ETV Bharat / state

ಮೈಸೂರು ಸೆಂಟ್ರಲ್ ಜೈಲು ಬಳಿಯೇ ಗಾಂಜಾ ಮಾರಾಟ! - Ganja case news,

ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಗಾಂಜಾ ಮಾರಾಟ
author img

By

Published : Nov 14, 2019, 7:17 PM IST

ಮೈಸೂರು: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿ, 4.300 ಕೆ.ಜಿ. ಗಾಂಜಾ ಮತ್ತು 32 ಸಾವಿರ ರೂ.ನಗದು ಹಾಗೂ ಒಂದು ಬೈಕ್​ನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ‌.

ಮಂಡಿಮೊಹಲ್ಲ ನಿವಾಸಿ ಇಮ್ರಾನ್ (39), ಬೆಳಗೊಳ ಹೋಬಳಿಯ ಪುಟ್ಟೇಗೌಡ ( 44), ಲಷ್ಕರ್ ಮೊಹಲ್ಲಾದ ನಿವಾಸಿ ಸೈಯದ್ ಅಯೂಬ್ (60) ಸೇರಿ ಮೂವರು ಬಂಧಿತ ಆರೋಪಿಗಳು.

ಮೈಸೂರು ಕೇಂದ್ರ ಕಾರಾಗೃಹ ಮುಂಭಾಗದ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುವ ದಂಧೆಯಲ್ಲಿ ತೊಡಗಿದ್ದಾಗ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಆರೋಪಿಗಳಿಂದ 4 ಕೆಜಿ‌ 300 ಗ್ರಾಂ ತೂಕದ ಗಾಂಜಾ, 32 ಸಾವಿರ ನಗದು ಹಾಗೂ ಒಂದು ಸ್ಕೂಟರ್ವ ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:ಗಾಂಜಾBody:ಮೈಸೂರು: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿ 4.300 ಕೆ.ಜಿ.ಗಾಂಜಾ,32 ಸಾವಿರ ರೂ.ನಗದನ್ನು ,ಒಂದು ಬೈಕ್ ಅನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ‌.
ಮಂಡಿಮೊಹಲ್ಲ ನಿವಾಸಿ ಇಮ್ರಾನ್(39), ಬೆಳಗೊಳ ಹೋಬಳಿಯ ಪುಟ್ಟೇಗೌಡ( 44), ಲಷ್ಕರ್ ಮೊಹಲ್ಲಾದ ನಿವಾಸಿ ಸೈಯದ್ ಅಯೂಬ್(60) ಈ ಮೂವರು ಬಂಧಿತ ಗಾಂಜಾ ಮಾರಾಟಗಾರರು,ಗಾಂಜಾ ಅಡ್ಡೆಯ ಮೇಲೆ ದಾಳಿ, ಮೈಸೂರು ಕೇಂದ್ರ ಕಾರಾಗೃಹ ಮುಂಭಾಗದ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುವ ದಂಧೆಯಲ್ಲಿ ತೊಡಗಿದ್ದಾಗ ಮೂವರನ್ನು ಬಂಧಿಸಿ 4 ಕೆಜಿ‌ 300 ಗ್ರಾಂ ತೂಕದ ಗಾಂಜಾ, 32ಸಾವಿರ ನಗದು ಹಾಗೂ ಒಂದು ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:ಗಾಂಜಾ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.