ETV Bharat / state

ಶನಿವಾರದ ತರಕಾರಿ ಮಾರುಕಟ್ಟೆ ದರ ಹೀಗಿದೆ.. - ತರಕಾರಿ ದರ

ಶನಿವಾರದ ತರಕಾರಿ ಮಾರುಕಟ್ಟೆ ದರ ಈ ಕೆಳಗಿನಂತಿದೆ.

vegetable price
ತರಕಾರಿ ಮಾರುಕಟ್ಟೆ ದರ
author img

By

Published : Sep 10, 2022, 1:02 PM IST

ಮೈಸೂರು/ಹುಬ್ಬಳ್ಳಿ: ತರಕಾರಿ ಮಾರುಕಟ್ಟೆ ದರದಲ್ಲಿ ಏರಿಳಿಕೆ ಸಹಜ ಪ್ರಕ್ರಿಯೆ. ಅಂತೆಯೇ ಇಂದು ಕೆಲವು ತರಕಾರಿಗಳಿಗೆ ಬೆಲೆ ಏರಿಕೆಯಾದರೆ, ಕೆಲವು ಇಳಿಕೆಯಾಗಿವೆ. ಇನ್ನೂ ಕೆಲವು ತರಕಾರಿಗಳ ದರ ಸ್ಥಿರವಾಗಿದೆ. ರಾಜ್ಯದ ವಿವಿಧೆಡೆ ಬೆಲೆ ಹೇಗಿದೆ ನೋಡೋಣ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್- 55 ರೂ.
  • ಟೊಮೆಟೊ-35 ರೂ.
  • ಬೆಂಡೆಕಾಯಿ-15 ರೂ.
  • ಸೌತೆಕಾಯಿ-17 ರೂ.
  • ಗುಂಡು ಬದನೆ-12 ರೂ.
  • ಕುಂಬಳಕಾಯಿ-14 ರೂ.
  • ಹೀರೆಕಾಯಿ- 26 ರೂ.
  • ಪಡವಲಕಾಯಿ-28 ರೂ.
  • ತೊಂಡೆಕಾಯಿ-22 ರೂ.
  • ಹಾಗಲಕಾಯಿ-20 ರೂ.
  • ದಪ್ಪ ಮೆಣಸು-35 ರೂ.
  • ಸೋರೆಕಾಯಿ- 20 ರೂ.
  • ಬದನೆಕಾಯಿ ಬಿಳಿ-14 ರೂ.
  • ಕೋಸು-10 ರೂ.
  • ಸೀಮೆ ಬದನೆ-16 ರೂ.
  • ಮೆಣಸಿನ ಕಾಯಿ-29 ರೂ.
  • ಹೂಕೋಸು- 37 ರೂ.

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್​-40 ರೂ.
  • ಎಲೆಕೋಸು-20 ರೂ.
  • ಬೀಟ್​​ರೂಟ್-30 ರೂ.
  • ಸೋರೆಕಾಯಿ-20 ರೂ.
  • ಬದನೆ ಕಾಯಿ-25 ರೂ.
  • ಅವರೆ ಕಾಯಿ-40 ರೂ.
  • ಎಲೆಕೋಸು-30 ರೂ.
  • ಕ್ಯಾಪ್ಸಿಕಂ-55 ರೂ.
  • ಕ್ಯಾರೆಟ್- 50 ರೂ.
  • ಹಸಿ ಮೆಣಸಿನಕಾಯಿ-40 ರೂ.
  • ಈರುಳ್ಳಿ-20 ರೂ.
  • ಮೂಲಂಗಿ-30 ರೂ.
  • ಟೊಮೆಟೊ-12 ರೂ.
  • ಬೆಂಡೆಕಾಯಿ- 20 ರೂ.
  • ಹೀರೆಕಾಯಿ-30 ರೂ.
  • ಹಾಗಲಕಾಯಿ-28 ರೂ.
  • ಎಳೆ ಸೌತೆ-20 ರೂ.
  • ತೊಂಡೆಕಾಯಿ-25 ರೂ.
  • ನವಿಲು ಕೋಸು-40 ರೂ.
  • ಆಲೂಗೆಡ್ಡೆ-25 ರೂ.
  • ಬೆಳ್ಳುಳ್ಳಿ-30 ರಿಂದ 60 ರೂ.
  • ಸೀಮೆ ಬದನೆಕಾಯಿ-35 ರೂ.

ಇದನ್ನೂ ಓದಿ: ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತೈಲ ದರ ಹೀಗಿದೆ..

ಮೈಸೂರು/ಹುಬ್ಬಳ್ಳಿ: ತರಕಾರಿ ಮಾರುಕಟ್ಟೆ ದರದಲ್ಲಿ ಏರಿಳಿಕೆ ಸಹಜ ಪ್ರಕ್ರಿಯೆ. ಅಂತೆಯೇ ಇಂದು ಕೆಲವು ತರಕಾರಿಗಳಿಗೆ ಬೆಲೆ ಏರಿಕೆಯಾದರೆ, ಕೆಲವು ಇಳಿಕೆಯಾಗಿವೆ. ಇನ್ನೂ ಕೆಲವು ತರಕಾರಿಗಳ ದರ ಸ್ಥಿರವಾಗಿದೆ. ರಾಜ್ಯದ ವಿವಿಧೆಡೆ ಬೆಲೆ ಹೇಗಿದೆ ನೋಡೋಣ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್- 55 ರೂ.
  • ಟೊಮೆಟೊ-35 ರೂ.
  • ಬೆಂಡೆಕಾಯಿ-15 ರೂ.
  • ಸೌತೆಕಾಯಿ-17 ರೂ.
  • ಗುಂಡು ಬದನೆ-12 ರೂ.
  • ಕುಂಬಳಕಾಯಿ-14 ರೂ.
  • ಹೀರೆಕಾಯಿ- 26 ರೂ.
  • ಪಡವಲಕಾಯಿ-28 ರೂ.
  • ತೊಂಡೆಕಾಯಿ-22 ರೂ.
  • ಹಾಗಲಕಾಯಿ-20 ರೂ.
  • ದಪ್ಪ ಮೆಣಸು-35 ರೂ.
  • ಸೋರೆಕಾಯಿ- 20 ರೂ.
  • ಬದನೆಕಾಯಿ ಬಿಳಿ-14 ರೂ.
  • ಕೋಸು-10 ರೂ.
  • ಸೀಮೆ ಬದನೆ-16 ರೂ.
  • ಮೆಣಸಿನ ಕಾಯಿ-29 ರೂ.
  • ಹೂಕೋಸು- 37 ರೂ.

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್​-40 ರೂ.
  • ಎಲೆಕೋಸು-20 ರೂ.
  • ಬೀಟ್​​ರೂಟ್-30 ರೂ.
  • ಸೋರೆಕಾಯಿ-20 ರೂ.
  • ಬದನೆ ಕಾಯಿ-25 ರೂ.
  • ಅವರೆ ಕಾಯಿ-40 ರೂ.
  • ಎಲೆಕೋಸು-30 ರೂ.
  • ಕ್ಯಾಪ್ಸಿಕಂ-55 ರೂ.
  • ಕ್ಯಾರೆಟ್- 50 ರೂ.
  • ಹಸಿ ಮೆಣಸಿನಕಾಯಿ-40 ರೂ.
  • ಈರುಳ್ಳಿ-20 ರೂ.
  • ಮೂಲಂಗಿ-30 ರೂ.
  • ಟೊಮೆಟೊ-12 ರೂ.
  • ಬೆಂಡೆಕಾಯಿ- 20 ರೂ.
  • ಹೀರೆಕಾಯಿ-30 ರೂ.
  • ಹಾಗಲಕಾಯಿ-28 ರೂ.
  • ಎಳೆ ಸೌತೆ-20 ರೂ.
  • ತೊಂಡೆಕಾಯಿ-25 ರೂ.
  • ನವಿಲು ಕೋಸು-40 ರೂ.
  • ಆಲೂಗೆಡ್ಡೆ-25 ರೂ.
  • ಬೆಳ್ಳುಳ್ಳಿ-30 ರಿಂದ 60 ರೂ.
  • ಸೀಮೆ ಬದನೆಕಾಯಿ-35 ರೂ.

ಇದನ್ನೂ ಓದಿ: ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತೈಲ ದರ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.