ETV Bharat / state

ದರ್ಶನ್​​ ವೈಲ್ಡ್​​ ಲೈಫ್​ ಛಾಯಾಚಿತ್ರ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ

author img

By

Published : Mar 4, 2019, 11:41 AM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರಣ್ಯದಲ್ಲಿ ಸೆರೆಹಿಡಿದಿರುವ ಛಾಯಾಚಿತ್ರಗಳ ಪ್ರದರ್ಶನವನ್ನು ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್​​ನಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿತ್ತು. ಈ ಪ್ರದರ್ಶನಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು ಅಭಿಮಾನಿಗಳು ಹಣ ಕೊಟ್ಟು ತಮಗಿಷ್ಟವಾದ ಫೋಟೋಗ್ರಫಿಯನ್ನು ಖರೀದಿಸಿದ್ದಾರೆ.

ದರ್ಶನ್ ಪೋಟೋಗ್ರಫಿ

'ಯಜಮಾನ‌'ನ ವೈಲ್ಡ್​​ ಲೈಫ್ ಚಿತ್ರ ಪ್ರದರ್ಶನಕ್ಕೆ ಭಾರೀ ರೆಸ್ಪಾನ್ಸ್ ಸಿಕ್ಕಿದ್ದು, ಮೂರು ದಿನದ ಶೋಗೆ ಲಕ್ಷ ಲಕ್ಷ ಹಣ ಹರಿದು ಬಂದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರಣ್ಯದಲ್ಲಿ ತೆಗೆದಿದ್ದ ಫೋಟೋಗಳನ್ನು ಅಭಿಮಾನಿಗಳು ಭರ್ಜರಿಯಾಗಿಯೇ ಖರೀದಿಸಿದ್ದಾರೆ.

ದರ್ಶನ್ ಪೋಟೋಗ್ರಫಿ

ಮೂರು ದಿನದಿಂದ 3.75 ಲಕ್ಷ ರೂಪಾಯಿ ಫೋಟೋಗಳು ಸೇಲ್ ಆಗಿದ್ದು, 'ದಾಸ'ನ ಕಾಡಿನ ಪ್ರೇಮಕ್ಕೆ ಅಭಿಮಾನಿಗಳು ಮೂಕವಿಸ್ಮಿತರಾಗಿದ್ದಾರೆ. ನಗರದ 'ಸಂದೇಶ್ ದಿ ಪ್ರಿನ್ಸ್' ಹೋಟೆಲ್​​​ನಲ್ಲಿ ಮಾರ್ಚ್ 1-3 ರವರೆಗೆ ಏರ್ಪಡಿಸಿದ್ದ ವೈಲ್ಡ್ ಲೈಫ್ ಎಕ್ಸಿಬಿಷನ್​​​​​​​​​​​​ನಲ್ಲಿ ದರ್ಶನ್ ಕಾಡಿನಲ್ಲಿ ಸೆರೆ ಹಿಡಿದಿದ್ದ ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

75 ಛಾಯಾಚಿತ್ರಗಳನ್ನು ಅಭಿಮಾನಿಗಳು ಖರೀದಿಸಿ ದರ್ಶನ್​​​​​​ ಹಸ್ತಾಕ್ಷರ ಪಡೆದು ಸೆಲ್ಫಿ ತೆಗೆದುಕೊಂಡು ಸಂಭ್ರಮಪಟ್ಟಿದ್ದಾರೆ.ಛಾಯಾಚಿತ್ರಗಳ ಮಾರಾಟದಿಂದ ಬಂದ ಹಣವನ್ನು ದರ್ಶನ್ ಅರಣ್ಯ ಸಂರಕ್ಷಣಾ ನಿಧಿಗೆ ನೀಡಲಿದ್ದಾರೆ.

Intro:Body:

ದರ್ಶನ್​​ ವೈಲ್ಡ್​​ ಲೈಫ್​ ಛಾಯಾಚಿತ್ರ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ

Good respose for Darshan wild life photo exibition

'ಯಜಮಾನ‌'ನ ವೈಲ್ಡ್​​ ಲೈಫ್ ಚಿತ್ರ ಪ್ರದರ್ಶನಕ್ಕೆ ಭಾರೀ ರೆಸ್ಪಾನ್ಸ್ ಸಿಕ್ಕಿದ್ದು, ಮೂರು ದಿನದ ಶೋಗೆ ಲಕ್ಷ ಲಕ್ಷ ಹಣ ಹರಿದು ಬಂದಿದೆ.

 ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರಣ್ಯದಲ್ಲಿ ತೆಗೆದಿದ್ದ ಫೋಟೋಗಳನ್ನು ಅಭಿಮಾನಿಗಳು ಭರ್ಜರಿಯಾಗಿಯೇ ಖರೀದಿಸಿದ್ದಾರೆ.

ಮೂರು ದಿನದಿಂದ 3.75 ಲಕ್ಷ ರೂಪಾಯಿ ಫೋಟೋಗಳು ಸೇಲ್ ಆಗಿದ್ದು, 'ದಾಸ'ನ ಕಾಡಿನ ಪ್ರೇಮಕ್ಕೆ ಅಭಿಮಾನಿಗಳು ಮೂಕವಿಸ್ಮಿತರಾಗಿದ್ದಾರೆ.

 ನಗರದ 'ಸಂದೇಶ್ ದಿ ಪ್ರಿನ್ಸ್' ಹೋಟೆಲ್​​​ನಲ್ಲಿ ಮಾರ್ಚ್ 1-3 ರವರೆಗೆ ಏರ್ಪಡಿಸಿದ್ದ ವೈಲ್ಡ್ ಲೈಫ್ ಎಕ್ಸಿಬಿಷನ್​​​​​​​​​​​​​​​​​​​ನಲ್ಲಿ ದರ್ಶನ್ ಕಾಡಿನಲ್ಲಿ ಸೆರೆ ಹಿಡಿದಿದ್ದ ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

75 ಛಾಯಾಚಿತ್ರಗಳನ್ನು ಅಭಿಮಾನಿಗಳು ಖರೀದಿಸಿ ದರ್ಶನ್​​​​​​ ಹಸ್ತಾಕ್ಷರ ಪಡೆದು ಸೆಲ್ಫಿ ತೆಗೆದುಕೊಂಡು ಸಂಭ್ರಮಪಟ್ಟಿದ್ದಾರೆ.

ಛಾಯಾಚಿತ್ರಗಳ ಮಾರಾಟದಿಂದ ಬಂದ ಹಣವನ್ನು ದರ್ಶನ್ ಅರಣ್ಯ ಸಂರಕ್ಷಣಾ ನಿಧಿಗೆ ನೀಡಲಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.