ETV Bharat / state

ಏಷ್ಯನ್ ಯೋಗ ಸ್ಪರ್ಧೆ: ಭಾರತವನ್ನು ಪ್ರತಿನಿಧಿಸಲಿದ್ದಾರೆ ಮೈಸೂರಿನ ಖುಷಿ - H. Khushi from Mysore

ಮೈಸೂರಿನವರಾದ ಹೆಚ್. ಖುಷಿ ಈಗಾಗಲೇ ಯೋಗಾಸನ ಸ್ಪರ್ಧೆಯಲ್ಲಿ ಹಲವಾರು ದಾಖಲೆಗಳನ್ನು ಮಾಡಿ ಹೆಸರು ಮಾಡಿದ್ದು, ಇನ್ನು ದಕ್ಷಿಣ ಕೊರಿಯಾದಲ್ಲಿ ಸೆಪ್ಟಂಬರ್ 5 ರಿಂದ 8 ರವರೆಗೆ ನಡೆಯಲಿರುವ 9ನೇ ಏಷ್ಯನ್ ಯೋಗಾಸನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಹೆಚ್. ಖುಷಿ
author img

By

Published : Aug 29, 2019, 10:55 AM IST

ಮೈಸೂರು: ದಕ್ಷಿಣ ಕೊರಿಯಾದಲ್ಲಿ ಸೆಪ್ಟಂಬರ್ 5 ರಿಂದ 8 ರವರೆಗೆ ನಡೆಯಲಿರುವ 9ನೇ ಏಷ್ಯನ್ ಯೋಗಾಸನ ಸ್ಪರ್ಧೆಯಲ್ಲಿ ಮೈಸೂರಿನ ಹೆಚ್. ಖುಷಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಏಷ್ಯನ್ ಯೋಗ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಮೈಸೂರಿನ ಹೆಚ್. ಖುಷಿ

ಮೂಲತಃ ಮೈಸೂರಿನವರಾದ ಹೆಚ್. ಖುಷಿ ಈಗಾಗಲೇ ಯೋಗಾಸನ ಸ್ಪರ್ಧೆಯಲ್ಲಿ ಹಲವಾರು ದಾಖಲೆಗಳನ್ನು ಮಾಡಿ ಹೆಸರು ಮಾಡಿದ್ದು, ಸದ್ಯ ಏಷ್ಯನ್ ಯೋಗಾಸನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಇಲ್ಲಿಯವರೆಗೆ ಯೋಗಾಸನ ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ 7 ಚಿನ್ನ, 4 ಬೆಳ್ಳಿ ಹಾಗೂ 2 ಕಂಚಿನ ಪದಕಗಳಿಗೆ ಕೊರಳನೊಡ್ಡಿರುವ ಹೆಚ್.ಖುಷಿ ಮುಂಬರುವ ದಿನಗಳಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ 9ನೇ ಏಷ್ಯನ್ ಯೋಗಾಸನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

Intro:ಮೈಸೂರು: ದಕ್ಷಿಣ ಕೊರಿಯಾದಲ್ಲಿ ಸೆಪ್ಟೆಂಬರ್ ೫ ರಿಂದ ೮ರ ವರೆಗೆ ನಡೆಯಲಿರುವ ೯ನೇ ಏಷ್ಯನ್ ಯೋಗಾಸನ ಸ್ಪರ್ಧೆಯಲ್ಲಿ ಮೈಸೂರಿನ ಎಚ್.ಖುಷಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
Body:

ಮೈಸೂರಿನ ಎಚ್. ಖುಷಿ ಈಗಾಗಲೇ ಯೋಗಾಸನ ಸ್ಪರ್ಧೆಯಲ್ಲಿ ಹಲವಾರು ದಾಖಲೆಗಳನ್ನು ಮಾಡಿ ಹೆಸರು ಮಾಡಿದ್ದು, ಯೋಗಾಸನ ಸ್ಪರ್ಧೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಇಲ್ಲಿಯವರೆಗೆ ೭ ಚಿನ್ನ , ೪ ಬೆಳ್ಳಿ ಹಾಗೂ ೨ ಕಂಚಿನ ಪದಕಗಳನ್ನು ಪಡೆದಿರುವ ಅವರು ಸೆಪ್ಟೆಂಬರ್ ೫ ರಿಂದ ೮ರ ವರೆಗೆ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ೯ನೇ ಏಷ್ಯನ್ ಯೋಗಾಸನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.