ETV Bharat / state

NEXT CM ಪರಮೇಶ್ವರ್‌ ಎಂದು ಅಭಿಮಾನಿಗಳ ಘೋಷಣೆ.. ಬಾಯಿ ಮುಚ್ಚಿ ಎಂದ ಮಾಜಿ ಡಿಸಿಎಂ ​

ಚಾಮುಂಡಿ ಬೆಟ್ಟದ ತಪ್ಪನಲ್ಲಿರುವ ಸುತ್ತೂರು ಶಾಖಾ ಮಠ ಗೇಟ್ ಮುಂಭಾಗ ಆಗಮಿಸಿದ ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಅವರಿಗೆ ಅವರ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಪರಮೇಶ್ವರ್‌ ಎಂದು ಜೈಕಾರ ಹಾಕಿದ್ದಾರೆ. ಆದ್ರೆ, ಅಭಿಮಾನಿಗಳಿಗೆ ಬಾಚಿ ಮುಚ್ಚಿ ಎಂದು ಪರಮೇಶ್ವರ್ ವಾನ್೯ ಮಾಡಿದ್ದಾರೆ.

dr g parameshwar
ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್
author img

By

Published : Jun 24, 2021, 1:05 PM IST

Updated : Jun 24, 2021, 1:34 PM IST

ಮೈಸೂರು: ಭಾವಿ ಮುಖ್ಯಮಂತ್ರಿ ರಗಳೆ ಕಾಂಗ್ರೆಸ್​ನಲ್ಲಿ ದಿನದಿಂದ ದಿನಕ್ಕೆ ತೀವ್ರಗೊಂಡಿದೆ. ಮುಂದಿನ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಎಂದು ಅವರ ಅಭಿಮಾನಿಗಳು ಮೈಸೂರಿನಲ್ಲಿ ಘೋಷಣೆ ಕೂಗಿದ್ದಾರೆ. ಆದ್ರೆ ಇದರಿಂದ ಗರಂ ಆದ ಅವರು ಬಾಯಿ ಮುಚ್ಚಿ ಎಂದು ಅಭಿಮಾನಿಗಳಿಗೆ ಖಡಕ್​ ವಾರ್ನಿಂಗ್​ ನೀಡಿದ್ದಾರೆ.

ಚಾಮುಂಡಿ ಬೆಟ್ಟದ ತಪ್ಪನಲ್ಲಿರುವ ಸುತ್ತೂರು ಶಾಖಾ ಮಠ ಗೇಟ್ ಮುಂಭಾಗ ಆಗಮಿಸಿದ ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಅವರಿಗೆ ಸ್ವಾಗತ ಕೋರಿದ ಅಭಿಮಾನಿಗಳು ಪರಮೇಶ್ವರ್​ ಪರ ಜೈಕಾರ ಕೂಗಿದ್ದಾರೆ. ಮುಂದಿನ ಮುಖ್ಯಮಂತ್ರಿ ಪರಮೇಶ್ವರ್‌ ಎಂದು ಘೋಷಣೆ ಕೂಗಿದಾಗ, ಬಾಚಿ ಮುಚ್ಚಿ ಎಂದು ಪರಮೇಶ್ವರ್ ವಾನ್೯ ಮಾಡಿದ್ದಾರೆ.

NEXT CM ಪರಮೇಶ್ವರ್‌ ಎಂದಾಗ ಅವರ ಪ್ರತಿಕ್ರಿಯೆ

ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ವಿವಾದ ತಾರಕಕ್ಕೇರಿದೆ. ಸಿದ್ದರಾಮಯ್ಯರ ನಂತರ ಪರಮೇಶ್ವರ್​ಗೆ ಅಭಿಮಾನಿಗಳು ಜೈಕಾರ ಹಾಕುತ್ತಿರುವುದು ಕಾಂಗ್ರೆಸ್​ನಲ್ಲಿ ಮುಂದಿನ ಸಿಎಂ ಕುರ್ಚಿ​ಗೆ ಪೈಪೋಟಿ ನಡೆಯುತ್ತಿರುವುದು ನಿಜ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ಇದನ್ನೂ ಓದಿ: ಬೆಂಬಲಿಗ ಶಾಸಕರಿಗೆ ಸಿದ್ದರಾಮಯ್ಯರೇ ಮುಂದಿನ ಸಿಎಂ.. ಯತೀಂದ್ರ ಸಿದ್ದರಾಮಯ್ಯ ಏನಂತಾರೆ?

Last Updated : Jun 24, 2021, 1:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.