿಕ್ ಮಾಡದೆ ಇಲ್ಲಿ ಬೇರೆ ವಿಧಿ ಇಲ್ಲ, ಅದಕ್ಕವರು ಹಣದ ಹೊಳೆಯನ್ನೇ ಹರಿಸುತ್ತಾರೆ. ನೀತಿ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ದೂರಿದರು.

bng
ಹುಣಸೂರಿನಲ್ಲಿ ಕೈ ಅಭ್ಯರ್ಥಿ ಮಂಜುನಾಥ್ ಪರ ಈಶ್ವರ್ ಖಂಡ್ರೆ ಪ್ರಚಾರ
author img

By

Published : Dec 1, 2019, 5:24 PM IST

ಮೈಸೂರು: ಹುಣಸೂರು ವಿಧಾನಸಭಾ ಕ್ಷೇತ್ರ ಗೆಲ್ಲಲು ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಪ್ರತ್ಯೇಕವಾಗಿ ಭರದ ಕ್ಯಾಂಪೇನ್‌ ನಡೆಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಮಂಜುನಾಥ್, ಬಿಜೆಪಿಗೆ ಗಿಮಿಕ್ ಮಾಡದೆ ಇಲ್ಲಿ ಬೇರೆ ವಿಧಿ ಇಲ್ಲ. ಅದಕ್ಕವರು ಹಣದ ಹೊಳೆ ಹರಿಸುತ್ತಾರೆ. ಬಿಜೆಪಿ ನೀತಿ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ಮಾಡಿದೆ. ದುಡ್ಡಿನಿಂದ ತಾಲೂಕಿನ ಮತದಾರರನ್ನು ಕೊಳ್ಳೋಕೆ ಆಗಲ್ಲ ಎಂದರು.

ಹುಣಸೂರಿನಲ್ಲಿ ಕೈ ಅಭ್ಯರ್ಥಿ ಮಂಜುನಾಥ್ ಪರ ಈಶ್ವರ್ ಖಂಡ್ರೆ ಪ್ರಚಾರ

ಚಿಕ್ಕಾಡನಹಳ್ಳಿ, ಶಂಕಳ್ಳಿ, ಕಿರಿಜಾಜಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಪ್ರಚಾರ ಮಾಡಿದ ಈಶ್ವರ್ ಖಂಡ್ರೆ ವಿಶ್ವನಾಥ್ ವಿರುದ್ಧ ಹರಿಹಾಯ್ದರು.

Intro:ಮಂಜುನಾಥ್- ಈಶ್ವರ್ ಖಂಡ್ರೆBody:ಮೈಸೂರು(ಹುಣಸೂರು): ಹುಣಸೂರು ವಿಧಾನಸಭಾ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಪ್ರತ್ಯೇಕವಾಗಿ ಮತಯಾಚನೆ ಮಾಡಿದರು.
ಎಚ್‌.ಪಿ.ಮಂಜುನಾಥ್ ಪ್ರಚಾರ:ಹುಣಸೂರು ಪಟ್ಟಣದಲ್ಲಿ ಕಾಂಗ್ರೆಸ್ ಭರ್ಜರಿ ಪ್ರಚಾರಪಟ್ಟಣದ ದೇವಾಲಯದಲ್ಲಿ ಪಾಂಪ್ಲೇಟ್ಸ್‌ಗೆ ವಿಶೇಷ ಪೂಜೆಪೂಜೆ ಬಳಿಕ ನಗರದಲ್ಲಿ ಕಾಲ್ನಡಿಗೆಯಲ್ಲಿ ಮತಯಾಚನೆ ಮಾಡಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಂಜುನಾಥ್, ಬಿಜೆಪಿಗೆ ಗಿಮಿಕ್ ಮಾಡದೆ ಇಲ್ಲಿ ಬೇರೆ ವಿಧಿ ಇಲ್ಲವಾಗಿದೆ ಅದಕ್ಕೆ ಬಿಜೆಪಿಯವರು ಹಣದ ಹೊಳೆಯನ್ನೇಎಂದು ಹರಿಸುತ್ತಾರೆ ಬಿಜೆಪಿ ನೀತಿ ನಿಯಮಗಳ ಗಾಳಿಗೆ ತೂರಿ ಅಕ್ರಮ ಮಾಡಿದೆ.ದುಡ್ಡಿನಿಂದ ತಾಲೂಕಿನ ಮತದಾರರನ್ನು ಕೊಳ್ಳೋಕೆ ಆಗಲ್ಲ ಎಂದರು.

ಕೋಟಿ ಕೋಟಿ ಹಣವನ್ನ ಬಿಜೆಪಿ ಹುಣಸೂರಿಗೆ ಕಳುಹಿಸಿದೆ.ಬಿಜೆಪಿ ಏನೇ ಮಾಡಿದ್ರೂ ಸೋಲು‌ ಖಚಿತ - ಕೈ ಅಭ್ಯರ್ಥಿಹುಣಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಹೇಳಿದರು.
ಈಶ್ವರ್ ಖಂಡ್ರೆ: ಚಿಕ್ಕಾಡನಹಳ್ಳಿ, ಶಂಕಳ್ಳಿ, ಕಿರಿಜಾಜಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಪ್ರಚಾರ ಮಾಡಿ ವಿಶ್ವನಾಥ್ ವಿರುದ್ಧ ಹರಿಹಾಯ್ದರು.Conclusion:ಮಂಜುನಾಥ್-ಈಶ್ವರ್ ಖಂಡ್ರೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.