ETV Bharat / state

ರಾಜಕೀಯ ನಿವೃತ್ತಿ ಘೋಷಿಸಿದ ಮಾಜಿ‌ ಸಚಿವ​ ಹೆಚ್.ವಿಶ್ವನಾಥ್.. - undefined

ಹುಣಸೂರು ತಾಲೂಕಿನ ತಮ್ಮ ನಿವಾಸದಲ್ಲಿ ‌ನಡೆದ ಸಭೆಯಲ್ಲಿ ಮಾಜಿ‌ ಸಚಿವ​ ಹೆಚ್.ವಿಶ್ವನಾಥ್ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಹೆಚ್.ವಿಶ್ವನಾಥ್
author img

By

Published : Aug 4, 2019, 7:06 PM IST

ಮೈಸೂರು: ತಮ್ಮ ರಾಜಕೀಯ ಕರ್ಮಭೂಮಿಯಲ್ಲಿ ಮಾಜಿ‌ ಸಚಿವ​ ಹೆಚ್.ವಿಶ್ವನಾಥ್ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಹುಣಸೂರು ತಾಲೂಕಿನ ತಮ್ಮ ನಿವಾಸದಲ್ಲಿ ‌ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯ ಸಾಕಾಗಿದೆ. ಇನ್ನು ಮುಂದೆ ಚುನಾವಣೆ ಸ್ಪರ್ಧೆ ಮಾಡುವುದಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಇದ್ದು ಬೇರೆಯವರಿಗೆ ಸಲಹೆ ಮಾಡುತ್ತೇನೆ ಎಂದು ಹೇಳುವ ಮೂಲಕ ತಮ್ಮ ರಾಜಕೀಯ ಜೀವನಕ್ಕೆ ನಿವೃತ್ತಿ ಘೋಷಿಸಿದರು.

ಮಾಜಿ‌ ಸಚಿವ​ ಹೆಚ್.ವಿಶ್ವನಾಥ್​ ರಾಜಕೀಯ ನಿವೃತ್ತಿ..

ಇತ್ತೀಚೆಗಷ್ಟೆ ರೆಬೆಲ್​ ಬಣದಲ್ಲಿ ಗುರುತಿಸಿಕೊಂಡು ಅನರ್ಹತೆಗೆ ಒಳಪಟ್ಟಿದ್ದ ಮಾಜಿ ಸಚಿವ ಹೆಚ್.ವಿಶ್ವನಾಥ್,​ ತಮ್ಮ ಚುನಾವಣಾ ರಾಜಕೀಯಕ್ಕೆ ಫುಲ್​ ಸ್ಟಾಪ್ ಇಟ್ಟಿರುವುದಾಗಿ ಸಭೆಯಲ್ಲಿ ತಿಳಿಸಿದ್ದಾರೆ. ಹಾಗಾದ್ರೇ, ಹುಣಸೂರು ಕ್ಷೇತ್ರದಲ್ಲಿ ಯಾರು ಸ್ಪರ್ಧಿಸ್ತಾರೆ ಅನ್ನೋ ಪ್ರಶ್ನೆಗೆ ಸ್ಪಷ್ಟವಾದ ಉತ್ತರವನ್ನೂ ಅವರು ನೀಡಿಲ್ಲ. ಒಂದು ವೇಳೆ ಅವರ ಮಗನಿಗೆ ಟಿಕೆಟ್ ಕೊಡಿಸಿ ಅದೃಷ್ಟ ಪರೀಕ್ಷೆಗಿಳಿಸ್ತಾರಾ ಅನ್ನೋ ಬಗ್ಗೆಯೂ ಅವರು ಸುಳಿವು ಬಿಟ್ಟುಕೊಟ್ಟಿಲ್ಲ.

Intro:ವಿಶ್ವನಾಥ್

Body:ವಿಶ್ವನಾಥ್

Conclusion:ರಾಜಕೀಯ ನಿವೃತ್ತ ಘೋಷಿಸಿದ ವಿಶ್ವನಾಥ್
ಮೈಸೂರು: ತಮ್ಮ‌ ರಾಜಕೀಯ ಕರ್ಮಭೂಮಿಯಲ್ಲಿ ಮಾಜಿ‌ ಶಾಸಕ ಎಚ್.ವಿಶ್ವನಾಥ್ , ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಹುಣಸೂರು ತಾಲ್ಲೂಕಿನಲ್ಲಿರುವ ತಮ್ಮ ನಿವಾಸದಲ್ಲಿ ‌ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯ ಸಾಕಾಗಿದೆ.ಇನ್ನು ಮುಂದೆ ಚುನಾವಣೆ ಸ್ಪರ್ಧೆ ಮಾಡುವುದಿಲ್ಲ, ರಾಜಕೀಯ ಕ್ಷೇತ್ರದಲ್ಲಿ ಇದ್ದು ಬೇರೆಯವರಿಗೆ ಸಲಹೆ ಮಾಡುತ್ತಿನಿ ಎಂದು ಖಡಕ್ಕಾಗಿ ರಾಜಕೀಯ ಜೀವನಕ್ಕೆ ಚುಕ್ಕಿ ಇಟ್ಟಿದ್ದಾರೆ.
ಬ್ಲೂಫಿಲ್ಮ್ ಮಾಡಿ ಸಿಕ್ಕಿ ಬಿದ್ದ ಸಾ.ರಾ.ಮಹೇಶ್ ಗೆ ನನ್ನ ಬಗ್ಗೆ ಮಾತನಾಡಲು ಏನು ಯೋಗ್ಯತೆ ಇದೆ‌.ಆತ ದುಡ್ಡಿನ ದಳ್ಳಾಳಿ ಆತನಿಂದ ನಾನು ಏನು ಕಲಿಯಬೇಕಿಲ್ಲ.ನನ್ನ ಅಳಿಯನಿಗೆ ಕುಡುಕು ಅಂತಾನೆ ಎಂದು ಹರಿಹಾಯ್ದರು.
ಸಿದ್ದರಾಮಯ್ಯ, ಕೆ.ಜೆ.ಜಾಚ್೯ ಸೇರಿದಂತೆ ಅನೇಕರ ವಿರುದ್ದ ಗುಡುಗಿದ ವಿಶ್ವನಾಥ್ , ಎಚ್‌.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಅವರನ್ನು ಹಾಡಿ‌ ಹೊಗಳಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.