ETV Bharat / state

ದೂರು ನೀಡಲು ಬಂದ ಯುವತಿಯರಿಗೆ ಪೇದೆಯಿಂದ ನಿಂದನೆ, ಧಮ್ಕಿ ಆರೋಪ! - ಅವಾಚ್ಯ

ತಂದೆ ಹಾಗೂ ಇಬ್ಬರು ಪುತ್ರಿಯರು ದೂರು ನೀಡಲು ಹೋದಾಗ, ಅಂತರಸಂತೆ ಉಪಠಾಣೆಯಲ್ಲಿ ಪಾನಮತ್ತನಾಗಿದ್ದ ಎನ್ನಲಾದ ಪೇದೆ ಶ್ರೀನಿವಾಸ್, ಸಾರಿಗೆ ಬಸ್ ಚಾಲಕನ ವಿರುದ್ಧ ದೂರು ನೀಡದಂತೆ ನಿಂದಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಪಾನಮತ್ತನಾಗಿರುವ ಪೊಲೀಸ್ ಪೇದೆ
author img

By

Published : Jun 27, 2019, 1:11 PM IST

ಮೈಸೂರು: ದೂರು ನೀಡಲು ಬಂದ ವ್ಯಕ್ತಿ ಹಾಗೂ ಆತನ ಇಬ್ಬರು ಹೆಣ್ಣು ಮಕ್ಕಳಿಗೆ ಕುಡಿದ ಮತ್ತಿನಲ್ಲಿದ್ದ ಎನ್ನಲಾದ ಪೇದೆ ಅವಾಚ್ಯವಾಗಿ ನಿಂದಿಸಿದ್ದಾನೆ ಎಂಬ ಆರೋಪ ಪ್ರಕರಣ ಹೆಚ್.ಡಿ. ಕೋಟೆ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಅಂತರಸಂತೆ ಬಳಿ ಕಾರಿಗೆ ಸಾರಿಗೆ ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಇದರ ವಿರುದ್ಧ ತಂದೆ ಹಾಗೂ ಇಬ್ಬರು ಪುತ್ರಿಯರು ದೂರು ನೀಡಲು ಹೋದಾಗ, ಅಂತರಸಂತೆ ಉಪಠಾಣೆಯಲ್ಲಿದ್ದ ಪೇದೆ ಶ್ರೀನಿವಾಸ್, ಸಾರಿಗೆ ಬಸ್ ಚಾಲಕನ ವಿರುದ್ಧ ದೂರು ನೀಡದಂತೆ ಧಮ್ಕಿ ಹಾಕಿ ನಿಂದಿಸಿದ್ದಾನೆ ಎನ್ನಲಾಗ್ತಿದೆ.

ದೂರು ನೀಡಲು ಬಂದ ಯುವತಿಯರಿಗೆ ಪೊಲೀಸ್ ಪೇದೆ ನಿಂದಿಸಿರುವ ಆರೋಪ

ಇದರಿಂದ ಬೇಸರಗೊಂಡ ವ್ಯಕ್ತಿ ದೂರು ಸ್ವೀಕರಿಸುವಂತೆ ಮನವಿ ಮಾಡಿದಾಗ, ಕೆಂಡಾಮಂಡಲವಾದ ಪೇದೆಯು ಆ ವ್ಯಕ್ತಿ ಹಾಗೂ ಆತನ ಇಬ್ಬರು ಹೆಣ್ಣು ಮಕ್ಕಳ ಜೊತೆ ಅಶ್ಲೀಲವಾಗಿ ಮಾತನಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಯುವತಿಯರು ಸಹ ಪೇದೆಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಪೇದೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

Intro:ಕುಡುಕ ಪೇದೆBody:ಕುಡುಕ ಪೇದೆಗೆ ಚಳಿ ಬಿಡಿಸಿದ ಯುವತಿಯರು
ಮೈಸೂರು: ದೂರು ನೀಡಲು ಹೋದ ವ್ಯಕ್ತಿ ಹಾಗೂ ಆತನ ಇಬ್ಬರು ಹೆಣ್ಣು ಮಕ್ಕಳ ಮೇಲೆ ಕುಡಿದ ಮತ್ತಿನಲ್ಲಿದ್ದ ಪೇದೆ ಅವಾಚ್ಯವಾಗಿ ನಿಂದಿಸಿರುವ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.
ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಬಳಿ ಹೋಗುತ್ತಿದ್ದ ಕಾರಿಗೆ ಸಾರಿಗೆ ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿದೆ.ಇದರ ವಿರುದ್ಧ ತಂದೆ ಹಾಗೂ ಇಬ್ಬರು ಪುತ್ರಿಯರು ದೂರು ನೀಡಲು ಹೋದಾಗ, ಅಂತರಸಂತೆ ಉಪಠಾಣೆಯಲ್ಲಿ ಪಾನಮತ್ತನಾಗಿದ್ದ ಪೇದೆ ಶ್ರೀನಿವಾಸ್, ಸಾರಿಗೆ ಬಸ್ ಚಾಲಕನ ವಿರುದ್ಧ ದೂರು ನೀಡದಂತೆ ಹೇಳಿ ಹೋಗುವಂತೆ ಹೇಳಿದ್ದಾನೆ.
ಇದರಿಂದ ಬೇಸರಗೊಂಡು ವ್ಯಕ್ತಿ ದೂರು ಸ್ವೀಕರಿಸುವಂತೆ ಮನವಿ ಮಾಡಿದಾಗ, ಇದರಿಂದ ಕೆಂಡಮಂಡಲನಾದ ಪೇದೆ  ಅಶ್ಲೀಲವಾಗಿ ವ್ಯಕ್ತಿಗೂ ಹಾಗೂ ಆತನ ಇಬ್ಬರು ಹೆಣ್ಣು ಮಕ್ಕಳ ಮಾತನಾಡಿದ್ದಾನೆ.
ಹೆಣ್ಣು ಮಕ್ಕಳು ,ಕುಡುಕ ಪೇದೆಗೆ ಸಖತ್ತಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.ಪೇದೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

(ಪೇದೆ ಹಾಗೂ ಯುವತಿಯರು ನಡುವೆ ಅಶ್ಲೀಲವಾಗಿ ಮಾತನಾಡಿದ್ದಾರೆ.)Conclusion:ಕುಡುಕ ಪೇದೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.