ETV Bharat / state

ವಿಶೇಷ ಮಕ್ಕಳೊಂದಿಗೆ ಹೊಸ ವರ್ಷ ಆಚರಿಸಿದ ಅರಣ್ಯ ಸಚಿವ ಸಿ ಸಿ ಪಾಟೀಲ್.. - CC Patel celebrates New Year mysuru

ವಿಶೇಷ ಮಕ್ಕಳ ಕೇಂದ್ರದಲ್ಲಿ ಅರಣ್ಯ ಸಚಿವ ಸಿ ಸಿ ಪಾಟೀಲ್ ಅವರು ಹೊಸ ವರ್ಷದ ಸಂಭ್ರಮಾಚರಣೆ ಮಾಡಿ ಚಿಣ್ಣರಿಗೆ ಶುಭಕೋರಿದರು.

mysuru
ವಿಶೇಷ ಮಕ್ಕಳೊಂದಿಗೆ ಹೊಸ ವರ್ಷ ಆಚರಣೆ
author img

By

Published : Jan 1, 2020, 3:49 PM IST

ಮೈಸೂರು: ವಿಶೇಷ ಮಕ್ಕಳ ಕೇಂದ್ರದಲ್ಲಿ ಅರಣ್ಯ ಸಚಿವ ಸಿ ಸಿ ಪಾಟೀಲ್ ಅವರು ಹೊಸ ವರ್ಷದ ಸಂಭ್ರಮಾಚರಣೆ ಮಾಡಿ ಚಿಣ್ಣರಿಗೆ ಶುಭಕೋರಿದರು.

ಅರಣ್ಯ ಸಚಿವ ಸಿ ಸಿ ಪಾಟೀಲ್..

ನಿವೇದಿತ ನಗರದಲ್ಲಿರುವ ಕರುಣಾಮಯಿ ವಿಶೇಷ ಮಕ್ಕಳ ಕೇಂದ್ರದಲ್ಲಿ ಸಂಭ್ರಮಾಚರಣೆ ಉದ್ಘಾಟಿಸಿ ಕೆಲ ಕಾಲ ಮಕ್ಕಳೊಂದಿಗೆ ಬೆರೆತರು. ನಂತರ ಮಾತನಾಡಿದ ಅವರು, ವಿಶೇಷ ಮಕ್ಕಳಿಗೆ ಸರ್ಕಾರದಿಂದ ಸಿಗುವ ವೇತನ ಹಾಗೂ ಸೌಲಭ್ಯಗಳನ್ನು ಹೆಚ್ಚಿಸಲು ಸಂಬಂಧಿಸಿದ ಸಚಿವರೊಂದಿಗೆ ಮಾತನಾಡೋದಾಗಿ ಭರವಸೆ ನೀಡಿದರು‌.

ವಿಶೇಷ ಮಕ್ಕಳನ್ನು ನೋಡಿ‌ಕೊಳ್ಳಲು ಪೋಷಕರು ಜತೆಯಲ್ಲಿಯೇ ಇರಬೇಕು. ಅನುಕೂಲ ಇದ್ದವರು ಮಕ್ಕಳನ್ನು ನಿಭಾಯಿಸುತ್ತಾರೆ. ಆದರೆ, ಬಡವರಿಗೆ ಇಂತಹ ವಿಶೇಷ ಮಕ್ಕಳು ಇದ್ದರೆ ಅವರು ಜೀವನ ಮಾಡುವುದು ಹೇಗೆ? ಇಂತಹ ಬಡ ಮಕ್ಕಳಿಗೆ ವಿಶೇಷ ಆದ್ಯತೆ ನೀಡಲು ಸರ್ಕಾರದ ಗಮನಕ್ಕೆ ತರೋದಾಗಿ ಹೇಳಿದರು.

Intro:ವಿಶೇಷ ಮಕ್ಕಳು

Body:ವಿಶೇಷ ಮಕ್ಕಳ

Conclusion:ವಿಶೇಷ ಮಕ್ಕಳೊಂದಿಗೆ ಹೊಸ ವರ್ಷ ಆಚರಿಸಿದ ಅರಣ್ಯಸಚಿವ ಸಿ.ಸಿ.ಪಾಟೀಲ್
ಮೈಸೂರು: ವಿಶೇಷ ಮಕ್ಕಳೊಂದಿಗೆ ಅರಣ್ಯ ಸಚಿವ ಸಿ.ಸಿ.ಪಾಟೀಲ್ ಅವರು ಹೊಸ ವರ್ಷ ಸಂಭ್ರಮಾಚರಣೆ ಮಾಡಿ ಮಕ್ಕಳಿಗೆ ಶುಭಕೋರಿದರು.
ನಿವೇದಿತ ನಗರದಲ್ಲಿರುವ ಕರುಣಮಯಿ ವಿಶೇಷ ಮಕ್ಕಳ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳೊಂದಿಗೆ ಕೆಲ ಕಾಲ ಕಳೆದು ಸಂಭ್ರಮಾಚರಣೆ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು,ವಿಶೇಷ ಮಕ್ಕಳಿಗೆ ಸರ್ಕಾರದಿಂದ ಸಿಗುವ ವೇತನ ಹಾಗೂ ಸೌಲಭ್ಯಗಳನ್ನು ಹೆಚ್ಚಿಸಲು ನಮ್ಮ ಸರ್ಕಾರದ ಸಚಿವರೊಂದಿಗೆ ಮಾತನಾಡುತ್ತೀನಿ ಎಂದು ಭರವಸೆ ನೀಡಿದರು‌.
ವಿಶೇಷ ಮಕ್ಕಳನ್ನು ನೋಡಿ‌ಕೊಳ್ಳಲು ಪೋಷಕರು ಜೊತೆಯಲ್ಲಿಯೇ ಇರಬೇಕು.ಅನುಕೂಲ ಇದ್ದರು ಮಕ್ಕಳನ್ನು ನಿಭಾಯಿಸುತ್ತಾರೆ.ಆದರೆ, ಬಡವರಿಗೆ ಇಂತಹ ವಿಶೇಷ ಮಕ್ಕಳು ಇದ್ದರೆ ಅವರು ಜೀವನ ಮಾಡುವುದು ಹೇಗೆ? ಇಂತಹ ಬಡ ಮಕ್ಕಳಿಗೆ ವಿಶೇಷ ಆದ್ಯತೆ ನೀಡಲು ಸರ್ಕಾರದ ಗಮನಕ್ಕೆ ತರುತ್ತೀನಿ ಎಂದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.