ETV Bharat / state

ವ್ಯಾಕ್ಸಿನೇಷನ್‌ : ಮೈಸೂರಿನ ಕೆಆರ್‌ನಗರ ರಾಜ್ಯಕ್ಕೇ ಫಸ್ಟ್.. - ಡಾ.ಎಸ್.ಚಿದಂಬರಂ

ಜಿಲ್ಲೆಯಲ್ಲಿ ಶೇ.76ರಷ್ಟು ಮೊದಲ ವ್ಯಾಕ್ಸಿನ್ ಹಾಕಲಾಗಿದೆ. 2ನೇ ಡೋಸ್ ಶೇ.25ರಷ್ಟು ಕವರ್ ಆಗಿದೆ ಎಂದ ಅವರು, ಸೆಪ್ಟಂಬರ್ ಹಾಗೂ ಅಕ್ಟೋಬರ್ ವೇಳೆಯಲ್ಲಿ ಕೊರೊನಾ 3ನೇ ಅಲೆ ಹರಡುವ ಸಾಧ್ಯತೆಯಿದೆ. ಅಲ್ಲಿಯವರೆಗೆ ವ್ಯಾಕ್ಸಿನೇಷನ್‌ ಮುಗಿಸುವ ಗುರಿ ಇದೆ..

vaccination
ವ್ಯಾಕ್ಸಿನ್​
author img

By

Published : Jul 12, 2021, 4:47 PM IST

ಮೈಸೂರು : ಅತಿ ಹೆಚ್ಚು ಜನರಿಗೆ ಕೊರೊನಾ ವ್ಯಾಕ್ಸಿನೇಷನ್‌ ನೀಡುವ ಮೂಲಕ ಕೆ.ಆರ್.ನಗರ ರಾಜ್ಯದ ತಾಲೂಕುಗಳ ಪೈಕಿ ಮೊದಲ ಸ್ಥಾನದಲ್ಲಿ ನಿಂತಿದೆ.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಸ್.ಚಿದಂಬರಂ ಮಾಹಿತಿ..

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಸ್.ಚಿದಂಬರಂ ಅವರು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ, ಕೆ.ಆರ್.ನಗರ ತಾಲೂಕು ರಾಜ್ಯದಲ್ಲಿಯೇ ಶೇ.86ರಷ್ಟು ಕೊರೊನಾ ಡೋಸ್​ ನೀಡುವ ಮೂಲಕ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದೆ ಎಂದರು.

ಜಿಲ್ಲೆಯಲ್ಲಿ ಶೇ.76ರಷ್ಟು ಮೊದಲ ವ್ಯಾಕ್ಸಿನ್ ಹಾಕಲಾಗಿದೆ. 2ನೇ ಡೋಸ್ ಶೇ.25ರಷ್ಟು ಕವರ್ ಆಗಿದೆ ಎಂದ ಅವರು, ಸೆಪ್ಟಂಬರ್ ಹಾಗೂ ಅಕ್ಟೋಬರ್ ವೇಳೆಯಲ್ಲಿ ಕೊರೊನಾ 3ನೇ ಅಲೆ ಹರಡುವ ಸಾಧ್ಯತೆಯಿದೆ. ಅಲ್ಲಿಯವರೆಗೆ ವ್ಯಾಕ್ಸಿನೇಷನ್‌ ಮುಗಿಸುವ ಗುರಿ ಇದೆ. ಎರಡು ಡೋಸ್​ ವ್ಯಾಕ್ಸಿನೇಷನ್‌ ಹಾಕಿಸಿಕೊಂಡರೆ ಸಾವಿನ ಪ್ರಮಾಣ ಕಡಿಮೆಯಾಗಲಿದೆ ಎಂದು ತಿಳಿಸಿದರು.

ಓದಿ: ಸುಮಲತಾ-ಹೆಚ್​ಡಿಕೆ ಮಾತಿನ ಯುದ್ಧ ಮುಗಿದು ಹೋದ ಅಧ್ಯಾಯ : ಅಶ್ವತ್ಥ್ ನಾರಾಯಣ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.