17 ಜನಕ್ಕೂ ಸಚಿವ ಸ್ಥಾನ ಕೊಡಲೇಬೇಕು: ಬಿಎಸ್ವೈಗೆ ಹಳ್ಳಿಹಕ್ಕಿ ಆಗ್ರಹ - Latest News For Vishwanath
ಉಪಚುನಾವಣೆಯಲ್ಲಿ ಸೋತವರು ಮತ್ತು ಗೆದ್ದವರು ಸೇರಿದಂತೆ ಎಲ್ಲ 17 ಜನರಿಗೂ ಸಚಿವ ಸ್ಥಾನ ಕೊಡಲೇಬೇಕು ಎಂದು ಮಾಜಿ ಶಾಸಕ ಹೆಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.
![17 ಜನಕ್ಕೂ ಸಚಿವ ಸ್ಥಾನ ಕೊಡಲೇಬೇಕು: ಬಿಎಸ್ವೈಗೆ ಹಳ್ಳಿಹಕ್ಕಿ ಆಗ್ರಹ h-vishwanath-talking-about-to-minister-post](https://etvbharatimages.akamaized.net/etvbharat/prod-images/768-512-5827673-thumbnail-3x2-dr.jpg?imwidth=3840)
17 ಜನಕ್ಕೂ ಮಂತ್ರಿ ಸ್ಥಾನ ಕೊಡಲೇಬೇಕು
Intro:ಮೈಸೂರು: ಸೋತವರಿಗು ಸೇರಿದಂತೆ ೧೭ ಜನರಿಗೂ ಮಂತ್ರಿ ಸ್ಥಾನ ಕೊಡಲೇ ಬೇಕು ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಈ ಟಿವಿ ಭಾರತ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ.
Body:ಇಂದು ಸಿಎಎ ಕುರಿತು ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಸಚಿವ ಹೆಚ್.ವಿಶ್ವನಾಥ್ ಕಾರ್ಯಕ್ರಮ ಮುಗಿದ ಮೇಲೆ ವೇದಿಕೆ ಮುಂಭಾಗದಲ್ಲಿ ಸಂತೋಷ್ ಜೀ ಅವರ ಜೊತೆ ಮಾತುಕತೆ ನಡೆಸಿ ಈ ಟಿವಿ ಭಾರತ್ ಜೊತೆಗೆ ಮಾತನಾಡಿದ ಅವರು ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೋತವರಿಗೆ ಮಂತ್ರಿ ಸ್ಥಾನ ಇಲ್ಲ, ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಶ್ವನಾಥ್
ಸೋತವರಿಗೂ ಸೇರಿದಂತೆ ೧೭ ಜನರಿಗೂ ಮಂತ್ರಿ ಸ್ಥಾನ ಕೊಡುತ್ತೇನೆ ಎಂದು ಭರವಸೆ ಏನು ಅಲ್ಲಾ ಮಾತನ್ನು ಕೊಟ್ಟಿದ್ದಾರೆ ಕೊಡದಿದ್ದರೆ ಎಲ್ಲಾ ೧೭ ಜನರು ಕೂತು ಚರ್ಚೆ ಮಾಡುತ್ತೇವೆ ಎಂದರು.
ಜೊತೆಗೆ ಯಡಿಯೂರಪ್ಪ ಅವರನ್ನು ಭೇಟಿ ಮಾಡುತ್ತೇವೆ ಎಂದರು.
Conclusion:

Last Updated : Jan 24, 2020, 8:14 PM IST